RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ಕೌಜಲಗಿಗೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ

ಕೌಜಲಗಿಗೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಮೇ 21 : ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ನೇ ಶೈಕ್ಷಣಿಕ ಸಾಲಿನಿಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಆರಂಭವಾಗಿದೆ ಎಂದು ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಸುದ್ದಿಗಾರರಿಗೆ ತಿಳಿಸಿದರು. ಶೈಕ್ಷಣಿಕವಾಗಿ ಬೆಳೆಯುತ್ತಿರುವ ಕೌಜಲಗಿ ಪಟ್ಟಣದಲ್ಲೂ ಆಂಗ್ಲ ಮಾಧ್ಯಮದ ಶಿಕ್ಷಣ ಅವಶ್ಯವಾಗಿತ್ತು. ಈ ನಿಟ್ಟಿನಲ್ಲಿ ಸರಕಾರ ಹಲವಾರು ಮಾನದಂಡಗಳಿಂದ ತೂಗಿ ಕೌಜಲಗಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗಿದೆ. ಮೂಡಲಗಿ ...Full Article

ಗೋಕಾಕ:ಡಾ. ರಾಜಶೇಖರ ಚಳಗೇರಿ ಕಾರ್ಯ ಶ್ಲಾಘನೀಯ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಡಾ. ರಾಜಶೇಖರ ಚಳಗೇರಿ ಕಾರ್ಯ ಶ್ಲಾಘನೀಯ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೆ 21 :   ಬೆಳಗಾವಿ ನಗರ ಕ್ಷೇತ್ರ ಸಮನ್ವಯ ಅಧಿಕಾರಿ ರಾಜಶೇಖರ ಚಳಗೇರಿ ಅವರು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ...Full Article

ಗೋಕಾಕ:ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಹಠಾತ್ ಭೇಟಿ

ರಸಗೊಬ್ಬರ ಅಂಗಡಿಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಹಠಾತ್ ಭೇಟಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 20 :   ತಾಲೂಕಿನ ಘಟಪ್ರಭಾದಲ್ಲಿ ಕೃಷಿ ಅಧಿಕಾರಿಗಳ ತಂಡ ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಮಳಿಗೆಗಳಿಗೆ ಸೋಮವಾರದಂದು ಹಠಾತ್ ...Full Article

ಗೋಕಾಕ:ನಗರದ ಎಪಿಎಮ್‍ಸಿ ಆವರಣದಲ್ಲಿ ಮೇವು ಬ್ಯಾಂಕ್‍ಗೆ ಚಾಲನೆ

ನಗರದ ಎಪಿಎಮ್‍ಸಿ ಆವರಣದಲ್ಲಿ ಮೇವು ಬ್ಯಾಂಕ್‍ಗೆ ಚಾಲನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 20 :   ನಗರದ ಎಪಿಎಮ್‍ಸಿ ಆವರಣದಲ್ಲಿ ಬರಗಾಲದ ನಿಮಿತ್ಯ ಜಾನವಾರುಗಳಿಗೆ ಮೇವಿನ ಕೊರತೆಯನ್ನು ಹೋಗಲಾಡಿಸಲು ಸೋಮವಾರದಂದು ಮೇವು ಬ್ಯಾಂಕ್‍ಗೆ ತಹಶೀಲದಾರ ...Full Article

ಬೆಳಗಾವಿ:ಸಚಿವ ಡಿ.ಕೆ.ಶಿವಕುಮಾರ ಅವರ ನಿಲುವು ಖಂಡಿಸಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ರೈತರ ಆಕ್ರೋಶ

ಸಚಿವ ಡಿ.ಕೆ.ಶಿವಕುಮಾರ ಅವರ ನಿಲುವು ಖಂಡಿಸಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ರೈತರ ಆಕ್ರೋಶ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮೇ 20 :   ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ...Full Article

ಗೋಕಾಕ:ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸರಿಯಲ್ಲ : ಶಾಸಕ ಬಾಲಚಂದ್ರ

ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸರಿಯಲ್ಲ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 19 :   ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸರಿಯಲ್ಲ. ಘಟಪ್ರಭಾ ಎಡದಂಡೆ ...Full Article

ಘಟಪ್ರಭಾ:ಹೆಂಡತಿ ಸಾವಿನಿಂದ ಮನನೊಂದ ಪತಿ ನೇಣಿಗೆ ಶರಣು

ಹೆಂಡತಿ ಸಾವಿನಿಂದ ಮನನೊಂದ ಪತಿ ನೇಣಿಗೆ ಶರಣು   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೆ 19 :   ಅನಾರೋಗ್ಯಕ್ಕೆ ಒಳಗಾಗಿದ್ದ ಹೆಂಡತಿ ಸಾವಿನಿಂದ ಮನನೊಂದ ಪತಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಮೀಪದ ...Full Article

ಮೂಡಲಗಿ:ಮೂಡಲಗಿ-ಶಿವಾಪೂರ(ಹ)- ಖಾನಟ್ಟಿ ವರೆಗಿನ ರಸ್ತೆ ಸುಧಾರಣೆ ಸ್ವಂತ ನಿಧಿಯಿಂದ ನಿರ್ಮಾಣ : ಶಾಸಕ ಬಾಲಚಂದ್ರ

ಮೂಡಲಗಿ-ಶಿವಾಪೂರ(ಹ)- ಖಾನಟ್ಟಿ ವರೆಗಿನ ರಸ್ತೆ ಸುಧಾರಣೆ ಸ್ವಂತ ನಿಧಿಯಿಂದ ನಿರ್ಮಾಣ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 18 :   ಹದಗೆಟ್ಟಿರುವ ಮೂಡಲಗಿ- ಶಿವಾಪೂರ(ಹ) – ಖಾನಟ್ಟಿ ರಸ್ತೆಯನ್ನು ಸ್ವಂತ ನಿಧಿಯಿಂದ ...Full Article

ಗೋಕಾಕ:ಹೋರಾಟಕ್ಕೆ ಸ್ಪಂದಿಸಿದ ಪೊಲೀಸ ಇಲಾಖೆಯ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ

ಹೋರಾಟಕ್ಕೆ ಸ್ಪಂದಿಸಿದ ಪೊಲೀಸ ಇಲಾಖೆಯ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ   ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಮೇ 18 :   ಅಗಲಿಕರಣಗೊಂಡ ರಸ್ತೆಗಳ ಪಕ್ಕ ವಾಹನ ಸವಾರರು ಬೇಕಾಬಿಟ್ಟಿಯಾಗಿ ನಿಲ್ಲಿಸಿದ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ...Full Article

ಘಟಪ್ರಭಾ:ವಿಜೃಂಭನೆಯಿಂದ ಜರುಗಿದ ಶ್ರೀ ಕಾಳಿಕಾದೇವಿ ದೇವಸ್ಥಾನದ 18 ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ

ವಿಜೃಂಭನೆಯಿಂದ ಜರುಗಿದ ಶ್ರೀ ಕಾಳಿಕಾದೇವಿ ದೇವಸ್ಥಾನದ 18 ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 18 :   ಮಲ್ಲಾಪೂರ ಪಿ.ಜಿ. ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ 18 ನೇಯ ...Full Article
Page 440 of 708« First...102030...438439440441442...450460470...Last »