RNI NO. KARKAN/2006/27779|Saturday, March 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ: ಗೋವಾದಿಂದ ಕರ್ನಾಟಕಕ್ಕೆ ಟ್ರಕಿಂಗೆ ಬಂದಿದ್ದ ಬಾಲಕಿಯರನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

ಗೋವಾದಿಂದ ಕರ್ನಾಟಕಕ್ಕೆ ಟ್ರಕಿಂಗೆ ಬಂದಿದ್ದ ಬಾಲಕಿಯರನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಖಾನಾಪುರ ಅ 29: ಗೋವಾದಿಂದ ನಿನ್ನೆ ಕಣಕುಂಬಿ ವಲಯದ ಚೋರ್ಲಾ ಅಭಯಾರಣ್ಯದಲ್ಲಿ ಟ್ರಕಿಂಗಗೆ ಬಂದಿದ್ದ ಫಾಧರ ಸೇರಿದಂತೆ ಏಳು ಬಾಲಕಿಯರು ಕಾಡಿನಲ್ಲಿ ನಾಪತ್ತೆಯಾದ ಘಟನೆ ನಡೆದಿದ್ದು ನಾಪತ್ತೆಯಾದವರನ್ನು ಒಂದು ದಿನದ ಬಳಿಕ ರಕ್ಷಿಸಲಾಗಿದೆ ಬಾಲಕಿಯರು ಸಂಪರ್ಕಕ್ಕೆ ಸಿಗದರಿಂದ ಆತಂಕಕ್ಕೊಳಗಾದ ಬಾಲಕಿಯರ ಪಾಲಕರು ಗೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗೋವಾ ಪೊಲೀಸರು ಕರ್ನಾಟಕದ ಖಾನಾಪೂರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಮಾಹಿತಿ ಪಡೆದ ಖಾನಾಪೂರ್ ...Full Article

ಘಟಪ್ರಭಾ:ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ

ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ ಘಟಪ್ರಭಾ ಅ 28: ಹಸಿರಿನಿಂದಲೇ ಉಸಿರು ಆದ್ದರಿಂದ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮನೆಯ ಮುಂದೆ ಒಂದು ಸಸಿಯನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ...Full Article

ಗೋಕಾಕ:ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ ಶಾಸಕ ಬಾಲಚಂದ್ರ ಜಾರಕಿಹೊಳಿ

ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ  ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಅ 27 : 2017-18ನೇ ಸಾಲಿನ ಎಸ್‍ಎಫ್‍ಸಿ ಯೋಜನೆಯಡಿ ಸಿಲಿಂಡರ್ ಹಾಗೂ ಲ್ಯಾಪಟಾಪ್‍ಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಪಟ್ಟಣ ಪಂಚಾಯತಿಯಿಂದ ವಿತರಿಸಿದರು. 42 ಪ.ಜಾತಿ, ...Full Article

ಘಟಪ್ರಭಾ:ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ

ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ ಘಟಪ್ರಭಾ ಅ 27: ಸ್ಥಳೀಯ ಪೊಲೀಸ ಠಾಣೆಗೆ ನೂತನ ಪಿ.ಎಸ್.ಐ ಆಗಿ ಅಧಿಕಾರ ಸ್ವೀಕರಿಸಿದ ಎಸ್.ದೇವನ್ ಅವರಿಗೆ ಕರ್ನಾಟಕ ಯುವ ಸೇನೆ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಸ್ವಾಗತ ...Full Article

ಘಟಪ್ರಭಾ:ದಲಿತ ಮುಖಂಡರಿಂದ ಊಟದ ತಟ್ಟೆ ದೇಣಿಗೆ

ದಲಿತ ಮುಖಂಡರಿಂದ ಊಟದ ತಟ್ಟೆ ದೇಣಿಗೆ ಘಟಪ್ರಭಾ ಅ 25: ಸಮೀಪದ ಅರಭಾಂವಿ ಗ್ರಾಮದ ಇಂದಿರಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 156 ಊಟದ ತಟ್ಟೆಗಳನ್ನು ದಲೀತ ಮುಖಂಡರಾದ ಮನೋಹರ ಲಕ್ಕಪ್ಪಾ ಅಜ್ಜನಕಟ್ಟಿ ಹಾಗೂ ಸೌಮ್ಯಾ ಸಂಜು ...Full Article

ಗೋಕಾಕ:ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ

ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ ಗೋಕಾಕ ಅ 24: ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸೋಮಲಿಂಗ ಪಾಟೀಲ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರನ್ನು ಗೂಂಡಾ ಕಾಯ್ದೆಯಡಿ ಕ್ರೀಮಿನಲ್ ಮೊಕದಮ್ಮೆ ದಾಖಲಿಸಿ ಶಿಕ್ಷೆಗೆ ...Full Article

ಗೋಕಾಕ:ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕಿನಲ್ಲಿ ಕರವೇ ಪ್ರತಿಭಟನೆ

ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕಿನಲ್ಲಿ ಕರವೇ ಪ್ರತಿಭಟನೆ ಗೋಕಾಕ ಅ 23: ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ...Full Article

ಗೋಕಾಕ:ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ : ನಾರಾಯಣ ಮಠಾಧಿಕಾರಿ

ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ : ನಾರಾಯಣ ಮಠಾಧಿಕಾರಿ ಗೋಕಾಕ ಅ 22: ಪದೇ ಪದೆ ಆಕ್ರಮಣದ ಬೆದರಿಕೆಯನ್ನು ಹಾಕುತ್ತಿರುವ ಚೀನಾ ದೇಶಕ್ಕೆ ತಕ್ಕ ಪಾಠವನ್ನು ಕಲಿಸುವ ನಿಟ್ಟಿನಲ್ಲಿ ನಾವಿಂದು ಆ ದೇಶದ ವಸ್ತುಗಳಿಗೆ ಬಹಿಷ್ಕಾರ ಹಾಕಬೇಕಾಗಿದೆ ಎಂದು ವಿಶ್ವ ...Full Article

ಗೋಕಾಕ:ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿದ್ದ ಧೀಮಂತ ನಾಯಕ ದಿ. ದೇವರಾಜ ಅರಸು : ಡಾ. ರಾಜೇಂದ್ರ ಸಣ್ಣಕ್ಕಿ

ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿದ್ದ ಧೀಮಂತ ನಾಯಕ ದಿ. ದೇವರಾಜ ಅರಸು : ಡಾ. ರಾಜೇಂದ್ರ ಸಣ್ಣಕ್ಕಿ ಗೋಕಾಕ.ಅ 20: ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿದ್ದ ಧೀಮಂತ ನಾಯಕ ದಿ. ದೇವರಾಜ ಅರಸು ಅವರು, ಸಮಾಜ ಸೇವೆಯೇ ದೇವರ ...Full Article

ಗೋಕಾಕ:178 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಎಲ್.ಡಿ.ಎಸ್ ಪೋಟೋ ಸ್ಟುಡಿಯೋ ವತಿಯಿಂದ ವಿನೂತನ ಕಾರ್ಯ

178 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಎಲ್.ಡಿ.ಎಸ್ ಪೋಟೋ ಸ್ಟುಡಿಯೋ ವತಿಯಿಂದ ವಿನೂತನ ಕಾರ್ಯ ಗೋಕಾಕ ಅ 19: 178ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಇಲ್ಲಿಯ ಎಲ್.ಡಿ ಎಸ್ ಪೋಟೋ ಸ್ಟುಡಿಯೋ ಹಾಗೂ ಗೆಳೆಯರ ಬಳಗದ ವತಿಯಿಂದ ...Full Article
Page 607 of 625« First...102030...605606607608609...620...Last »