RNI NO. KARKAN/2006/27779|Tuesday, July 28, 2026
You are here: Home » breaking news

breaking news

ಗೋಕಾಕ:ಬಟ್ಟೆ ಅಂಗಡಿಗಳ ಮೇಲೆ ಸರ್ಜಿಕಲ್ ಅಟ್ಯಾಕ್ : ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಖಡಕ್ ಎಚ್ಚರಿಕೆ

ಬಟ್ಟೆ ಅಂಗಡಿಗಳ ಮೇಲೆ ಸರ್ಜಿಕಲ್ ಅಟ್ಯಾಕ್ : ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಖಡಕ್ ಎಚ್ಚರಿಕೆ ಗೋಕಾಕ ಅ 4:  ಇಲ್ಲಿನ ಕೊಣ್ಣೂರ ವಿವಿಧ ಬಟ್ಟೆ ಅಂಗಡಿಗಳಲ್ಲಿ ಪುರಸಭೆ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿ ಸಾವಿರಾರು ರೂ. ಮೌಲ್ಯದ ಪಾಸ್ಟಿಕ್ ಚೀಲ್ ಗಳನ್ನು ವಶಪಡಿಸಿಕೊಂಡು ಮುಂದೆ ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಿದ ಹಿನ್ನೆಲೆ ಅಂಗಡಿ, ಮುಗ್ಗಟ್ಟುಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸದಂತೆ ಹಲವು ಬಾರಿ ನೋಟಿಸ್ ನೀಡಿದರು ಮತ್ತು ಖುದ್ದು ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರಿಗೆ ಮನವೊಲಿಸಿದರು ...Full Article

ಗೋಕಾಕ:ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಗೋಕಾಕ ಅ 4: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ ಅವರು 58ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕಾ ಘಟಕದ ವತಿಯಿಂದ ...Full Article

ಗೋಕಾಕ:ಪ್ರೇಯಸಿಯನ್ನು ಕಿಡ್ನಾಪ ಮಾಡಲು ಯತ್ನ ಪ್ರೀಯತಮ ಸೇರಿ ನಾಲ್ವರಿಗೆ ಗೂಸಾ : ಗೋಕಾಕ ತಾಲೂಕಿನ ಅರಳಿಮಟ್ಟಿ ಬಳಿ ಘಟನೆ

ಪ್ರೇಯಸಿಯನ್ನು ಕಿಡ್ನಾಪ ಮಾಡಲು ಯತ್ನ ಪ್ರೀಯತಮ ಸೇರಿ ನಾಲ್ವರಿಗೆ ಗೂಸಾ : ಗೋಕಾಕ ತಾಲೂಕಿನ ಅರಳಿಮಟ್ಟಿ ಬಳಿ ಘಟನೆ ಗೋಕಾಕ ಅ 3: ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಅಪಹರಿಸಲು ಬಂದಿದ್ದ ಪ್ರೀಯತಮ ಸೇರಿದಂತೆ ನಾಲ್ವರನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ...Full Article

ಬೆಳಗಾವಿ:ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ

ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ ಬೆಳಗಾವಿ ಅ 3: ಪ್ರಧಾನಿ ಮೋದಿ ಮತ್ತು ಅಮೀತ ಶಾ ಅವರು ಐಟಿ , ಇಡಿ ಮತ್ತು ಸಿಬಿಐಯನ್ನು ಬಳಸಿಕೊಂಡು ರಾಜಕಾರಣಿಗಳನ್ನು ಹೆದರಿಸುವ ...Full Article

ಗೋಕಾಕ:ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ

ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ ಗೋಕಾಕ ಅ 3: ಇಂಧನ ಸಚಿವ ಡಿಕೆಶಿ ಅವರ ಮನೆ ಮೇಲೆ ನಡೆದ ಐಟಿ ದಾಳಿಯನ್ನು ಖಂಡಿಸಿ ಗೋಕಾಕ ಬ್ಲಾಕ್ ಕಾಂಗ್ರೇಸ ...Full Article

ಬೆಳಗಾವಿ:ಅವಹೇಳನ: ಕನ್ನಡಪರ ಹೋರಾಟಗಾರರಿಂದ ಎಂಇಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಅವಹೇಳನ: ಕನ್ನಡಪರ ಹೋರಾಟಗಾರರಿಂದ ಎಂಇಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು ಬೆಳಗಾವಿ ಅ 1: ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾದ ನಾಡಧ್ವಜದ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಹಾಗೂ ಕನ್ನಡಿಗರು, ಕರ್ನಾಟಕ ಸರ್ಕಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ಪ್ರಕಟಿಸಿದ ...Full Article

ಗೋಕಾಕ:ಕುಡಿದ ಅಮಲಿನಲ್ಲಿ ಲಾರಿ ಚಾಲಿಸಿ ಸರಣಿ ಅಫಘಾತ : ಮಗು ಸೇರಿ ನಾಲ್ವರಿಗೆ ತೀವ್ರಗಾಯ ಗೋಕಾಕಿನಲ್ಲಿ ಘಟನೆ

ಕುಡಿದ ಅಮಲಿನಲ್ಲಿ ಲಾರಿ ಚಾಲಿಸಿ ಸರಣಿ ಅಫಘಾತ : ಮಗು ಸೇರಿ ನಾಲ್ವರಿಗೆ ತೀವ್ರಗಾಯ ಗೋಕಾಕಿನಲ್ಲಿ ಘಟನೆ ಗೋಕಾಕ ಅ 1:  ಕುಡಿದ ಅಮಲಿನಲ್ಲಿ ಲಾರಿ ಚಾಲನೆ ಮಾಡಿದ  ಪರಿಣಾಮ  ಕಾರು ಮತ್ತು ಬೈಕ್ ಗಳಿಗೆ ಡಿಕ್ಕಿ ಹೊಡೆದು ಲಾರಿ ...Full Article

ಗೋಕಾಕ:ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕು : “ವೃಕ್ಷ ದೀಕ್ಷೆ” ಕಾರ್ಯಕ್ರಮದಲ್ಲಿ ಮುರಘರಾಜೇಂದ್ರ ಶ್ರೀಗಳ ಸಲಹೆ

ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕು : “ವೃಕ್ಷ ದೀಕ್ಷೆ” ಕಾರ್ಯಕ್ರಮದಲ್ಲಿ ಮುರಘರಾಜೇಂದ್ರ ಶ್ರೀಗಳ ಸಲಹೆ ಗೋಕಾಕ ಅ1:- ಮಳೆ ಆಗಬೇಕೆಂದರೆ ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಗೋಕಾಕಿನ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳೀದರು. ...Full Article

ಘಟಪ್ರಭಾ:ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ

ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ ಘಟಪ್ರಭಾ ಅ 1: ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಗೋಕಾಕ ಡಿವೈಎಸ್‍ಪಿ ಈ.ಎಸ್.ವೀರಭದ್ರಯ್ಯ ಹೇಳಿದರು. ಅವರು ಸೋಮವಾರ ಸಂಜೆ ...Full Article

ಘಟಪ್ರಭಾ:ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ

ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ ಘಟಪ್ರಭಾ ಅ 1: ಸಮೀಪದ ಪಾಮಲದಿನ್ನಿ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವಾ ರಂಗಪ್ಪಾ ಸಂಪಗಾರ ಹಾಗೂ ಉಪಾಧ್ಯಕ್ಷರಾಗಿ ರೇವಪ್ಪಾ ಸಿದ್ಧಪ್ಪಾ ಡಬಾಜ ಆಯ್ಕೆಯಾದರು. ಕಳೆದ ಕೆಲ ...Full Article
Page 682 of 706« First...102030...680681682683684...690700...Last »