RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಈಡಿಗ ಸಮಾಜದ ನಿಂದನೆ : ವೆಂಕಟೇಶ ಇಳಿಗೇರ ಖಂಡನೆ

ಈಡಿಗ ಸಮಾಜದ ನಿಂದನೆ : ವೆಂಕಟೇಶ ಇಳಿಗೇರ ಖಂಡನೆ ಗೋಕಾಕ ಎ 6 : ಅಪಜಲಪುರ ಮಾಜಿ ಶಾಸಕ ಎಂ.ವೈ.ಪಾಟೀಲ ಅವರ ಪುತ್ರ ಅರುಣಕುಮಾರ ಪಾಟೀಲ, ಈಳಿಗ್ಯಾ ಎನ್ನುವ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ. ಕಡಿಯಿರಿ, ಹೊಡೆಯಿರಿ ಎನ್ನುವ ಉದ್ದಟನತನದ ಭಾಷಣದಲ್ಲಿ ಹೇಳಿಕೆಯನ್ನು ಬೆಳಗಾವಿ ಆರ್ಯ ಈಡಿಗ ಸಮಾಜ ಯುವ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ ಇಳಿಗೇರ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಕಳೆದ 30-40 ವರ್ಷಗಳ ರಾಜಕಾರಣದಲ್ಲಿ ಶಾಸಕ ಮಾಲಿಕಯ್ಯ ಗುತ್ತೇದಾರ ಅವರನ್ನು ಜಾತಿ ಹೆಸರಿನಲ್ಲಿ ಕೆಣಕಿದ್ದಿಲ್ಲ. ಅಲ್ಲದೇ ...Full Article

ಗೋಕಾಕ:ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ

ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ ಗೋಕಾಕ ಎ 6 : ಪ್ರತಿ ವ್ಯಕ್ತಿಯು ಹುಟ್ಟಿನಿಂದ ಜನನ ಪ್ರಮಾಣ ಪತ್ರ ಪಡೆಯುವುದರ ಮೂಲಕ ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಗೋಕಾಕದ 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ...Full Article

ಘಟಪ್ರಭಾ:ರಾಜಕೀಯ ಪಕ್ಷಗಳು ಕುರುಬ ಸಮಾಜಕ್ಕೆ ಟಿಕೇಟ್ ನೀಡುವ ವಿಚಾರದಲ್ಲಿ ಅನ್ಯಾಯ ಮಾಡುತ್ತಿವೆ : ಮೌರ್ಯ

ರಾಜಕೀಯ ಪಕ್ಷಗಳು ಕುರುಬ ಸಮಾಜಕ್ಕೆ ಟಿಕೇಟ್ ನೀಡುವ ವಿಚಾರದಲ್ಲಿ ಅನ್ಯಾಯ ಮಾಡುತ್ತಿವೆ : ಮೌರ್ಯ ಘಟಪ್ರಭಾ: ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕುರುಬ ಸಮುದಾಯ ರಾಜ್ಯದಲ್ಲಿ ಅತಿದೊಡ್ಡ ಸಮಾಜ ಆದರೆ ಸಾಮಾಜಿಕ ನ್ಯಾಯದಲ್ಲಿ ರಾಜಕೀಯ ಪಕ್ಷಗಳು ಕುರುಬ ಸಮಾಜಕ್ಕೆ ...Full Article

ಗೋಕಾಕ:ಬಾಬು ಜಗಜೀವನರಾಮ್ ಹಸಿರು ಕ್ರಾಂತಿ ಹರಿಕಾರರಾರು : ವಿ.ಬಿ.ಕನಿಲದಾರ

ಬಾಬು ಜಗಜೀವನರಾಮ್ ಹಸಿರು ಕ್ರಾಂತಿ ಹರಿಕಾರರಾರು : ವಿ.ಬಿ.ಕನಿಲದಾರ ಗೋಕಾಕ ಏ, 5 ;- ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದರೊಂದಿಗೆ ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಿ ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿ ಹರಿಕಾರರಾಗಿದ್ದರೆಂದು ಇಲ್ಲಿಯ ಉಪನ್ಯಾಸಕ ವಿ.ಬಿ.ಕನಿಲದಾರ ...Full Article

ಗೋಕಾಕ:ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ

ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ ಗೋಕಾಕ ಏ, 5 ;- ನಗರದಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಅಂಕಲಿ 2011 ರಂದು ...Full Article

ಗೋಕಾಕ:ಕಾಂಗ್ರೇಸ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಅಶೋಕ ಪೂಜಾರಿ ಆರೋಪ

ಕಾಂಗ್ರೇಸ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಅಶೋಕ ಪೂಜಾರಿ ಆರೋಪ ಗೋಕಾಕ ಎ 4: ಇಂದು ಗೋಕಾಕ ನಗರದಲ್ಲಿ ಸಚಿವರ ಮನೆಯ ಮುಂದೆ ಜರುಗಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಸಂದರ್ಭದಲ್ಲಿ ಖುಲ್ಲಂಖುಲ್ಲಾ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ...Full Article

ಗೋಕಾಕ:ಶೀಘ್ರದಲ್ಲೇ ಸಹೋದರ ಸತೀಶರನ್ನು ಬೇಟ್ಟಿ ಮಾಡಲಾಗುವುದು : ಸಚಿವ ರಮೇಶ

ಶೀಘ್ರದಲ್ಲೇ ಸಹೋದರ ಸತೀಶರನ್ನು ಬೇಟ್ಟಿ ಮಾಡಲಾಗುವುದು : ಸಚಿವ ರಮೇಶ ಗೋಕಾಕ ಏ 4 : ಸಹೋದರ ಸತೀಶ ಜಾರಕಿಹೊಳಿ ಅವರೊಂದಿಗೆ ಯಾವುದೆ ಭಿನ್ನಾಭಿಪ್ರಾಯ ವಿಲ್ಲ ಶೀಘ್ರದಲ್ಲೇ ಸತೀಶ ಜಾರಕಿಹೊಳಿ ಅವರನ್ನು ಬೇಟ್ಟಿಯಾಗಿ ಜಿಲ್ಲೆಯಲ್ಲಿ ಸೂಮಾರು 12 ರಿಂದ 14 ...Full Article

ಗೋಕಾಕ:ಬಿಜಿಪಿ ತತ್ವ ಸಿದ್ದಾಂತ ವಿಲ್ಲದ ಪಕ್ಷ : ಸಚಿವ ರಮೇಶ ಆರೋಪ

ಬಿಜಿಪಿ ತತ್ವ ಸಿದ್ದಾಂತ ವಿಲ್ಲದ ಪಕ್ಷ : ಸಚಿವ ರಮೇಶ ಆರೋಪ ಗೋಕಾಕ ಏ 4: ಬಿಜಿಪಿ ಪಕ್ಷ ತತ್ವ ಸಿದ್ದಾಂಗಳಲ್ಲಿದ ಪಕ್ಷ ಅದು ಮುಸ್ಲಿಂ ಸಮಾಜದ ವಿರೋಧಿ ಅಷ್ಷೇ ಅಲ್ಲಾ ಅದು    ಹಿಂದೂ   ಸಮಾಜದ ವಿರೋಧಿಯೂ ಸಹ ...Full Article

ಗೋಕಾಕ:ಮುಖ್ಯಮಂತ್ರಿ ಮಾಡಿದರು ಬಿಜೆಪಿ ಸೇರಲ್ಲ : ಲಖನ್ ಜಾರಕಿಹೊಳಿ ಯೂಟರ್ನ

ಮುಖ್ಯಮಂತ್ರಿ ಮಾಡಿದರು ಬಿಜೆಪಿ ಸೇರಲ್ಲ : ಲಖನ್ ಜಾರಕಿಹೊಳಿ ಯೂಟರ್ನ ಗೋಕಾಕ ಏ 4: ಕಳೆದ ಹಲವು ದಿನಗಳಿಂದ ಬಹು ಚರ್ಚಿತವಾಗಿ ಜಿಲ್ಲೆಯಲ್ಲಿ ಸುದ್ದಿಯಾಗಿದ ಜಾರಕಿಹೊಳಿ ಕುಟುಂಬದ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರು ಬಿಜೆಪಿ ಸೇರ್ಪಡೆಯ ವಿಚಾರದಿಂದ ಹಿಂದೆ ...Full Article

ಗೋಕಾಕ:ಕೋರ್ಟ ಆವರಣದಲ್ಲಿಯೇ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯನ ಮೇಲೆ ಹಲ್ಲೆ

ಕೋರ್ಟ ಆವರಣದಲ್ಲಿಯೇ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯನ ಮೇಲೆ ಹಲ್ಲೆ ಗೋಕಾಕ ಏ, 2 ;- ಕೋರ್ಟ ಆವರಣದಲ್ಲಿಯೇ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯನ ಮೇಲೆ ಬಿಜೆಪಿ ಪಕ್ಷದ ವಿಸ್ತಾರಕರ ಮುಂದೆಯೇ ಓರ್ವ ಬಿಜೆಪಿ ...Full Article
Page 537 of 630« First...102030...535536537538539...550560570...Last »