RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಿ : ಪೌರಾಯುಕ್ತ ಎಮ್.ಎಚ್. ಅತ್ತಾರ

ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಿ : ಪೌರಾಯುಕ್ತ ಎಮ್.ಎಚ್. ಅತ್ತಾರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 17 :   ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಮೂಲವಾದ ಶಿಂಗಳಾಪೂರ ಬ್ಯಾರೇಜ ಹತ್ತಿರ ಘಟಪ್ರಭಾ ನದಿ ನೀರು ಕಡಿಮೆಯಾಗಿದ್ದು ಈಗ ಉಳಿದಿರುವ ಅತೀ ಕಡಿಮೆ ನೀರನ್ನು ಗೋಕಾಕ ನಗರಕ್ಕೆ ಶುದ್ದೀಕರಿಸಿ ಪೂರೈಕೆ ಮಾಡಲಾಗುತ್ತಿದ್ದು ಕಾರಣ ಸಾರ್ವಜನಿಕರು ನಗರಸಭೆಯಿಂದ ನೀರು ಪೂರೈಕೆ ಮಾಡಿದ ಸಮಯದಲ್ಲಿ ನೀರನ್ನು ಪೋಲು ಮಾಡದೇ ಮಿತವಾಗಿ ಬಳಸಬೇಕು ಅಲ್ಲದೇ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕೆಂದು ಪೌರಾಯುಕ್ತ ...Full Article

ಮೂಡಲಗಿ:15 ಮೀಟರ ರಸ್ತೆ ಅಗಲೀಕರಣ ಬದಲಾಗಿ 12 ಮೀಟರ ರಸ್ತೆಯನ್ನು ಅಗಲೀಕರಣ : ಶಾಸಕ ಬಾಲಚಂದ್ರ

15 ಮೀಟರ ರಸ್ತೆ ಅಗಲೀಕರಣ ಬದಲಾಗಿ 12 ಮೀಟರ ರಸ್ತೆಯನ್ನು ಅಗಲೀಕರಣ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 17 : ಕಲ್ಲೋಳಿ ಪಟ್ಟಣದ ಸಾರ್ವಜನಿಕರ ಒತ್ತಾಸೆಯ ಮೇರೆಗೆ ಈಗಿರುವ ರಸ್ತೆ ಮಧ್ಯದಿಂದ ...Full Article

ಗೋಕಾಕ:ಸಪ್ತಪದಿ ತುಳಿದ ಕಾಮಿಡಿ ಕಿಲಾಡಿ ಪ್ರವೀಣಕುಮಾರ ಗಸ್ತಿ

ಸಪ್ತಪದಿ ತುಳಿದ ಕಾಮಿಡಿ ಕಿಲಾಡಿ ಪ್ರವೀಣಕುಮಾರ ಗಸ್ತಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 17 : ಜಿ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಹಾಗೂ ಕಿಲಾಡಿ ಕುಟುಂಬ ಖ್ಯಾತಿಯ ಕಾಮಿಡಿ ಕಿಲಾಡಿ ಪ್ರವೀಣಕುಮಾರ ಗಸ್ತಿ ಶುಕ್ರವಾರದಂದು ತಮ್ಮ ...Full Article

ಗೋಕಾಕ;ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೆ 17 :   ಮಹರ್ಷಿ ಶ್ರೀ ಭಗೀರಥ ಜಯಂತೋತ್ಸವದ ಅಂಗವಾಗಿ ತಾಲೂಕಿನ ಸಮೀಪದ ಜಾಗನೂರ ಗ್ರಾಮದಲ್ಲಿ ಬುಧವಾರದಂದು ಶ್ರೀ ಭಗೀರಥ ವೃತ್ತ ಹಾಗೂ ...Full Article

ಮೂಡಲಗಿ:ಶಿವಬೋಧರಂಗ ಪೀಠವು ಸರ್ವ ಧರ್ಮಿಯರ ಏಕತೆಯ ಸಂಕೇತವಾಗಿದೆ : ಬಾಲಚಂದ್ರ ಜಾರಕಿಹೊಳಿ

ಶಿವಬೋಧರಂಗ ಪೀಠವು ಸರ್ವ ಧರ್ಮಿಯರ ಏಕತೆಯ ಸಂಕೇತವಾಗಿದೆ : ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 16 :   ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುವ ಇಲ್ಲಿಯ ಶಿವಬೋಧರಂಗ ಪೀಠವು ಸರ್ವ ಧರ್ಮಿಯರ ಏಕತೆಯ ಸಂಕೇತವಾಗಿದೆ. ...Full Article

ಗೋಕಾಕ:ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮೇ 15 :   ನಗರದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ...Full Article

ಗೋಕಾಕ:ದಿ.15 ರಂದು ಜಾಗನೂರ ಗ್ರಾಮದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ

ದಿ.15 ರಂದು ಜಾಗನೂರ ಗ್ರಾಮದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 14 :   ಶ್ರೀ ಭಗೀರಥ ಯುವಕ ಸಂಘ ಜಾಗನೂರ ಇವರಿಂದ ತಾಲೂಕಿನ ಸಮೀಪದ ಜಾಗನೂರ ಗ್ರಾಮದಲ್ಲಿ ...Full Article

ಗೋಕಾಕ:ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಸಿ.ಡಿ.ಪಿ.ಓ. ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕರವೇ ಆಗ್ರಹ

ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಸಿ.ಡಿ.ಪಿ.ಓ. ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕರವೇ ಆಗ್ರಹ   ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮೇ 14 :   ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಸಿ.ಡಿ.ಪಿ.ಓ. ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ...Full Article

ಗೋಕಾಕ:ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವದಾಗಿದ್ದೆ : ಡಾ|| ಮಹಾಂತೇಶ ಕಡಾಡಿ

ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವದಾಗಿದ್ದೆ : ಡಾ|| ಮಹಾಂತೇಶ ಕಡಾಡಿ   ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಮೇ 14 :   ಅಂತರಾಷ್ಟ್ರೀಯ ಶುಶ್ರೂಕಿಯರ(ನರ್ಸಿಂಗ್) ದಿನಾಚರಣೆಯ ನಿಮಿತ್ಯ ಇಲ್ಲಿಯ ತುಕ್ಕಾರ ನರ್ಸಿಂಗ್ ಸ್ಕೂಲ್‍ನವರ ಹಮ್ಮಿಕೊಂಡ ಜಾಥಾಕ್ಕೆ ...Full Article

ಗೋಕಾಕ:ಉಪ್ಪಾರ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿಬೇಕು: ಪ್ರಕಾಶ ಹೊಳೆಪ್ಪಗೋಳ

ಉಪ್ಪಾರ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು: ಪ್ರಕಾಶ ಹೊಳೆಪ್ಪಗೋಳ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 11 :   ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬೆಳವಣಿಗೆ ಹೊಂದಲು ಶಿಕ್ಷಣದ ...Full Article
Page 441 of 708« First...102030...439440441442443...450460470...Last »