RNI NO. KARKAN/2006/27779|Saturday, November 1, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ ಗೋಕಾಕ ಎ 27: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮೂಡಲಗಿ ತಾಲೂಕಿನ ಸಂಜಯ ಕೌಜಲಗಿ ಅವರನ್ನು ರವಿವಾರದಂದು ಅವರ ಸ್ವ-ಗೃಹದಲ್ಲಿ ಇಲ್ಲಿನ ಗೋಕಾವಿ ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ,ಗೌರವಿಸಲಾಯಿತು. ಈ ಸಂರ್ಧಭದಲ್ಲಿ ಅಶೋಕ ಲಗಮಪ್ಪಗೋಳ, ಈಶ್ವರಚಂದ್ರ ಬೆಟಗೇರಿ, ಶಿಕ್ಷಕ ಈಶ್ವರ ಮಮದಾಪೂರ,ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ, ಬಳಗದ ಸಂಚಾಲಕ ಜಯಾನಂದ ಮಾದರ, ಆನಂದ ಸೋರಗಾವಿ ಉಪಸ್ಥಿತದಿದ್ದರು.Full Article

ಗೋಕಾಕ:ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ

ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ ಗೋಕಾಕ ಏ 20 : ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸಿ ಮಾನವೀಯತೆ ಹಾಗೂ ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಸ್ .ನಾವಿ ಹೇಳಿದರು ರವಿವಾರದಂದು ...Full Article

ಗೋಕಾಕ:ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ

ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ ಗೋಕಾಕ ಏ 19 : ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಗೋಕಾಕದ ಲೇಖಕಿ ಶ್ರೀಮತಿ ಪುಷ್ಪಾ ಎಸ್ ಮುರಗೋಡ. ಅವರ “ಬಯಲ ಬೆಳಕು” ಎಂಬ ಕೃತಿ ಆಯ್ಕೆಯಾಗಿದ್ದು ಹುಬ್ಬಳ್ಳಿಯಲ್ಲಿ ಮೇ ...Full Article

ಗೋಕಾಕ:ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ

ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ ಗೋಕಾಕ ಏ 18: ತೆರೆಯಮರೆ ಯಲ್ಲಿದ್ದುಕೊಂಡು ಕನ್ನಡ ನಾಡು ನುಡಿ, ಕಲೆ ಸಾಹಿತ್ಯ ಸೇವೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಳುವಲ ಪ್ರಕಾಶನದ ಸೇವೆ ಅನನ್ಯವಾಗಿದ್ದು, ಈ ಸಂಸ್ಥೆ ಚಿರಕಾಲ ...Full Article

ಗೋಕಾಕ:‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ

‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ ಗೋಕಾಕ ಏ 16 : ಬೆಳುವಲ ಪ್ರಕಾಶನ, ಬಳೋಬಾಳ ಆಯೋಜಿತ ದಿ. ಶ್ರೀ ಭೀಮಪ್ಪ ಬಾಳಪ್ಪ ಹನಗಂಡಿ ಇವರ ಸ್ಮರಣಾರ್ಥ ‘ಬೆಳುವಲ ಸಿರಿ’ ...Full Article

ಗೋಕಾಕ:ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ : ಬಾಹುಸಾಹೇಬ ಕಾಂಬಳೆ

ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ : ಬಾಹುಸಾಹೇಬ ಕಾಂಬಳೆ ಗೋಕಾಕ ಏ 14 : ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ಸಮಸ್ಯೆ ಇಲ್ಲದ ಸಮಾನತೆಯ ದೇಶವಾಗಿ, ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ ಎಂದು ...Full Article

ಗೋಕಾಕ:ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಣೆ

ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಣೆ ಗೋಕಾಕ ಏ 14 : ಸೋಮವಾರದಂದು ನಗರದ ಕಾಂಗ್ರೆಸ್ ಮುಖಂಡ ಡಾ ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ...Full Article

ಗೋಕಾಕ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಡಿ ಮಾನವ ಕುಲಕ್ಕೆ ದಾರಿದೀಪ : ಶಾಸಕ ರಮೇಶ ಜಾರಕಿಹೊಳಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಡಿ ಮಾನವ ಕುಲಕ್ಕೆ ದಾರಿದೀಪ : ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಏ 14 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತತ್ವ ಮತ್ತು ಸಂದೇಶಗಳು ಒಂದು ವರ್ಗ, ಸಮುದಾಯಕ್ಕೆ ಸೀಮಿತವಾಗದೆ ಇಡಿ ಮಾನವ ಕುಲಕ್ಕೆ ದಾರಿದೀಪವಾಗಿವೆ ...Full Article

ಗೋಕಾಕ:ನೂತನವಾಗಿ ನಿರ್ಮಿಸಿದ ಬಸ ತಂಗುದಾಣವನ್ನು ಲೋಕಾರ್ಪಣೆಗೋಳಿಸಿದ ಶಾಸಕ ರಮೇಶ

ನೂತನವಾಗಿ ನಿರ್ಮಿಸಿದ ಬಸ ತಂಗುದಾಣವನ್ನು ಲೋಕಾರ್ಪಣೆಗೋಳಿಸಿದ ಶಾಸಕ ರಮೇಶ ಗೋಕಾಕ ಏ 14 : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಗರದ ಆದಿ ಜಾಂಭವ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬಸನಿಲ್ದಾಣವನ್ನು ಸೋಮವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ಲೋಕಾರ್ಪಣೆ ಗೋಳಿಸಿದರು. ...Full Article

ಗೋಕಾಕ:ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕಾಗಿ ಶಾಸಕ ರಮೇಶ ಅವರಿಗೆ ಮನವಿ

ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕಾಗಿ ಶಾಸಕ ರಮೇಶ ಅವರಿಗೆ ಮನವಿ ಗೋಕಾಕ ಏ 14 : ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ ಮರಳುತ್ತಿರುವಾಗ ಅಪಘಾತದಲ್ಲಿ ಮೃತಗೊಂಡ ನಗರದ ಬಡ ನೇಕಾರ ಕುಟುಂಬದವರಿಗೆ ಸರಕಾರದಿಂದ ಆರ್ಥಿಕ ನೆರವು ...Full Article
Page 12 of 617« First...1011121314...203040...Last »