RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ

ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ ಘಟಪ್ರಭಾ ಎ 14 : ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಮಮ127 ನೇ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಿಸಲಾಯಿತು ಗ್ರಾಮದ ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾರ್ಲಾಪಣೆ ಮಾಡಿ ಗೌರವ ಸರ್ಮಪಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಯ್ ಬಿ ನಾಯ್ಕ , ಉಪಾಧ್ಯಕ್ಷ ಜಗದೀಶ್ ಹುಕ್ಕೇರಿ,ಅವಣ್ಣಾ ಡಬ್ಬನವರ, ...Full Article

ಮೂಡಲಗಿ:ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ

ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ ಮೂಡಲಗಿ ಎ 14 :ಸಂವಿದಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜೀವನ ತತ್ವ ಸಿದ್ದಾಂತಗಳು ಮಾದರಿಯಾಗಿದ್ದು, ವಿಶ್ವಕ್ಕೆ ಮಾದರಿಯಾಗುವಂತಹ ಪ್ರಜಾಪ್ರಭುತ್ವದ ತಳಹದಿಯ ಸಂವಿದಾನವನ್ನು ನೀಡಿದ್ದಾರೆ. ...Full Article

ಮೂಡಲಗಿ:ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಅತೀ ಅವಶ್ಯಕ : ರಾಮಚಂದ್ರನ್ ಆರ್

ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಅತೀ ಅವಶ್ಯಕ : ರಾಮಚಂದ್ರನ್ ಆರ್ ಮೂಡಲಗಿ ಎ 13 : ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಎನ್ನುವದು ಅತೀ ಅವಶ್ಯಕ, ನಿರಂತರ ಮಾರ್ಗದರ್ಶನದಿಂದ ಕಲಿಕೆಯಲ್ಲಿ ಯಶಸ್ವಿಯಾಗಿ ದೇಶದ ಉತ್ತಮ ಪ್ರಜೆಯಾಗುವ ಮೂಲಕ ಕುಟುಂಬದ ...Full Article

ಗೋಕಾಕ:ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ

ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ ಗೋಕಾಕ ಎ 13: ಜಿಲ್ಲೆಯಲ್ಲಿ ಚುನಾವಣೆ ಅಬ್ಬರ ಜೋರಾಗಿ ನಡೆದಿದೆ . ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ...Full Article

ಘಟಪ್ರಭಾ:ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಕಡೆಗಾಣಿಸಿತ್ತಿದ್ದಾರೆ : ಭೀರಪ್ಪ ಖಿಲಾರಿ

ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಕಡೆಗಾಣಿಸಿತ್ತಿದ್ದಾರೆ : ಭೀರಪ್ಪ ಖಿಲಾರಿ ಘಟಪ್ರಭಾ ಎ 12 : ರಾಜ್ಯದಲ್ಲಿ ಕುರುಬ ಸಮುದಾಯದ ಮತಗಳು ಎರಡನೇ ಸ್ಥಾನದಲ್ಲಿದ್ದರೂ ಕುರುಬ ಸಮುದಾಯದ ಜನರಿಗೆ ಬಿಜೆಪಿಯವರು ಟಿಕೇಟ್ ನೀಡದೇ ಸಮುದಾಯವನ್ನು ಕಡೆಗಾಣಿಸಿತ್ತಿದ್ದಾರೆ ಎಂದು ...Full Article

ಗೋಕಾಕ:ಡೆಂಗ್ಯೂ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಡೆಂಗ್ಯೂ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ಗೋಕಾಕ ಎ 12: ನಗರದಲ್ಲಿ ಹರಡುತ್ತಿರುವ ಡೆಂಗ್ಯೂ ರೋಗ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕಾ ಘಟಕ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ...Full Article

ಘಟಪ್ರಭಾ:ವಿವಿ ಪ್ಯಾಟ್‍ ಬಗ್ಗೆ ಮತದಾರರಿಗೆ ತಿಳಿವಳಿಕೆ ಕಾರ್ಯಕ್ರಮ

ವಿವಿ ಪ್ಯಾಟ್‍ ಬಗ್ಗೆ ಮತದಾರರಿಗೆ ತಿಳಿವಳಿಕೆ ಕಾರ್ಯಕ್ರಮ ಘಟಪ್ರಭಾ ಋ 11 : ವಿವಿ ಪ್ಯಾಟ್‍ನಲ್ಲಿ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆಯಾದ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದೆಂದು ಮಾಸ್ಟರ್ ಪುನರ್ ಅಧಿಕಾರಿ ಶಿವಾನಂದ ಧೂಳಾಯಿ ಹೇಳಿದರು. ಅವರು ಬುಧುವಾರದಂದು ಮಲ್ಲಾಪೂರ ...Full Article

ಗೋಕಾಕ:ಬಿಲಕುಂದಿಯಲ್ಲಿ ಘೋಡಗೇರಿಯ ಲಕ್ಷ್ಮೀ ತಳವಾರಗೆ ಸನ್ಮಾನ

ಬಿಲಕುಂದಿಯಲ್ಲಿ ಘೋಡಗೇರಿಯ ಲಕ್ಷ್ಮೀ ತಳವಾರಗೆ ಸನ್ಮಾನ ಗೋಕಾಕ ಎ 11 : ಗೋಕಾಕ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ತಾಲೂಕಿನ ಬಿಲಕುಂದಿ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 2017-18ನೇ ಸಾಲಿನ ವಾರ್ಷಿಕ ...Full Article

ಗೋಕಾಕ:ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ

ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ ಗೋಕಾಕ ಎ 10 : ಕಳೆದ ಕೆಲವು ಗಂಟೆಗಳಿಂದ ಜಿಲ್ಲೆಯಾದ್ಯಂತ ಹರಡಿರುವ ಕಾಂಗ್ರೇಸ ಪಕ್ಷದ ಆಕಾಂಕ್ಷಿಗಳ ಪಟ್ಟಿಯ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಐಸಿಸಿ ಯಿಂದ ಇನ್ನೂ ...Full Article

ಘಟಪ್ರಭಾ:ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ

ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ ಘಟಪ್ರಭಾ ಎ 10 : ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನಿರ್ಭಯತೆಯಿಂದ ಮತದಾನ ಮಾಡಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ಗೋಕಾಕ ಕ್ಷೇತ್ರದ ಘಟಪ್ರಭಾ ...Full Article
Page 535 of 630« First...102030...533534535536537...540550560...Last »