ಗೋಕಾಕ:ದಿನಾಂಕ 1 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ

ದಿನಾಂಕ 1 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ
ಗೋಕಾಕ ಮೇ 30 : ಗೋಕಾಕ ಗ್ರಾಮದೇವತೆ ಜಾತ್ರೆ ದಿನಾಂಕ 30-06-2025 ರಿಂದ 08-07-2025 ರವರೆಗೆ ಅತಿ ವಿಜ್ರಂಭಣೆಯಿಂದ ನಡೆಯುವ ಜಾತ್ರೆ ಸಮಯದಲ್ಲಿ ವಿದ್ಯುತ್ ಅಡಚಣೆ ಆಗದಂತೆ ಮುಂಜಾಗ್ರತೆ ಕ್ರಮವಾಗಿ ದಿನಾಂಕ 01-06-2025 ರಂದು 110ಕೆವ್ಹಿ ಗೋಕಾಕ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ 110ಕೆವ್ಹಿ ಗೋಕಾಕ, 110ಕೆವ್ಹಿ ಮಮದಾಪೂರ ಮತ್ತು 110ಕೆವ್ಹಿ ಗೋಸಬಾಳ ವಿದ್ಯುತ್ ವಿತರಣಾ ಕೆಂದ್ರಗಳಿಂದ ಸರಬರಾಜು ಆಗುವ ಎಲ್ಲಾ 11 ಕೆವ್ಹಿ ವಿದ್ಯುತ್ ಮಾರ್ಗಗಳಲ್ಲಿ, ಗೋಕಾಕ ನಗರ ಸಹಿತ ಹಾಗೂ 33ಕೆವ್ಹಿ ರಿದ್ದಿ ಸಿದ್ದಿ, 33ಕೆವ್ಹಿ ಗೋಕಾಕ ಶುಗರ್ಸ 33ಕೆವ್ಹಿ ಕಲ್ಮಡಿ ಏತನಿರಾವರಿ ವಿದ್ಯುತ್ ಮಾರ್ಗಗಳಲ್ಲಿ ಮಧ್ಯ್ಹಾನ 2:00 ರಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಕಾರಣ ಹೆಸ್ಕಾಂ ಗ್ರಾಹಕರು ಸಹಕರಿಸಲು ಕೋರಲಾಗಿದೆ.