RNI NO. KARKAN/2006/27779|Sunday, September 20, 2026
You are here: Home » breaking news

breaking news

ಘಟಪ್ರಭಾ:ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ

ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ ಘಟಪ್ರಭಾ ಅ 23 ಙ: ಸಮೀಪದ ಶಿರಢಾಣ ಗ್ರಾಮದ ನಿವಾಸಿ ಹಾಗೂ ಪೊಲೀಸ ಅಧಿಕಾರಿಗಳಾದ ದುಂಡಪ್ಪ ಎಂ.ಬೆಳವಿ (58) ಅವರು ಅನಾರೋಗ್ಯದಿಂದಾಗಿ ಬಳಲುತ್ತಿದ್ದು ಮಂಗಳವಾರದಂದು ನಿಧನರಾದರು. ಮೃತರು ಪತ್ನಿ,ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದುಂಡಪ್ಪ ಬೆಳವಿ ಅವರು ಸದ್ಯ ಬೆಳಗಾವಿಯ ಡಿಸಿಆರ್‍ಬಿಯಲ್ಲಿ ಹವಾಲ್ದಾರ್ ರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ30 ವರ್ಷಗಳಿಂದ ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರೀಯೆಯು ಶಿರಢಾಣ ...Full Article

ಗೋಕಾಕ:ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು

ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು ಬೆಟಗೇರಿ: ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ. ಶ್ರೀದೇವಿಯು ಮಹಾಶಕ್ತಿ ಸ್ವರೂಪಿಣಿಯಾಗಿದ್ದಾಳೆ ಎಂದು ಗೋಕಾಕ ತಾಲೂಕಿನ ಮಮದಾಪೂರ ಮೌನ ಮಲ್ಲಿಕಾರ್ಜುನ ಮಠದ ಮಂಜುನಾಥ ...Full Article

ಗೋಕಾಕ:ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ ಬೆಟಗೇರಿ ಅ 23 : ಬಸವತತ್ವದ ಪರಿಪಾಲಕರಾಗಿ ಸಮಾನತೆ ಪ್ರತಿಪಾದಿಸಿದ ಗದಗ ತೋಂಟದಾರ್ಯ ಮಠದ ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ...Full Article

ಗೋಕಾಕ:ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ಗೋಕಾಕ ಅ 22 : ಮಣಿಪುರ ರಾಜ್ಯದ ಇಂಪಾಲ್ ದಲ್ಲಿ ಹುತಾತ್ಮನಾದ ಗೋಕಾಕಿನ ವೀರ ಯೋಧ ಉಮೇಶ ...Full Article

ಗೋಕಾಕ:ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ

ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ ಗೋಕಾಕ ಅ 22 : ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆಯಿತ್ತರು. ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತಿ ...Full Article

ಗೋಕಾಕ:ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಅ 22 : ಕಳೆದ ಶನಿವಾರ ಸಂಜೆ ಇಂಪಾಲಾದ ನಾಗಂಪಾಲದಲ್ಲಿ ಉಗ್ರರು ಸೇನಾ ಟ್ರಕ್‍ನಲ್ಲಿ ಎಸೆದ ಗ್ರೇನೆಡ್‍ನ್ನು ಕೈನಲ್ಲಿ ಹಿಡಿದು ...Full Article

ಗೋಕಾಕ:ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ

ವೀರ ಮರಣ ಹೊಂದಿದ ಯೋಧ ಉಮೇಶ್ ನಿಧನಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಸಂತಾಪ ಗೋಕಾಕ ಅ 22 : ಕಳೆದ ಶನಿವಾರ ಸಂಜೆ ಇಂಪಾಲಾದ ನಾಗಂಪಾಲದಲ್ಲಿ ಉಗ್ರರು ಸೇನಾ ಟ್ರಕ್‍ನಲ್ಲಿ ಎಸೆದ ಗ್ರೇನೆಡ್‍ನ್ನು ಕೈನಲ್ಲಿ ಹಿಡಿದು ವೀರ ಮರಣ ಹೊಂದಿದ ...Full Article

ಗೋಕಾಕ:ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ : ಶಾಸಕ ಬಾಲಚಂದ್ರ

ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ : ಶಾಸಕ ಬಾಲಚಂದ್ರ ಗೋಕಾಕ ಅ 21 : ನಿಮ್ಮ ಮನೆಯ ಮಗನಂತೆ ಹರಿಸಿ-ಹಾರೈಸಿದ್ದರಿಂದ ಸತತ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆಗೆ ಅವಕಾಶ ಬಂದೊದಗಿದೆ ಎಂದು ...Full Article

ಗೋಕಾಕ:ಇಂಪಾಲ್ ದಲ್ಲಿ ಬಾಂಬ್ ಸ್ಪೋಟ : ವೀರ ಮರಣ ಹೊಂದಿದ ಗೋಕಾಕಕಿನ ಸಿ.ಆರ್.ಪಿ.ಎಫ್ ಯೋಧ

ಇಂಪಾಲ್ ದಲ್ಲಿ ಬಾಂಬ್ ಸ್ಪೋಟ : ವೀರ ಮರಣ ಹೊಂದಿದ ಗೋಕಾಕಕಿನ ಸಿ.ಆರ್.ಪಿ.ಎಫ್ ಯೋಧ ಗೋಕಾಕ ಅ 21 : ಶನಿವಾರ ಇಂಫಾಲ್ ನಗರದ ಹೃದಯಭಾಗದಲ್ಲಿ ಬಾಂಬ್ ಸ್ಫೋಟವೊಂದರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕಕಿನ ಸಿ ಆರ್ ಪಿ ಎಫ್ ಯೋಧ ...Full Article

ಘಟಪ್ರಭಾ:ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ

ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ ಘಟಪ್ರಭಾ ಅ 20 : ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರಕಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಹೆಮ್ಮೆ ಎಂದು ...Full Article
Page 499 of 708« First...102030...497498499500501...510520530...Last »