RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ

ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ ಗೋಕಾಕ (ಬೆಟಗೇರಿ) ಮಾ 27 : ಹಲವಾರು ಶತಮಾನಗಳಿಂದಲೂ ಪ್ರತಿ ಮುನುಷ್ಯನೂ ವಿವಿಧ ದೇವರ ಮೇಲೆ ಭಯ, ಭಕ್ತಿ ಆರಾಧನೆಯಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಿದ್ಧಾರೂಢ ನಗರದಲ್ಲಿ ಶ್ರೀ ಲಕ್ಷ್ಮೀ ದೇವಿ ದೇವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಮಂಗಳವಾರ ಮಾರ್ಚ್.27 ರಂದು ನಡೆದ ಅಡಿಗಲ್ಲು ಸಮಾರಂಭದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ...Full Article

ಗೋಕಾಕ:ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ

ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ ಗೋಕಾಕ (ಬೆಟಗೇರಿ) ಮಾ 26 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 18 ವರ್ಷ ವಯಸ್ಸು ಪೊರೈಸಿದ ಯುವಕರು, ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಹಳ್ಳಿಗಳಲ್ಲಿರುವ ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ...Full Article

ಗೋಕಾಕ:ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ

ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ ಗೋಕಾಕ (ಬೆಟಗೇರಿ) ಮಾ 25:: ಒಬ್ಬ ಆದರ್ಶ ವ್ಯಕ್ತಿ ಹೀಗೆ ಇರಬೇಕೆಂದು ಶ್ರೀರಾಮನು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ಪುರುಷ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ರಾಮಚಂದ್ರ ಅಭಿಮಾನಿ ...Full Article

ಗೋಕಾಕ:ಐಎಎಸ್ ಪದೋನ್ನತಿ : ವಾಯ್.ಎಸ್.ಪಾಟೀಲ ಅವರಿಗೆ ಇಂದು ನಾಗರಿಕ ಸನ್ಮಾನ

ಐಎಎಸ್ ಪದೋನ್ನತಿ : ವಾಯ್.ಎಸ್.ಪಾಟೀಲ ಅವರಿಗೆ ಇಂದು ನಾಗರಿಕ ಸನ್ಮಾನ ಗೋಕಾಕ ಮಾ 25: ಕೆಎಎಸ್ ನಿಂದ ಐಎಎಸ್ ಪದೋನ್ನತಿ ಹೊಂದಿದ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ವಾಯ್.ಎಸ್.ಪಾಟೀಲ ಅವರಿಗೆ ರವಿವಾರದಂದು ಸಾಯಂಕಾಲ 4:30 ಘಂಟೆಗೆ ಸುಲಧಾಳ ಗ್ರಾಮದ ಸರಕಾರಿ ...Full Article

ಗೋಕಾಕ:ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ

ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ ಗೋಕಾಕ (ಬೆಟಗೇರಿ) ಮಾ 24 : ಗ್ರಾಮದ ಅಂಚೆ ಕಛೇರಿಯಲ್ಲಿ ಪೊಸ್ಟ್ ಮಾಸ್ಟರ್‍ರಾಗಿ ಮೂರು ದಶಕಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿವಾಜಿ ...Full Article

ಗೋಕಾಕ:ಕ್ಷೇತ್ರದಲ್ಲಿಯ ಜನೋಪಯೋಗಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ

ಕ್ಷೇತ್ರದಲ್ಲಿಯ ಜನೋಪಯೋಗಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ ಗೋಕಾಕ ಮಾ 24 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ...Full Article

ಗೋಕಾಕ:ಎ.ಆರ್.ಟಿ.ಓ ಕಛೇರಿ ಸ್ಥಳಾಂತರಕ್ಕೆ ವಿರೋಧ: ರೈತ ಸಂಘದಿಂದ ಪ್ರತಿಭಟನೆ

 ಎ.ಆರ್.ಟಿ.ಓ   ಕಛೇರಿ ಸ್ಥಳಾಂತರಕ್ಕೆ ವಿರೋಧ: ರೈತ ಸಂಘದಿಂದ ಪ್ರತಿಭಟನೆ ಗೋಕಾಕ ಮಾ 23 : ಎಆರ್‍ಟಿಓ ಕಛೇರಿಯನ್ನು ಬೇರೆಡೆ ಸ್ಥಳಾಂತರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಮಾಕ್ಸಿಕ್ಯಾಬ್ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ಪ್ರತಿಭಟಿಸಿ ಸಾರಿಗೆ ಇಲಾಖೆಯ ...Full Article

ಗೋಕಾಕ:ಲಕ್ಷ್ಮೀ ವಡೇಯರ ಅವರಿಗೆ ಕರುನಾಡು ಕಲ್ಪವೃಕ್ಷ ಪ್ರಶಸ್ತಿ

ಲಕ್ಷ್ಮೀ ವಡೇಯರ ಅವರಿಗೆ ಕರುನಾಡು ಕಲ್ಪವೃಕ್ಷ ಪ್ರಶಸ್ತಿ ಗೋಕಾಕ:(ಬೆಟಗೇರಿ )ಮಾ 22 : ಭಾರತ ಸರ್ಕಾರದಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಸಂಘ ಪ್ರಶಸ್ತಿ ಪಡೆದ ಚಿಕ್ಕೋಡಿ ತಾಲೂಕಿನ ಧುಳಗನವಾಡಿ ರಂಗಕಲಾ ಶ್ರೀ ಗ್ರಾಮೀಣ ಸೇವಾ ಸಂಘ ಮತ್ತು ಬೆಂಗಳೂರಿನ ಕನ್ನಡ ...Full Article

ಗೋಕಾಕ: 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ

8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಗೋಕಾಕ : (ಬೆಟಗೇರಿ) ಮಾ 22 : ಸಮೀಪದ ಬಗರನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ...Full Article

ಘಟಪ್ರಭಾ:ಕೆ.ಎಂ.ಎಫ್ ಡೇರಿಯಿಂದ ಬೋನಸ್ ವಿತರಣೆ

ಕೆ.ಎಂ.ಎಫ್ ಡೇರಿಯಿಂದ ಬೋನಸ್ ವಿತರಣೆ ಘಟಪ್ರಭಾ ಮಾ 21 : ಸಮೀಪದ ಶಿಂದಿಕುರಬೇಟ ಗ್ರಾಮದ ಕೆ.ಎಂ.ಎಫ್ ಡೇರಿಯಿಂದ ಸಂಘದ ಸದಸ್ಯರಿಗೆ ಸನ್ 2016-17 ನೇ ಸಾಲಿನ ಶೇ.25 ರಷ್ಟು ಶೇರು ಡಿವ್ಹಿಡೆಂಡ್ ಹಾಗೂ 5,75,000/- ರೂ. ಬೋನಸ್ ಹಣವನ್ನು ಯುಗಾದಿ ...Full Article
Page 539 of 630« First...102030...537538539540541...550560570...Last »