RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ

ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ ಖಾನಾಪುರ ಡಿ 4: ಮಾನವ ಕುಲಕ್ಕೆ ಪ್ರೀತಿ, ಪ್ರೇಮ, ಮಮತೆ, ಮತ್ತು ಸಹೋದರತೆಯ ಮಹತ್ವವನ್ನು ಸಾರಿ ಹೇಳಿದ ಪ್ರವಾದಿ ಮೊಹಮ್ಮದ ಪೈಗಂಬರರ ತತ್ವದರ್ಶಗಳನ್ನು ಇಂದಿನ ಜನತೆ ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಸ್ಯೆಗಳಿಲ್ಲದ, ಸುಂದರವಾದ, ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಬೆಳಗಾವಿ ಜಿಲ್ಲಾ ಸದಸ್ಯರಾದ ಪಾಂಡುರಂಗ ಮಿಟಗಾರ ಹೇಳಿದರು. ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ ಯಂಗ್ ಕಮೀಟಿ ನೇತೃತ್ವದಲ್ಲಿ ಇತ್ತಿಚೆಗೆ ಹಮ್ಮಿಕೊಂಡಂತಹ ಇದ್-ಮಿಲಾದ-ಉನ-ನಬಿ (ಮೊಹಮ್ಮದ ...Full Article

ಗೋಕಾಕ:ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು

ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು ಗೋಕಾಕ ಡಿ 3: ಚಳಿ ತಾಳಲಾರದೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಳವಿ ಗ್ರಾಮದಲ್ಲಿ ...Full Article

ಘಟಪ್ರಭಾ:ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ : ಪಿ.ವ್ಹಿ.ಮೋಹನ

ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ : ಪಿ.ವ್ಹಿ.ಮೋಹನ ಘಟಪ್ರಭಾ ಡಿ 3: ಕಾಂಗ್ರೇಸ್ ಪಕ್ಷ ಬಡವರ ದೀನ ದಲಿತರ ಪಕ್ಷವಾಗಿದೆ. ಕಾರ್ಯಕರ್ತರೇ ನಮ್ಮ ಪಕ್ಷದ ಪ್ರಮುಖ ಆಸ್ತಿ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲಾ ...Full Article

ಗೋಕಾಕ:‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಟೀಕಿಸುತ್ತಿರುವದು ಅತ್ಯಂತ ಖಂಡನೀಯ : ದಲಿತ ಸಂಘರ್ಷ ಸಮಿತಿ ಆಕ್ರೋಶ

‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಟೀಕಿಸುತ್ತಿರುವದು ಅತ್ಯಂತ ಖಂಡನೀಯ : ದಲಿತ ಸಂಘರ್ಷ ಸಮಿತಿ ಆಕ್ರೋಶ ಗೋಕಾಕ ಡಿ : 3 ಮನುವಾದಿಗಳ ಕೈಗೊಂಬೆಯಾಗಿರುವ ಶಂಕರ ಮುನವಳ್ಳಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದ ‘ಮೌಢ್ಯ ವಿರೋಧಿ ...Full Article

ಗೋಕಾಕ:ಶಿವಾ ಫೌಂಡೇಶನ್ ಕಾರ್ಯ ಶ್ಲಾಘಣೀಯವಾಗಿದೆ : ವಿಜಯಲಕ್ಷ್ಮಿ ಜತ್ತಿ

ಶಿವಾ ಫೌಂಡೇಶನ್ ಕಾರ್ಯ ಶ್ಲಾಘಣೀಯವಾಗಿದೆ : ವಿಜಯಲಕ್ಷ್ಮಿ ಜತ್ತಿ ಗೋಕಾಕ ಡಿ 3 : ಪಾಲಕರು ತಮ್ಮ ಮಕ್ಕಳಿಗೆ ಸರಿಯಾದ ದಾರಿ ತೋರಿಸಲು ಮರೆತು ಬಿಡುವ ಇಂದಿನ ದಿನಗಳಲ್ಲಿ ಬೇರೊಬ್ಬರ ಮಕ್ಕಳನ್ನು ತಮ್ಮ ಮಕ್ಕಳಂತೆ ಪಾಲನೆ ಮಾಡುತ್ತಿರುವ ಶಿವಾ ಫೌಂಡೇಶನ್ ...Full Article

ಮೂಡಲಗಿ:ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ: ಶಾಸಕ ಬಾಲಚಂದ್ರ

ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ: ಶಾಸಕ ಬಾಲಚಂದ್ರ ಮೂಡಲಗಿ ಡಿ 3: ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ. ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿರುವುದು ಏಕತೆಯ ಸಂಕೇತವಾಗಿದೆ ಎಂದು ಶಾಸಕ ...Full Article

ಘಟಪ್ರಭಾ:ಅರಭಾವಿ ಮತಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಭಾಗ್ಯ : ಮಾಜಿ ಸಚಿವ ಬಾಲಚಂದ್ರ

ಅರಭಾವಿ ಮತಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಭಾಗ್ಯ : ಮಾಜಿ ಸಚಿವ ಬಾಲಚಂದ್ರ ಘಟಪ್ರಭಾ ಡಿ 3: ಅರಭಾವಿ ಮತಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಭಾಗ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ...Full Article

ಬೆಳಗಾವಿ:ತಪ್ಪಿತಸ್ಥರ ವಿರುದ್ಧ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ : ರಾಜೀವ ಟೋಪಣ್ಣವರ

ತಪ್ಪಿತಸ್ಥರ ವಿರುದ್ಧ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ : ರಾಜೀವ ಟೋಪಣ್ಣವರ ಬೆಳಗಾವಿ ಡಿ 3 : ಈದ್ ಮಿಲಾದ್ ಆಚರಣೆ ವೇಳೆ ಪಾಕ್ ಸೇನೆ ಬಳಸುವ ಹಾಡೊಂದನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ ನಗರದಲ್ಲಿ ಶನಿವಾರ ಈದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಕ್ ಸೇನೆಯ ಹಾಡು ...Full Article

ಘಟಪ್ರಭಾ:ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 4.25 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 4.25 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 2: ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 4.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಯು ಟೆಂಡರ್ ಹಂತದಲ್ಲಿದೆ ...Full Article

ಬೆಳಗಾವಿ:ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನ ಸಾವು

ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನ ಸಾವು ಬೆಳಗಾವಿ ಡಿ 2: ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿದೆ ಅಡಿವೆಪ್ಪಾ (24) ಸಾವಿಗೀಡಾದ ಯುವಕ. ಬೆಳಗಿನ ಜಾವ ...Full Article
Page 636 of 708« First...102030...634635636637638...650660670...Last »