RNI NO. KARKAN/2006/27779|Saturday, March 21, 2026
You are here: Home » breaking news

breaking news

ಗೋಕಾಕ:ಮೊಬೈಲ್ ಅಂಗಡಿಯ ಕಿಟಕಿ ಮುರಿದು ಕಳ್ಳತನ: ಗೋಕಾಕ ನಗರದಲ್ಲಿ ಘಟನೆ

ಮೊಬೈಲ್ ಅಂಗಡಿಯ ಕಿಟಕಿ ಮುರಿದು ಕಳ್ಳತನ: ಗೋಕಾಕ ನಗರದಲ್ಲಿ ಘಟನೆ ಗೋಕಾಕ ನ 4 : ನಗರದ ಮೋಮಿನಗಲ್ಲಿ ಮಸ್ತಾನ ಶಾವಲಿ ದರ್ಗಾ ಬಳಿಯ ಮೊಬೈಲ್ ಅಂಗಡಿಯ ಕಿಟಕಿ ಮುರಿದು ಶುಕ್ರವಾರ ರಾತ್ರಿ  ನಗದು ಮತ್ತು ಮೊಬೈಲ್ ಕಳ್ಳತನ ಮಾಡಲಾಗಿದೆ. ಯಸೂಫ್ ಖೈರದಿ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿ ಕಳ್ಳತನಕ್ಕೊಳಗಾಗಿದ್ದು, 40 ಸಾವಿರ ರೂ. ನಗದು ಮತ್ತು 5 ಮೊಬೈಲ್ ಸೆಟ್ ಕಳ್ಳತನ ಮಾಡಲಾಗಿದೆ ಎಂದು  ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Full Article

ಗೋಕಾಕ:ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ

ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ ಗೋಕಾಕ ನ 2: ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಮಾರಕವಾಗಿರುವ ರಾಜ್ಯ ಸರಕಾರ ಜಾರಿಗೆ ತರಲು ಯತ್ನಿಸುತ್ತಿರುವ ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ...Full Article

ಗೋಕಾಕ:ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ

ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ ಗೋಕಾಕ ನ 2: ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ಉದ್ಧೇಶದಿಂದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ

ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ ಗೋಕಾಕ ನ 2: ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು ಎಂದು ಗೋಕಾಕ ತಾಲೂಕಾ ಮಿನಿ ಗೂಡ್ಸ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ನಾಗರಾಜ ತಾಶೀಲ್ದಾರ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ ಗೋಕಾಕ ನ 2 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯವಂತರಾಗಿ ಸಾಧಕರಾಗಬಹುದೆಂದು ಇಲ್ಲಿಯ ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ ಹೇಳಿದರು. ಅವರು ಗುರುವಾರದಂದು ನಗರದ ಶೂನ್ಯ ಸಂಪಾದನಾ ...Full Article

ಗೋಕಾಕ:ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ

ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ನ 2: ಜೀವ ಉಳಿಸುವ ಮಹತ್ತರ ಕಾರ್ಯವನ್ನು ಮಾಡುವುದರೊಂದಿಗೆ ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article

ಮೂಡಲಗಿ:ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ

ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ ಮೂಡಲಗಿ ನ 2: ಡಾ.ಬಿ.ಎಸ್. ಮದಬಾಂವಿ ಅವರ 30 ವರ್ಷ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ , ಸಮಾಜ ಸೇವಕ ...Full Article

ಗೋಕಾಕ:ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ

ಕರ್ನಾಟಕ ನವ ನಿರ್ಮಾನ ಸೇನೆಯಿಂದ ರಾಜ್ಯೋತ್ಸವ ಆಚರಣೆ ಗೋಕಾಕ ನ 1: ಕರ್ನಾಟಕ ನವ ನಿರ್ಮಾನ ಸೇನೆಯ ತಾಲೂಕ ಘಟಕದ ವತಿಯಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಭೂವನೇಶ್ವರಿ ಹಾಗೂ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ...Full Article

ಗೋಕಾಕ:ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ

ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ ಗೋಕಾಕ ನ 1: ಹಿರಿಯ ಸಾಹಿತಿ ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ...Full Article

ಬೆಳಗಾವಿ:ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ

ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ ಬೆಳಗಾವಿ ನ 1: ರಾಜ್ಯೋತ್ಸವ ಮೆರವಣಿಗೆ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯುವಕರ ಮಧ್ಯೆ ಹೊಡೆದಾಟವಾಗಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆ ತುರ್ತು ನಿಗಾ ...Full Article
Page 645 of 702« First...102030...643644645646647...650660670...Last »