RNI NO. KARKAN/2006/27779|Sunday, June 15, 2025
You are here: Home » breaking news

breaking news

ಅಥಣಿ: ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ

ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ  ವಿಲನ್ ಚಿತ್ರೀಕರಣ ಅಥಣಿ ಮೇ 23: ಕಳೆದ ಎರೆಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಖ್ಯಾತ ನಟರಾದ ಶಿವರಾಜ್ ಕುಮಾರ ಮತ್ತು ಸುದೀಪ್ ನಾಯಕ ನಟರಾಗಿ ನಟಿಸುತ್ತಿರುವ ದಿ ವಿಲನ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಕೆಲವೆಡೆ ಶೂಟಿಂಗ್‌ ನಡೆಸಿರುವ ನಿರ್ದೇಶಕ ಪ್ರೇಮ್‌ ಸದ್ಯ ಕುಂದಾನಗರಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಕಳೆದ ಎರೆಡು ದಿನಗಳಿಂದ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಶೂಟಿಂಗ್‌ ನಡೆಸಲಾಯಿತು. ನಿನ್ನೆ ...Full Article

ಗೋಕಾಕ: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ

ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ ಗೋಕಾಕ ಮೇ 23: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮುಗ್ಧ ಯುವಕರನ್ನು ವಂಚಿಸಿ ಹಣ ವಸೂಲಿ ಮಾಡಿತ್ತಿದ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಯುವಕನೋರ್ವನನ್ನು ಬೆಳಗಾವಿ ಮಾರ್ಕೆಟ್ ...Full Article

ಬೆಳಗಾವಿ: ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ

ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ   ಬೆಳಗಾವಿ ಮೇ 23: ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ನಿನ್ನೇಯಷ್ಟೆ ಎಂಇಎಸ ನಾಯಕರಿಗೆ ನೀಡಿದ ಎಚ್ಚರಿಕೆ ಬೆನ್ನಲ್ಲೇ ನಾಡವಿರೋಧಿ ಎಂಇಎಸ ...Full Article

ಬೆಳಗಾವಿ: ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು

ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು ಬೆಳಗಾವಿ ಮೇ 22 : ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರ ಸಮ್ಮುಖದಲ್ಲಿ  ಸೋಮವಾರ ...Full Article

ಬೆಳಗಾವಿ:ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು: ಪಾಲಿಕೆ ಸದ್ಯಸರಿಗೆ ಸಚಿವ ಬೇಗ್ ಎಚ್ಚರಿಕೆ

ನಾಡ ವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು: ಪಾಲಿಕೆ ಸದ್ಯಸರಿಗೆ ಸಚಿವ ಬೇಗ್ ಎಚ್ಚರಿಕೆ ಬೆಳಗಾವಿ ಮೇ 22: ಬೆಳಗಾವಿ ಮಹಾನಗರ ಪಾಲಿಕೆಯ ಎಂಇಎಸ ಸದ್ಯಸರ ಪುಂಡಾಟಿಕೆ ಇನ್ನು ಮುಂದೆ ಬ್ರೇಕ್ ಬಿಳಲಿದೆ ಎಂದು ಗುಡಿಗಿರುವ ನಗರಾಭಿವೃದ್ಧಿ ಸಚಿವ ರೋಷನ್ ...Full Article

ಬೆಳಗಾವಿ:ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್

ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್ ಬೆಳಗಾವಿ ಮೇ 22 : ಕಿರಣ ಠಾಕೂರ್ ಕೀಳು‌ ರಾಜಕಾರಣ ಬಿಡಬೇಕು.‌ ಐಎಎಸ್ ಅಧಿಕಾರಿಗಳೊಂದಿಗೆ ಮಾತನಾಡುವ ಸೌಜನ್ಯವಿಲ್ಲ. ರಾಜಕೀಯ ಪ್ರೇರೆಪಿಸಿ ಮಾತನಾಡುತ್ತಿದ್ದಾರೆ ...Full Article

ಬೆಳಗಾವಿ :ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ ಬೆಳಗಾವಿ ಮೇ 22: ಕಾಂಗ್ರೆಸ್ ನೂತನ ರಾಜ್ಯ ಉಸ್ತುವಾರಿ ವೇಣುಗೋಪಾಲ ನೇತೃತ್ವದ ತಂಡ ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಸರಣಿ ...Full Article

ಮೂಡಲಗಿ: ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ

ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮೂಡಲಗಿ ಮೇ 21: ನಮ್ಮ ದೇಶದ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ಅವರು ರವಿವಾರದಂದು ...Full Article

ಖಾನಾಪುರ:ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದಲ್ಲಿ, ಖಾಯಂ ಆಗಿ ವಾಸಿಸುವುದು ಒಂದೇ ಆನೆ: ಮೇ ತಿಂಗಳಲ್ಲಿ ಆನೆಗಳ ಗಣತಿ ಕಷ್ಟಕರ

ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದಲ್ಲಿ, ಖಾಯಂ ಆಗಿ ವಾಸಿಸುವುದು ಒಂದೇ ಆನೆ: ಮೇ ತಿಂಗಳಲ್ಲಿ ಆನೆಗಳ ಗಣತಿ ಕಷ್ಟಕರ ವಿಶೇಷ ವರದಿ: ಕಾಶೀಮ ಹಟ್ಟಿಹೊಳ್ಳಿ, ಖಾನಾಪೂರ ಖಾನಾಪುರ ಮೇ 21: ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಖಾಯಂ ಆಗಿ ಒಂದು ...Full Article

ರಾಯಬಾಗ:ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ ರಾಯಬಾಗ ಮೇ 20: ಅಕ್ರಮವಾಗಿ ಬಸ್‍ನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ರಾಯಬಾಗ ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರದಂದು ಬೆಕ್ಕೇರಿ ರೇಲ್ವೆ ಗೇಟ್ ಬಳಿ ನಡೆದಿದೆ. ತಾಲೂಕಿನ ಬೆಕ್ಕೇರಿ ಗ್ರಾಮದ ...Full Article
Page 684 of 688« First...102030...682683684685686...Last »