RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ವೋಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ: ನಾರಾಯಣ ಮಠಾಧಿಕಾರಿ

ವೋಟ್ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ: ನಾರಾಯಣ ಮಠಾಧಿಕಾರಿ ಗೋಕಾಕ ನ 7: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಹಾಗೂ ರಸ್ತೆ ನಡೆಸಿ ತಹಶೀಲದಾರರ ಮುಖಾಂತರ ರಾಜ್ಯಪಾಲರಿಗೆ ಮಂಗಳವಾರದಂದು ಮನವಿ ಸಲ್ಲಿಸಿದರು. ನಗರದ ನಾಗನಾಥ ಮಂಗಲ ಕಾರ್ಯಾಲಯದಲ್ಲಿ ಸೇರಿದ ಕಾರ್ಯಕರ್ತರು ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಅಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ನಂತರ ತಹಶೀಲದಾರರಿಗೆ ಮನವಿ ಅರ್ಪಿಸಿದರು. ವಿಶ್ವ ...Full Article

ಗೋಕಾಕ:ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ

ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ ಗೋಕಾಕ ನ 7: ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನಾಳೆ ದಿ. 8 ರಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ...Full Article

ಗೋಕಾಕ:ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ

ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಗೋಕಾಕ ನ 6: ಕೋಳಿ , ಕಬ್ಬಲಿಗ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೆವೆಂದು ಪ್ರಮಾಣ ಮಾಡುವ ಪಕ್ಕಕ್ಕೆ ನಮ್ಮ ಸಮಾಜ ಈ ...Full Article

ಬೆಳಗಾವಿ:ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ

ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ ಬೆಳಗಾವಿ ನ 6 : ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನನ್ನೇ ತಮ್ಮ ಭಕ್ತಿ ಪರಾಕಾಷ್ಠೆ ಮೂಲಕ ಒಲಿಸಿಕೊಂಡವರು ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು ...Full Article

ಗೋಕಾಕ:ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್

ಪ್ರತಿ ಟನ್ ಗೆ 3,100 ರೂ: ರಾಜ್ಯದಲ್ಲೇ ದಾಖಲೆ ದರ ಘೋಷಿಸಿದ ಸತೀಶ್ ಶುರ್ಗಸ್ ಗೋಕಾಕ ನ 6: ರೈತರ ಮಹದಾಶೆಯಂತೆ  ಎರಡನೇ ಕಂತನ್ನು ಪ್ರತಿ ಟನ್‍ಗೆ 300 ರೂಪಾಯಿಯಂತೆ ಘೋಷಿಸಲು ಸೋಮವಾರ ನಿರ್ಣಯ ಕೈಗೊಳ್ಳಲಾಗಿದೆ ಎಂದು  ಸತೀಶ ಶುಗರ್ಸ್ ...Full Article

ಗೋಕಾಕ:ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ

ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ ಗೋಕಾಕ ನ 6: ಕುಲ ಕುಲವೆಂದು ಹೊಡೆದಾಡದಿರಿ ಎಂದು ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ವಿಶ್ವ ಮಾನವ, ಭಕ್ತ ಶ್ರೇಷ್ಠ, ಕನಕದಾಸರಾಗಿದ್ದಾರೆ ...Full Article

ಘಟಪ್ರಭಾ:ವಿವಿಧೆಡೆ.ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ

ವಿವಿಧೆಡೆ ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ ಘಟಪ್ರಭಾ ನ 6: ಸಮೀಪದ ರಾಜಾಪೂರ ಗ್ರಾಮ ಪಂಚಾಯತಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ ಅಧಕ್ಷೆ ಸಿದ್ದವ್ವ ಜೆಟ್ಟನ್ನವರ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ...Full Article

ಖಾನಾಪುರ:ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ಖಾನಾಪುರ ನ 6: ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶವನ್ನು ಭಾನುವಾರ ಸ್ಥಳೀಯ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಕಸಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ತರಬೇತಿ ಶಾಲೆಯ ...Full Article

ಗೋಕಾಕ:ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ ಗೋಕಾಕ ನ 5: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ ಸತೀಶ ಕೃಷ್ಣಾ ಮೂಲಿಮನಿ (45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ...Full Article

ಬೆಳಗಾವಿ:ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ

ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ ಬೆಳಗಾವಿ ನ 5: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದು ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ...Full Article
Page 646 of 706« First...102030...644645646647648...660670680...Last »