RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ: ಶ್ರೀ ಶಿವಾನಂದ ಮಹಾಸ್ವಾಮಿಗಳು

ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ: ಶ್ರೀ ಶಿವಾನಂದ ಮಹಾಸ್ವಾಮಿಗಳು ಗೋಕಾಕ ನ 4 : ಕನ್ನಡ ರಾಜ್ಯೋತ್ಸವದಂದು ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಬಿಲಕುಂದಿ ಗ್ರಾಮದಲ್ಲಿ ಗುರುವಾರದಂದು ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ ) ವು ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಹಾಸ್ಯ ಸಂಜೆ ಹಾಗೂ ...Full Article

ಘಟಪ್ರಭಾ:ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ

ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ ಘಟಪ್ರಭಾ ನ 4 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಸಹ ಕೇಂದ್ರ ಸರಕಾರ ಕನ್ನಡ ...Full Article

ಗೋಕಾಕ:ಧುಪದಾಳ ಗ್ರಾಮ ಪಂಚಾಯತಿ ವತಿಯಿಂದ ಸಚಿವ ಜಾರಕಿಹೊಳಿ ಅವರಿಗೆ ಸನ್ಮಾನ

ಧುಪದಾಳ ಗ್ರಾಮ ಪಂಚಾಯತಿ ವತಿಯಿಂದ ಸಚಿವ ಜಾರಕಿಹೊಳಿ ಅವರಿಗೆ ಸನ್ಮಾನ ಘಟಪ್ರಭಾ ನ 4 : ಸಮೀಪದ ಧುಪದಾಳ ಗ್ರಾಮ ಪಂಚಾಯತಿಗೆ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ 1 ಕೋಟಿ ಅನುದಾನ ಬಿಡುಗಡೆ ಮಾಡಲು ಸಹಕರಿಸಿದ ಸಹಕಾರ ...Full Article

ಗೋಕಾಕ:ಮೊಬೈಲ್ ಅಂಗಡಿಯ ಕಿಟಕಿ ಮುರಿದು ಕಳ್ಳತನ: ಗೋಕಾಕ ನಗರದಲ್ಲಿ ಘಟನೆ

ಮೊಬೈಲ್ ಅಂಗಡಿಯ ಕಿಟಕಿ ಮುರಿದು ಕಳ್ಳತನ: ಗೋಕಾಕ ನಗರದಲ್ಲಿ ಘಟನೆ ಗೋಕಾಕ ನ 4 : ನಗರದ ಮೋಮಿನಗಲ್ಲಿ ಮಸ್ತಾನ ಶಾವಲಿ ದರ್ಗಾ ಬಳಿಯ ಮೊಬೈಲ್ ಅಂಗಡಿಯ ಕಿಟಕಿ ಮುರಿದು ಶುಕ್ರವಾರ ರಾತ್ರಿ  ನಗದು ಮತ್ತು ಮೊಬೈಲ್ ಕಳ್ಳತನ ಮಾಡಲಾಗಿದೆ. ಯಸೂಫ್ ...Full Article

ಗೋಕಾಕ:ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ

ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ ಗೋಕಾಕ ನ 2: ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಮಾರಕವಾಗಿರುವ ರಾಜ್ಯ ಸರಕಾರ ಜಾರಿಗೆ ತರಲು ಯತ್ನಿಸುತ್ತಿರುವ ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ...Full Article

ಗೋಕಾಕ:ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ

ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ ಗೋಕಾಕ ನ 2: ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ಉದ್ಧೇಶದಿಂದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ

ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ ಗೋಕಾಕ ನ 2: ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು ಎಂದು ಗೋಕಾಕ ತಾಲೂಕಾ ಮಿನಿ ಗೂಡ್ಸ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ನಾಗರಾಜ ತಾಶೀಲ್ದಾರ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ ಗೋಕಾಕ ನ 2 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯವಂತರಾಗಿ ಸಾಧಕರಾಗಬಹುದೆಂದು ಇಲ್ಲಿಯ ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ ಹೇಳಿದರು. ಅವರು ಗುರುವಾರದಂದು ನಗರದ ಶೂನ್ಯ ಸಂಪಾದನಾ ...Full Article

ಗೋಕಾಕ:ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ

ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ನ 2: ಜೀವ ಉಳಿಸುವ ಮಹತ್ತರ ಕಾರ್ಯವನ್ನು ಮಾಡುವುದರೊಂದಿಗೆ ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article

ಮೂಡಲಗಿ:ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ

ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ ಮೂಡಲಗಿ ನ 2: ಡಾ.ಬಿ.ಎಸ್. ಮದಬಾಂವಿ ಅವರ 30 ವರ್ಷ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ , ಸಮಾಜ ಸೇವಕ ...Full Article
Page 648 of 706« First...102030...646647648649650...660670680...Last »