RNI NO. KARKAN/2006/27779|Sunday, September 20, 2026
You are here: Home » breaking news

breaking news

ಮೂಡಲಗಿ:ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ

ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ ಮೂಡಲಗಿ ಅ 11 : ಪಟ್ಟಣದ ಬಸವಮಂಟಪದಲ್ಲಿ ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಯೋಜಿಸಿರುವ ಮನೋರಂಜನೆ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಚಾಲನೆ ನೀಡಲಾಯಿತು. ಗೋಕಾಕಿನ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿವಿಧ ಕಡೆಗಳಿಂದ ಆಗಮಿಸಿದ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಜಾನಪದ ಗಾಯಕರಾದ ಅಯೂಬ ಕಲಾರಕೊಪ್ಪ ತಮ್ಮ ಜಾನಪದ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಂದರ್ಭದಲ್ಲಿ, ನಾಟ್ಯ ಸಂಘದ ಹನುಮಂತ ಗೋಕಾವಿ, ಕೃಷಿ ಅಧಿಕಾರಿ ಆರ್.ಜಿ ನಾಗನ್ನವರ, ಕೃಷ್ಣ ...Full Article

ಗೋಕಾಕ:ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ

ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ಗೋಕಾಕ ಅ 10 : ಕುರಿಗಾರರಿಗೆ ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ಸಂಜೆ ಚಾಲನೆ ನೀಡಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕುರಿಗಾರರಿಗೆ ಸ್ವಿಸ್ ಯೋಜನೆಯಡಿ ಜಂತುನಾಶಕ ...Full Article

ಗೋಕಾಕ:ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!!

ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!! ಬೆಟಗೇರಿ ಅ 10 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಗತಿಪರ ರೈತ ಭೀಮಶೆಪ್ಪ ತಮ್ಮಣ್ಣ ಹೊಂಗಲ ಇವರು ಸಾಕಿದ ಮೇಕೆಯೊಂದು. ಮೂರು ಗಂಡು, ಒಂದು ಹೆಣ್ಣು ಮೇಕೆ ಸೇರಿ ಒಟ್ಟು ನಾಲ್ಕು ...Full Article

ಗೋಕಾಕ:ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ

ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ ಗೋಕಾಕ ಅ 9 : ತಾಲೂಕಿನ ಪ್ರಭಾ ನಗರ ಶುಗರ್ ಪ್ಯಾಕ್ಟರಿ ಶಿಂಗಳಾಪೂರದಲ್ಲಿ ದಿ.13ರಂದು ರಾತ್ರಿ 9 ಗಂಟೆಗೆ ನವರಾತ್ರಿ ನಾಡಹಬ್ಬ ಉತ್ಸವ ನಿಮಿತ್ಯ  ಜಾರಕಿಹೊಳಿ ಸಹೋದರರ ಪ್ರೋತ್ಸಾಹದಡಿಯಲ್ಲಿ ...Full Article

ಗೋಕಾಕ:ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ

ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ ಬೆಟಗೇರಿ ಅ 9 : ಕರ್ನಾಟಕ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಮಗ್ರ ಸಂಘಟನೆ ಹಾಗೂ ನಿಖರ ಜನಸಂಖ್ಯೆಯ ಜನಗಣತಿಯ ಅಗತ್ಯವಿದ್ದು, ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬರ ...Full Article

ಗೋಕಾಕ:ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ

ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ ಗೋಕಾಕ ಅ 9 : ದಂಡಾಪೂರದಿಂದ ದಂಡಾಪೂರ ಕ್ರಾಸ್‍ವರೆಗಿನ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು. ...Full Article

ಗೋಕಾಕ:ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ

ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ ಗೋಕಾಕ ಅ 9 : ನಾಡವಿರೋಧಿ ಎಂ.ಇ.ಎಸ್. ಸಂಘಟನೆ ನಡೆಸುವ ಕರಾಳ ದಿನಾಚರಣೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ...Full Article

ಘಟಪ್ರಭಾ:ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು : ಶಾಸಕ ಬಾಲಚಂದ್ರ ಜಾರಕಿಹೊಳಿ ಘಟಪ್ರಭಾ ಅ 8 : ಬಡಿಗವಾಡ ಗ್ರಾಮದ ಶ್ರೇಯೋಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದು ಅರಭಾವಿ ...Full Article

ಮೂಡಲಗಿ:ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮೂಡಲಗಿ ಅ 8 : ಸ್ಥಳೀಯ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಸೋಮವಾರದಂದು ಪ್ರಧಾನ ಕಛೇರಿಯಲ್ಲಿ ಅಧ್ಯಕ್ಷ ಮುತ್ತಪ್ಪ ಈರಪ್ಪನವರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ...Full Article

ಮೂಡಲಗಿ:ಚುನಾವಣೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ : ಶಾಸಕ ಬಾಲಚಂದ್ರ

ಚುನಾವಣೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ : ಶಾಸಕ ಬಾಲಚಂದ್ರ ಮೂಡಲಗಿ ಅ 7 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಕ್ಕಾನಟ್ಟಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಅತ್ಯಧಿಕ ಮತಗಳನ್ನು ನೀಡಿ ನನ್ನನ್ನು ಆಯ್ಕೆ ಮಾಡಿದ್ದೀರಿ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ...Full Article
Page 502 of 708« First...102030...500501502503504...510520530...Last »