ಘಟಪ್ರಭಾ:ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಮುಷ್ಕರ

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಮುಷ್ಕರ
ಘಟಪ್ರಭಾ ಮೇ 31 : ರಾಜ್ಯಾಧ್ಯಕ್ಷರು ಕರ್ನಾಟಕ ಪೌರ ನೌಕರರ ಸಂಘ ನಿ. ಬೆಂಗಳೂರು ಇವರ ಆದೇಶದ ಮೇರೆಗೆ ಸ್ಥಳೀಯ ಪುರಸಭೆಯ ಆವರಣದಲ್ಲಿ ಶನಿವಾರದಂದು ಇಲ್ಲಿನ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಯಿತು.
ಬೆಳ್ಳಗ್ಗೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿದ ಸರಕಾರ ವಿರುದ್ಧ ನೌಕರರು ತಮ್ಮ ಬೇಡಿಕೆ ಈಡೇರಿಕಗೆ ಆಗ್ರಹಿಸಿದರು. .
ಪ್ರತಿಭಟನೆಯಲ್ಲಿ ಪುರಸಭೆ ಅಧಿಕಾರಿಗಳಾದ ರಮೇಶ ತಂಗೆವ್ವಗೋಳ, ನಿಜಲಿಂಗೇಶ್ವರ ಮಾಲದಿನ್ನಿ, ಮಹಾಂತೇಶ ದೊಡ್ಡಲಿಂಗಪ್ಪಗೋಳ, ಶಾಂತು ಕೊಡಜೋಗಿ, ಶಿಯರ್ಷಾದಅಲಿ ಜಗದಾಳ, ಶ್ರೀಮತಿ ರಮೇಜಾ ಹುದಲಿ, ಅಕ್ಷಯ ಮಾನಗಂವಿ, ಪೌರಕಾರ್ಮಿಕಗಳಾದ ಬಸವರಾಜ ಮೇತ್ರಿ, ರಮೇಶ ಕರಬನ್ನವರ, ದುಂಡಪ್ಪಾ ಪಡಗೋದಿ, ಕರೆಪ್ಪಾ ಕರೆವ್ವಗೋಳ, ರಾಮಪ್ಪಾ ಕೆಂವ್ವಗೋಳ, ಆನಂದ ಕೆಂಪವ್ವಗೋಳ, ಮಾರುತಿ ಕನಕನ್ನವರ, ರವಿ ಸಣ್ಣಕ್ಕಿ, ಶ್ಯಾಮ ಮಹಿಲಾಂದೆ, ಯಲ್ಲಾಲಿಂಗ ಸಾರಾಪೂರ, ಶಶಿಕುಮಾರ ತಂಗೆವ್ವಗೋಳ, ಶ್ರೀಮತಿ. ಅಕ್ಕವ್ವಾ ಕರೆವ್ವಗೋಳ, ಶ್ರೀಮತಿ.ಮಾಲಾ ಗುಣಕಲ್ಲ, ಶ್ರೀಮತಿ ಕಮಲವ್ವಾ ನಡಗೇರಿ, ಶ್ರೀಮತಿ. ಕೆಂಪವ್ವಾ ಹರಿಜನ ಶ್ರೀಮತಿ ಶೋಭಾ ಗೋಕಾಕ ಶ್ರೀಮತಿ. ಸತ್ತೇವ್ವಾ ಗೋಕಾಕ ಶ್ರೀಮತಿ ಐರಾವತಿ ಮೇತ್ರಿ ಸೇರಿದಂತೆ ಅನೇಕರು ಇದ್ದರು.