RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಬೈಲಹೊಂಗಲ:ಸಂಸದ ಪ್ರತಾಪಸಿಂಹ ಕೋಮುವಾದಿ ಶೀಘ್ರ ಗಡಿಪಾರು ಮಾಡಿ

ಸಂಸದ ಪ್ರತಾಪಸಿಂಹ ಕೋಮುವಾದಿ ಶೀಘ್ರ ಗಡಿಪಾರು ಮಾಡಿ ಬೈಲಹೊಂಗಲ ಡಿ 2: ಮೈಸೂರಿನ ಸಂಸದ ಹಾಗೂ ಬಿ.ಜೆ.ಪಿ ಪಕ್ಷದ ರಾಜ್ಯ ಯವ ಘಟಕದ ಅದ್ಯಕ್ಷ ಪ್ರತಾಪ ಸಿಂಹ ಬೆಂಬಲಿಗರು ಸಾಮಾಜಿಕ ಜಾಲತಾಣ ಫೇಸ್‍ಬುಕ್ ಪೇಜ್‍ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಕುರಿತು ಅವಹೇಳನಕಾರಿಯಾಗಿ ಪೆÇೀಸ್ಟ್‍ಗೆ ಸಂಬಂಧಿಸಿದಂತೆ ಬೈಲಹೊಂಗಲದಲ್ಲಿ ಕಿತ್ತೂರ ಚನ್ನಮ್ಮ, ಹಾಗೂ ಒನಕೆ ಒಬ್ಬನ ಅಭಿಮಾನಗಳು ಪಕ್ಷಾತೀತವಾಗಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸಂಗೋಳ್ಳಿ ರಾಯಣ್ಣ ಸರ್ಕಲನಲ್ಲಿ ಪ್ರತಾಪಸಿಂಹ ಅಭಿಮಾನಿಗಳು ಮಾಡಿದ ಅವಹೇಳನಕಾರಿ ಪೋಸ್ಟ್‍ಗಳಿಗೆ ವಿರೋದವ್ಯಕ್ತಪಡಿಸಿ ಪ್ರತಾಪಸಿಂಹನ ...Full Article

ಮೂಡಲಗಿ:ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ

ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ ಮೂಡಲಗಿ ಡಿ 2: ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಪ್ರತಿ ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಜನೇವರಿ ತಿಂಗಳೊಳಗೆ ಯಾದವಾಡ ಗ್ರಾಮದಲ್ಲಿ 100 ...Full Article

ಗೋಕಾಕ:ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ : ಶಾಸಕ ಬಾಲಚಂದ್ರ

ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ : ಶಾಸಕ ಬಾಲಚಂದ್ರ ಗೋಕಾಕ ಡಿ 1: ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ...Full Article

ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ

ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ ಘಟಪ್ರಭಾ ಡಿ 1: ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಹಬ್ಬವನ್ನು ಪ.ಪಂ ಸದಸ್ಯ ಸಲೀಮ ಎಚ್. ಕಬ್ಬೂರ ಫ್ರೇಂಡ್ಸ್ ಗ್ರುಫ್ ವತಿಯಿಂದ ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ಶ್ರೀ ...Full Article

ಚಿಕ್ಕೋಡಿ:ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ

ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ ಚಿಕ್ಕೋಡಿ ಡಿ 1: ಶಾಲೆಗೆ ಹೋಗಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಬಾಲಕಿಯರನ್ನು ಶಾಲು ಮಿಶ್ರಾ (15) ಆರತಿ ಪಾಟೀಲ (15) ...Full Article

ಗೋಕಾಕ:ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ ಗೋಕಾಕ ಡಿ 1 : ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಡಿಸೆಂಬರ್ 2 ರಿಂದ 5 ವರೆಗೆ ಬಳ್ಳಾರಿ, ಕೊಪ್ಪಳ, ಬೆಳಗಾವಿ ...Full Article

ಗೋಕಾಕ:ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ

ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ ಗೋಕಾಕ ಡಿ 1: ನಗರದ ಎನ್ಎಸ್ಎಫ್ ಶಾಲೆಯ ಹತ್ತಿರ ಗಿಡವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗೋಕಾಕಿನಲ್ಲಿ ನಡೆದಿದೆ . ಯಲ್ಲಪ ಹೇಳವಪ್ಪ ವಿಭೂತಿ (32) ಸಾ‌.ಲೋಕಾಪೂರ ಆತ್ಮಹತ್ಯೆಗೆ ಶರಣಾದ ...Full Article

ಗೋಕಾಕ:ಉತ್ತರ ಕರ್ನಾಟಕದ ಪ್ರತಿಭೆಗಳಿಗೆ “ಲೈಟಾಗಿ ಲವ್ವಾಗಿದೆ’ ಚಿತ್ರ ಅವಕಾಶ ನೀಡಿದೆ : ಶಾಸಕ ಬಾಲಚಂದ್ರ

ಉತ್ತರ ಕರ್ನಾಟಕದ ಪ್ರತಿಭೆಗಳಿಗೆ “ಲೈಟಾಗಿ ಲವ್ವಾಗಿದೆ’ ಚಿತ್ರ ಅವಕಾಶ ನೀಡಿದೆ : ಶಾಸಕ ಬಾಲಚಂದ್ರ ಗೋಕಾಕ ನ 30 : ಪ್ರಜ್ವಲ ಸಿನಿ ಕ್ರಿಯೇಷನ್ಸ್ ಲಾಂಛನದಡಿ ಗುರುನಾಥ ಗದಾಡಿ ನಿರ್ಮಾಣದ ‘ಲೈಟಾಗಿ ಲವ್ವಾಗಿದೆ’ ಚಲನಚಿತ್ರದ ಮುಹೂರ್ತ ಸಮಾರಂಭವು ನಗರದ ಲಕ್ಷ್ಮೀ ...Full Article

ಖಾನಾಪುರ:ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲೇ. ಬಗೆಹರಿಸಿಕೊಳ್ಳಿ : ಉ.ಎಸ್.ಅವಟೆ

ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲೇ. ಬಗೆಹರಿಸಿಕೊಳ್ಳಿ : ಉ.ಎಸ್.ಅವಟೆ ಖಾನಾಪುರ ನ 29: ಗ್ರಾಮೀಣ ಮಟ್ಟದಲ್ಲಿ ಸಣ್ಣ-ಪುಟ್ಟ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ನೇರವಾಗಿ ಕೋರ್ಟು ಕಛೇರಿಗಳಿಗೆ ಅಲೆದಾಡಲೂ ಹೋಗಬೇಡಿ, ಅಂತಹ ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲಿ ಅಲ್ಲಿಯೇ ...Full Article

ಮೂಡಲಗಿ:ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕ ಬಾಲಚಂದ್ರ

ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕ ಬಾಲಚಂದ್ರ ಮೂಡಲಗಿ ನ 29: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಂಗಳವಾರದಂದು ಇಡೀ ದಿನ ಕುಲಗೋಡ ವಿತರಣಾ ಕಾಲುವೆ ಸೇರಿದಂತೆ ಘಟಪ್ರಭಾ ಬಲದಂಡೆ ಕಾಲುವೆಯ ವ್ಯಾಪ್ತಿಯ ಹಳ್ಳಿಗಳಿಗೆ ಸಂಚರಿಸಿ ಹಿಡಕಲ್ ...Full Article
Page 637 of 708« First...102030...635636637638639...650660670...Last »