RNI NO. KARKAN/2006/27779|Monday, November 3, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಅಪ್ಪನ ವಿರುದ್ಧ ಸೋತು, ಮಗನ ವಿರುದ್ಧ ಗೆದ್ದ ಪಠಾಣ್ ಗೆ ಬೆನ್ನೆಲುಬಾದ ಸಾಹುಕಾರ ಸತೀಶ್ !

ಅಪ್ಪನ ವಿರುದ್ಧ ಸೋತು, ಮಗನ ವಿರುದ್ಧ ಗೆದ್ದ ಪಠಾಣ್ ಗೆ ಬೆನ್ನೆಲುಬಾದ ಸಾಹುಕಾರ ಸತೀಶ್ ! ಗೋಕಾಕ ನ 23 : ಬಹು ನಿರೀಕ್ಷಿತ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಪಕ್ಷ ಭಾರಿ ಜಯಭೇರಿ ಗಳಿಸಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ ಸಂಡೂರು ನಲ್ಲಿ ಶ್ರೀಮತಿ ಅನ್ನಪೂರ್ಣ ತುಕಾರಾಂ ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಯಾಸೀರ ಪಠಾಣ ಭಾರಿ ಅಂತರದಿಂದ ಗೆದ್ದು ಬಿಗಿದೆ. ಈ ಗೆಲುವಿಗೆ ಸಿದ್ದರಾಮಯ್ಯ ನೇತೃತ್ವದ ಕೈ ಸರಕಾರದ ಹಲವು ಮಂತ್ರಿಗಳು ಮೂರುಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ತಮ್ಮ, ...Full Article

ಗೋಕಾಕ:ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ

ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ ಗೋಕಾಕ ನ 21 : ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಎಲ್ಲಾ ಸಮುದಾಯ ಜನರಿಗೆ ಉಚಿತ ...Full Article

ಗೋಕಾಕ:ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಏಕತಾ ಪೌಂಡೇಶನ್ ಪ್ರತಿಭಟನೆ

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಏಕತಾ ಪೌಂಡೇಶನ್ ಪ್ರತಿಭಟನೆ ಗೋಕಾಕ ನ 19 :ಮೈಕ್ರೋ ಫೈನಾನ್ಸ್‌ಗಳಲ್ಲಿ ಮಹಿಳೆಯರು ಪಡೆದ ಸಾಲ ಮರುಪಾವತಿಗೆ ಸಮಯವಕಾಶ ಓದಗಿಸಿ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ...Full Article

ಗೋಕಾಕ:ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ

ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ ಗೋಕಾಕ ನ 14 : ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ ಎಂದು ನದಿಇಂಗಳಗಾಂವದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು ಗುರುವಾರದಂದು ನಗರದ ಶ್ರೀ ...Full Article

ಗೋಕಾಕ:ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ I ಕರವೇ ಮನವಿ

ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ ಗೋಕಾಕ ನ 15 : ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರದಂದು ಪ್ರತಿಭಟನೆ ನಡೆಯಿಸಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ ಅವರ ಮುಖಾಂತರ ...Full Article

ಗೋಕಾಕ:ಕೆಎಲ್ಇ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ಜನಸಾಮಾನ್ಯರಿಗೆ ನೀಡುತ್ತಿದೆ : ಜಯಾನಂದ ಮುನ್ನವಳ್ಳಿ

ಕೆಎಲ್ಇ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ಜನಸಾಮಾನ್ಯರಿಗೆ ನೀಡುತ್ತಿದೆ : ಜಯಾನಂದ ಮುನ್ನವಳ್ಳಿ ಗೋಕಾಕ ನ 13 : ಗುಣಮಟ್ಟದ ಶಿಕ್ಷಣವನ್ನು ಜನಸಾಮಾನ್ಯರಿಗೆ ನೀಡುವ ಉದ್ದೇಶದಿಂದ ಸಪ್ತರ್ಷಿಗಳಿಂದ ಸ್ಥಾಪನೆಗೊಂಡ ಕೆ.ಎಲ್.ಇ ಸಂಸ್ಥೆ ಇಂದು ದೇಶ ವಿದೇಶಗಳಲ್ಲಿ ತಮ್ಮ ಕೀರ್ತಿಯನ್ನು ಹರಡುತ್ತಿದೆ ಎಂದು ...Full Article

ಗೋಕಾಕ: ಸಮಾಜ ಪರಿವರ್ತನೆ ಆಗಬೇಕಾದರೆ ಪರಿಸರ ಚನ್ನಾಗಿ ಇರಬೇಕು : ಎಚ್ ಆರ್ ಲವಕುಮಾರ

ಸಮಾಜ ಪರಿವರ್ತನೆ ಆಗಬೇಕಾದರೆ ಪರಿಸರ ಚನ್ನಾಗಿ ಇರಬೇಕು : ಎಚ್ ಆರ್ ಲವಕುಮಾರ ಗೋಕಾಕ ನ 13 : ಪರಿವರ್ತನೆ ಆಗಬೇಕಾದರೆ ಪರಿಸರ ಚನ್ನಾಗಿ ಇರಬೇಕು ಅಂತಹ ಪರಿಸರವನ್ನು ನಿರ್ಮಿಸುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಯೋಜನಾ ...Full Article

ಗೋಕಾಕ:ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಎಚ್ಚರಿಕೆ

ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಎಚ್ಚರಿಕೆ ಗೋಕಾಕ ನ 12 : ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ ಕೈಗೋಳ್ಳಲಾಗುವುದು ಎಂದು ಗೋಕಾಕ ಜಿಲ್ಲಾ ರಚನಾ ...Full Article

ಗೋಕಾಕ:ಸಮ್ಮೇಳನಾಧ್ಯಕ್ಷ ಅಕ್ಕಿ ಅವರಿಗೆ ಕಸಾಪ ವತಿಯಿಂದ ಅಧಿಕೃತ ಆಹ್ವಾನ

ಸಮ್ಮೇಳನಾಧ್ಯಕ್ಷ ಅಕ್ಕಿ ಅವರಿಗೆ ಕಸಾಪ ವತಿಯಿಂದ ಅಧಿಕೃತ ಆಹ್ವಾನ ಗೋಕಾಕ ನ12 : ಮೂಡಲಗಿಯಲ್ಲಿ ದಿನಾಂಕ 23,24 ರಂದು ನಡೆಯುವ 16ನೇ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಗರದ ಹಿರಿಯ ಸಾಹಿತಿ ಪ್ರೋ ಚಂದ್ರಶೇಖರ ಅಕ್ಕಿ ವರಿಗೆ ...Full Article

ಗೋಕಾಕ:ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ

ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ ಗೋಕಾಕ ನ 11 : ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಯಾದ ಇಲ್ಲಿನ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಪ್ರೋ ...Full Article
Page 23 of 617« First...10...2122232425...304050...Last »