RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಂಸತ್​​​ ಕಲಾಪದಲ್ಲಿ ಭಾಗಿ : ಅಮಿತ ಶಾ ಇಂದು ಗೋಕಾಕಕ್ಕೆ ಬರೊಲ್ಲ.

ಸಂಸತ್​​​ ಕಲಾಪದಲ್ಲಿ ಭಾಗಿ : ಅಮಿತ ಶಾ  ಇಂದು ಗೋಕಾಕಕ್ಕೆ ಬರೊಲ್ಲ. ಗೋಕಾಕ ಏ 2 :ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ಇಂದು ಗೋಕಾಕಕ್ಕೆ ಬರಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಅವರು ಬಾಂಬೆ ಕರ್ನಾಟಕ ಭಾಗದ ಪ್ರವಾಸ ಕೊನೆ ಗಳಿಗೆಯಲ್ಲಿ ದಿಢೀರ್ ರದ್ದುಪಡಿಸಿದ್ದಾರೆ. ಸಂಸತ್ತಿನಲ್ಲಿ ಇಂದು ಮುಖ್ಯ ನ್ಯಾಯಮೂರ್ತಿ ( CJI) ವಿರುದ್ಧ ವಿಪಕ್ಷಗಳು ಮಹಾಭಿಯೋಗ ಮಂಡನೆ ಮಾಡುವುದರಿಂದ ಶಾ ಅವರು ಸಂಸತ್​​​ ಕಲಾಪದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ ಆದುದರಿಂದ ರದ್ದುಗೊಂಡಿದೆ ಎಂದು ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಎರಡು ...Full Article

ಮೂಡಲಗಿ:ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ

ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ ಮೂಡಲಗಿ ಮಾ ಏ 1 : ಇದೇ ಮೇ 12 ರಂದು ಜರುಗಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಅರ್ಹ ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು. ಸಂವಿದಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳಿಗೆ ...Full Article

ಗೋಕಾಕ:ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ

ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ಗೋಕಾಕ ಏ, 1 ;- ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ. ನಿರಂಜನ ಪರಂಪರೆ ಮಠಗಳು ...Full Article

ಘಟಪ್ರಭಾ:ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ

ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ ಘಟಪ್ರಭಾ ಮಾ 31 : ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲಯವನ್ನು ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶುಕ್ರವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ...Full Article

ಮೂಡಲಗಿ:ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ

ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ ಕೊಪ್ಪದ ಮೂಡಲಗಿ ಮಾ 31 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ...Full Article

ಘಟಪ್ರಭಾ:ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ

ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಘಟಪ್ರಭಾ ಮಾ 28 : ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡದ ಶ್ರೀ ಯಲ್ಲಾಲಿಂದ ಮಠದ ಷಡಕ್ಷರಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸಮೀಪದ ...Full Article

ಘಟಪ್ರಭಾ:ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ

ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ ಘಟಪ್ರಭಾ ಮಾ 28 : ಇಲ್ಲಿನ ಸಿದ್ಧಾರೂಡ ಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಬುಧವಾರದಂದು ಜರುಗಿತು. ಸಭೆಯನ್ನೇದ್ದೆಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ...Full Article

ಮೂಡಲಗಿ:ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ

ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ ಮೂಡಲಗಿ ಮಾ 28 : ಸುಣಧೋಳಿ ಹಾಗೂ ಸುತ್ತಲಿನ ರೈತರ ಜಮೀನುಗಳಿಗೆ ಜಿಆರ್‍ಬಿಸಿಯ ಕುಲಗೋಡ ವಿತರಣಾ ಕಾಲುವೆ ಮೂಲಕ ನೀರನ್ನು ಶಾಶ್ವತವಾಗಿ ಹರಿಸಲು ಅಗತ್ಯ ಕ್ರಮ ...Full Article

ಗೋಕಾಕ:ಅಬ್ಬಬ್ಬಾ…ಈಗಲೇ ಬೆಟಗೇರಿಯಲ್ಲಿ ಈ ಪರಿ ಬಿಸಿಲು..!

ಅಬ್ಬಬ್ಬಾ…ಈಗಲೇ ಬೆಟಗೇರಿಯಲ್ಲಿ ಈ ಪರಿ ಬಿಸಿಲು..! *ಅಡಿವೇಶ ಮುಧೋಳ ಬೆಟಗೇರಿ. ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಮುತ್ತಲಿನ ಹತ್ತೂರಿನ ಹಳ್ಳಿಗಳಲ್ಲಿ ಬಿಸಿಲು ದಿನೇದಿನೆ ಏರುತ್ತಿದ್ದು, ಜನರು ಈಗಲೇ ಬಿಸಿಲಿನ ಝಳ ತಾಳಲಾರದೆ ನೆರಳು ಮತ್ತು ತಂಪು ಪಾನಿಯಗಳಿಗೆ ಮೊರೆಹೋಗುತ್ತಿದ್ದಾರೆ. ಇಂದು ...Full Article

ಘಟಪ್ರಭಾ:ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ

ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ ಘಟಪ್ರಭಾ ಮಾ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದ ವಿವಿಧ ಓಣಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 18 ಲಕ್ಷ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ...Full Article
Page 538 of 630« First...102030...536537538539540...550560570...Last »