RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಬೈಲಹೊಂಗಲ:ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ

ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ  ಬೈಲಹೊಂಗಲ ಡಿ 6:  ಕನ್ನಡಿಗರ ಧರ್ಮ ಲಿಂಗಾಯತ, ಇದು ಜಗತ್ತಿಗೆ ಸಮಾನತೆಯ, ಸಂದೇಶ ಸಾರುವ ಶರಣರಿಂದ ಕೂಡಿದ ಧರ್ಮವಾಗಿದೆ. ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ ಎಂದು ಬಸವಧರ್ಮ, ಪೀಠದ ದ್ವಿತೀಯ ಮಹಿಳಾ ಜಗದ್ಗುರು ಮಾತೆ ಗಂಗಾದೇವಿ ಕರೆ ನೀಡಿದರು. ತಾಲೂಕಿನ ಬುಡರಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ 31 ನೇ ಶರಣಮೇಳ ಪ್ರಚಾರ ಕಾರ್ಯ ಕ್ರಮದ ನಿಮಿತ್ತ ಪ್ರವಚನ ನೀಡಿದ ಅವರು, ಸರ್ವರೂ ಲಿಂಗಾಯತ ಹೋರಾಟಕ್ಕೆ ಒಗ್ಗಟಿನಿಂದ ಭಾಗಿಯಾಗಿ ಶಿಖ್ರಂತೆ ಒಗ್ಗಟ್ಟು ಪ್ರದರ್ಶಿಸಿ, ...Full Article

ಬೆಳಗಾವಿ:ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ

ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ ಬೆಳಗಾವಿ ಡಿ 6 : ಇಲ್ಲಿನ ಸದಾಶಿವ ನಗರದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಮೌಢ್ಯವಿರೋಧಿ ಸಂಕಲ್ಪ ದಿನ’ ನಾಲ್ಕನೇ ...Full Article

ಗೋಕಾಕ:ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ

ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ ಗೋಕಾಕ ಡಿ 6: ನ್ಯಾಯವಾದಿ ಕೆಂಪಣ್ಣ ಭೀಮಪ್ಪ ಚೌಕಶಿ ಅವರನ್ನು ಕರ್ನಾಟಕ ಯುವಸೇನೆಯ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆ ಪ್ರಕಟನೆ ತಿಳಿಸಿದೆ. ಸಂಘಟನೆ ರಾಜ್ಯಾಧ್ಯಕ್ಷ ಕಾಶಿನಾಥ ಕುರಣಿ ...Full Article

ಮೂಡಲಗಿ :ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ ಮೂಡಲಗಿ ಡಿ 5 : ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೋಳಿ ಅವರನ್ನು ಇಲ್ಲಿಯ ಗಣ್ಯ ವರ್ತಕ ಬಸವ ಪ್ರಭು ನಿಡಗುಂದಿ ಅವರ ನಿವಾಸದಲ್ಲಿ ಶ್ರೀಪಾದ ಭೋದ ಮಹಾ ...Full Article

ಘಟಪ್ರಭಾ:ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ

ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 5 : ನಗರೀಕರಣ, ಔದ್ಯೋಗಿಕರಣ ಹಾಗೂ ಅವೈಜ್ಞಾನಿಕ ಕೃಷಿ ಪದ್ದತಿಗಳಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರ ದುಷ್ಪರಿಣಾಮವಾಗಿ ಮಣ್ಣನ್ನೇ ನಂಬಿ ...Full Article

ಬೆಳಗಾವಿ:ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ

ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ ಬೆಳಗಾವಿ ಡಿ 5 :  ಕಳಸಾ ಬಂಡೂರಿ ಮತ್ತು ಮಹದಾಯಿ ಕೊಳ್ಳ ಜೋಡಣೆ ವಿಷಯದಲ್ಲಿ ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿವೆ ಎಂದು ಕಳಸಾ ಬಂಡೂರಿ ...Full Article

ಮೂಡಲಗಿ:ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ

ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ ಮೂಡಲಗಿ ಡಿ 5: ನಾಗನೂರ ಪಟ್ಟಣದ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಮೀಪದ ನಾಗನೂರ ...Full Article

ಗೋಕಾಕ:ಶ್ರೀ ಮುರಘೇಂದ್ರ ಶಿವಯೋಗಿಗಳು ಸಮಾನತೆಯ ಹರಿಕಾರರಾಗಿದ್ದರು : ಮುರಘರಾಜೇಂದ್ರ ಶ್ರೀ

ಶ್ರೀ ಮುರಘೇಂದ್ರ ಶಿವಯೋಗಿಗಳು ಸಮಾನತೆಯ ಹರಿಕಾರರಾಗಿದ್ದರು : ಮುರಘರಾಜೇಂದ್ರ ಶ್ರೀ ಗೋಕಾಕ ಡಿ 5: ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನೀರಾಪಕ್ಷೆ, ಭಾವ ಹೊಂದಿದ ಅಥಣಿಯ ಶ್ರೀ ಮುರಘೇಂದ್ರ ಶಿವಯೋಗಿಗಳು 22 ವರ್ಷ ದೇಶ ಸಂಚಾರ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ ಗೋಕಾಕ ಡಿ 5: ಯುವ ಜನಾಂಗ ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಂಸ್ಕಾರದೊಂದಿಗೆ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯವೆಂದು ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ...Full Article

ಮೂಡಲಗಿ:ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ : ಶಾಸಕ ಬಾಲಚಂದ್ರ

ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ : ಶಾಸಕ ಬಾಲಚಂದ್ರ ಮೂಡಲಗಿ ಡಿ 4:  ಮಗಳು ಅಗಲಿದ ನೋವಿನ ಮಧ್ಯೆಯೂ ಅವಳು ಚಿರಸ್ಥಾಯಿಯಾಗಿ ಉಳಿಯಲು ಮಲ್ಲಿಕಸಾಬ ಚಾಂದಖಾನ ಅವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ...Full Article
Page 635 of 708« First...102030...633634635636637...640650660...Last »