RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ

ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ ಬೆಟಗೇರಿ ಡಿ 5 :ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.8 ರಿಂದ ರವಿವಾರ ಡಿ.9 ರವರೆಗೆ ನಡೆಯಲಿವೆ. ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಶನಿವಾರ ಡಿ.8ರಂದು ಬೆಳಿಗ್ಗೆ 6ಗಂಟೆಗೆ ಸ್ಥಳೀಯ ಮಾರುತಿ ದೇವರ ದೇವಾಲಯದಲ್ಲಿರುವ ಗದ್ದುಗೆಗೆ ಮಹಾಭಿಷೇಕ ಮಹಾಪೂಜೆ, ಹೋಮ, ಎಲೆಪೂಜೆ, ಪಂಚಾಮೃತಾಭಿಷೇಕ, 11 ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ 2ಗಂಟೆಗೆ ಪುರ ಜನರಿಂದ ಪೂಜೆ, ನೈವೇದ್ಯ ...Full Article

ಘಟಪ್ರಭಾ:ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ

ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ ಘಟಪ್ರಭಾ ಡಿ 4 : ಸ್ಥಳೀಯ ಪೋಲಿಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿ.ಎಸ್.ಐ ರಮೇಶ ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾ ವೀರಶೈವ ಲಿಂಗಾಯತ ಯುವ ...Full Article

ಮೂಡಲಗಿ:ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ

ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ ಮೂಡಲಗಿ ಡಿ 4: ಬುದ್ಧ ಬಸವ ಅಂಬೇಡ್ಕರಾದಿಯಾಗಿ ಸಾಮಾಜಿಕ ಪೀಡುಗಾಗಿರುವ ಮೌಡ್ಯಾಚರಣೆಗಳನ್ನು ವಿರೋದಿಸುತ್ತ ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಜಾಗೃತ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಮಾನವ ...Full Article

ಗೋಕಾಕ:ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‍ಶೀಪ್‍ನಲ್ಲಿ ಪದಕ

ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‍ಶೀಪ್‍ನಲ್ಲಿ ಪದಕ ಗೋಕಾಕ ಡಿ 4 : ಇಲ್ಲಿಯ ದಿ. ಗೋಕಾಕ ಟೇಕ್ವಾಂಡೋ ಅಕ್ಯಾಡೆಮಿಯ ವಿದ್ಯಾರ್ಥಿಗಳು ಇತ್ತಿಚೆಗೆ ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ...Full Article

ಖಾನಾಪುರ:ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡಲು ಖಾನಾಪುರದ ಗ್ರಾಮಸ್ಥರ ಮನವಿ

ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡಲು ಖಾನಾಪುರದ ಗ್ರಾಮಸ್ಥರ ಮನವಿ ಖಾನಾಪುರ ಡಿ 4 : ತಾಲೂಕಿನ ಕುಗ್ರಾಮಗಳಾದ ಕೌಲಾಪುರವಾಡ ಹಾಗೂ ತೀರ್ಥಕುಂಡ ವರೆಗೆ ರಸ್ತೆ ನಿರ್ಮಾಣ ಹಾಗೂ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು ರಿಪಬ್ಲಿಕ್ ಪಾರ್ಟಿ ...Full Article

ಗೋಕಾಕ:ಜವರಾಯನ ಅಟ್ಟಹಾಸ… ಅಂತ್ಯಕ್ರಿಯೆ ಮುಗಿಸಿ ಮನೆ ಸೇರಬೇಕಿದ್ದ 6 ಜನ ಮಸಣಕ್ಕೆ !

ಜವರಾಯನ ಅಟ್ಟಹಾಸ… ಅಂತ್ಯಕ್ರಿಯೆ ಮುಗಿಸಿ ಮನೆ ಸೇರಬೇಕಿದ್ದ 6 ಜನ ಮಸಣಕ್ಕೆ ! ಗೋಕಾಕ ಡಿ 4 : ತಾಲೂಕಿನ ಹೊರವಲಯದಲ್ಲಿ ಸೋಮವಾರ ಮಧ್ಯರಾತ್ರಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ .ಸಂಬಂದಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ...Full Article

ಗೋಕಾಕ:ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ

ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ ಗೋಕಾಕ ಡಿ 3 : ಕಳೆದ 38 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸಿದ್ಧ ಸಮಾಧಿ ಯೋಗದ ಕರ್ತೃ ಡಾ.ಪ್ರಭಾಕರ ಗುರೂಜಿ ಅವರಾಗಿದ್ದರು. ಇಡೀ ತಮ್ಮ ...Full Article

ಮೂಡಲಗಿ:ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಸಾಧ್ಯ : ನ್ಯಾಯಧೀಶ ಪಿ.ಎಸ್. ಸಂತೋಷ ಕುಮಾರ

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಸಾಧ್ಯ : ನ್ಯಾಯಧೀಶ ಪಿ.ಎಸ್. ಸಂತೋಷ ಕುಮಾರ ಮೂಡಲಗಿ ಡಿ 2 : ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಸಾಧ್ಯವಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಮ್‍ಎಫ್‍ಸಿ ನ್ಯಾಯಲಯದ ...Full Article

ಮೂಡಲಗಿ:ಮಕ್ಕಳಲ್ಲಿ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು: ಡಿಡಿಪಿಐ ಎಮ್ ಜಿ ದಾಸರ

ಮಕ್ಕಳಲ್ಲಿ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು: ಡಿಡಿಪಿಐ ಎಮ್ ಜಿ ದಾಸರ ಮೂಡಲಗಿ ನ 30 : ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡದೆ, ಮಕ್ಕಳಿಗೆ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು. ಮಗುವಿನ ಕಲಿಕೆಯ ನಂತರ ...Full Article

ಗೋಕಾಕ:ಡಿ.4 ರಿಂದ 12 ವರೆಗೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ

ಡಿ.4 ರಿಂದ 12 ವರೆಗೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ ಗೋಕಾಕ ನ 30 : ಧಾರವಾಡ ವಿಭಾಗದ ಋಷಿ ಸಂಸ್ಕಂತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಯೋಗ ಬ್ರಹ್ಮ ಪ್ರಭಾಕರ ಗುರೂಜಿ ಅವರ ಆಶೀರ್ವಾದದೊಂದಿಗೆ ಇಲ್ಲಿಯ ಎನ್‍ಎಸ್‍ಎಫ್ ...Full Article
Page 482 of 706« First...102030...480481482483484...490500510...Last »