RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ;ದಿ. 3 ರಂದು ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮ

ದಿ. 3 ರಂದು ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 1 :   ಸಮೀಪದ ರಾಜಾಪೂರ ಗ್ರಾಮದ ಶ್ರೀ ಮಾಧವಾನಂದ ಪ್ರಭುಜಿಯವರ ಆಶ್ರಮದಲ್ಲಿ 32 ನೇ ವರ್ಷದ ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮವು ದಿ. 3ರಂದು ವಿಜೃಂಭಣೆಯಿಂದ ಜರುಗಲಿದೆ. ಬುಧವಾರ ರಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಚಗೇರಿಮಠದ ಶ್ರೀ ಪ್ರಭುಜಿ ಮಹಾರಾಜರು (ಬೆನ್ನಾಳಿ) ವಹಿಸಲಿದ್ದಾರೆ. ಸಾನಿದ್ಯವನ್ನು ನಂದಗಾಂವÀ ಭೂಕೈಲಾಸ ಮಂದಿರದÀ ಶ್ರೀ ಮಹಾದೇವ ಮಹಾರಾಜರು (ಸುರಪಾಲಿ), ಹೊನವಾಡದ ಶ್ರೀ ಬಾಬು ಮಹಾರಾಜರು, ಗೊರಗುದ್ದಿಯ ಶ್ರೀ ...Full Article

ಗೋಕಾಕ:ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆ : ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ

ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆ : ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 1 :   ರಾಜ್ಯದಲ್ಲಿ ಮೋದಿ ಗಾಳಿಯೇ ಇಲ್ಲ, ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆಂದು ಅರಣ್ಯ ಹಾಗೂ ...Full Article

ಬೆಳಗಾವಿ:ಬಿ.ಎಸ್.ವಾಯ್ ಸಂಧಾನ ಸಕ್ಸಸ್, ಬೆಳಗಾವಿಯಲ್ಲಿ ಕತ್ತಿ ಭಿನ್ನಮತ ಶಮನ..!

ಬಿ.ಎಸ್.ವಾಯ್   ಸಂಧಾನ ಸಕ್ಸಸ್, ಬೆಳಗಾವಿಯಲ್ಲಿ ಕತ್ತಿ ಭಿನ್ನಮತ ಶಮನ..! ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ.1- ಟಿಕೆಟ್ ಹಂಚಿಕೆ ಸಂಬಂಧ ಬೆಳಗಾವಿ ಬಿಜೆಪಿ ಘಟಕದಲ್ಲಿ ಉಂಟಾಗಿದ್ದ ಭಿನ್ನಮತ ಬಗೆಹರಿಸುವಲ್ಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ. ಇಂದು ಪಕ್ಷದ ಮುಖಂಡ ...Full Article

ಬೆಳಗಾವಿ:ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳು ಬದಲಾಗ್ತಾರೆ ಅನ್ನೋದು ಸುಳ್ಳು: ಸಚಿವ ಸತೀಶ್ ಜಾರಕಿಹೊಳಿ

ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳು ಬದಲಾಗ್ತಾರೆ ಅನ್ನೋದು ಸುಳ್ಳು: ಸಚಿವ ಸತೀಶ್ ಜಾರಕಿಹೊಳಿ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 1 : ಬಿಜೆಪಿಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಅವರಿಗೆ ಟಿಕೆಟ್ ...Full Article

ಘಟಪ್ರಭಾ: ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ

ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮಾ 31 :   ಸಮೀಪದ ಅರಬಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಕೆಂಚಪ್ಪ ರಾಮಪ್ಪ ಮಂಟೂರ ಇವರು (ಟಿಎಪಿಎಮ್‍ಎಸ್) ...Full Article

ಮೂಡಲಗಿ:ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ವಿಶೇಷ ತರಗತಿಗಳ ಆಯೋಜನೆ

ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ವಿಶೇಷ ತರಗತಿಗಳ ಆಯೋಜನೆ     ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 31 :   ತಾಲೂಕಿನಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ಎಲ್ಲ ಪ್ರೌಢ ಶಾಲೆಗಳಲ್ಲಿ ಪದವಿಧರ ಹಾಗೂ ವಿಷಯ ...Full Article

ಗೋಕಾಕ:ರಂಗೋಲಿ ಬಿಡಿಸುವ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿದ ಅಂಗನವಾಡಿ ಕಾರ್ಯಕರ್ತೆಯರು

ರಂಗೋಲಿ ಬಿಡಿಸುವ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿದ ಅಂಗನವಾಡಿ ಕಾರ್ಯಕರ್ತೆಯರು   ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮಾ 30:   ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಲ್ಲಿಯ ಮಿನಿ ವಿಧಾನಸೌಧ ಆವರಣದಲ್ಲಿ ಶನಿವಾರದಂದು ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಕಾರ್ಯಕರ್ತೆಯರು ...Full Article

ಬೆಳಗಾವಿ:’ಐಪಿಎಲ್‌ ಫ್ಯಾನ್’ ಕಾರ್ಯಕ್ರಮ: ಬೆಳಗಾವಿಯ ಜಿಮ್ಖಾನಾ ಮೈದಾನದಲ್ಲಿ ದೊಡ್ಡ ಪರದೆಯಲ್ಲಿ ಕ್ರಿಕೆಟ್‌ ಪಂದ್ಯ

‘ಐಪಿಎಲ್‌ ಫ್ಯಾನ್’ ಕಾರ್ಯಕ್ರಮ: ಬೆಳಗಾವಿಯ ಜಿಮ್ಖಾನಾ ಮೈದಾನದಲ್ಲಿ ದೊಡ್ಡ ಪರದೆಯಲ್ಲಿ  ಕ್ರಿಕೆಟ್‌ ಪಂದ್ಯ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 29:  ‘ಐಪಿಎಲ್‌ ಕ್ರಿಕೆಟ್‌ ಅಭಿಮಾನಿಗಳಿಗಾಗಿ ಇಲ್ಲಿನ ಜಿಮ್ಖಾನಾ ಮೈದಾನದಲ್ಲಿ ಮಾರ್ಚ್‌ 30 ಹಾಗೂ 31ರಂದು ಸಂಜೆ 6ರಿಂದ ...Full Article

ಬೆಳಗಾವಿ:ಲೋಕ ಸಮರ : ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಸಾಧುನ್ನವರ

ಲೋಕ ಸಮರ : ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಸಾಧುನ್ನವರ   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 29 :   ಬೆಳಗಾವಿ ಲೋಕಸಭಾ ಚುನಾವಣೆಗೆ ಕೈ ಪಕ್ಷದಿಂದ ಟಿಕೆಟ್ ಗೀಟ್ಟಿಸಿಕೊಂಡಿರುವ ವಿ.ಎಸ್. ಸಾಧುನ್ನವರ ಅವರು ಇಂದು ...Full Article

ನಿಪ್ಪಾಣಿ:ಪ್ರಚಾರ ಬಾರದಿದ್ದಕ್ಕೆ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಪ್ರಕಾಶ್ ಹುಕ್ಕೇರಿ ಗರಂ

ಪ್ರಚಾರ ಬಾರದಿದ್ದಕ್ಕೆ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಪ್ರಕಾಶ್ ಹುಕ್ಕೇರಿ ಗರಂ ನಮ್ಮ ಬೆಳಗಾವಿ ಸುದ್ದಿ , ನಿಪ್ಪಾಣಿ ಮಾ 29 : ನಾಮಪತ್ರ ಸಲ್ಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿಗೆ ಆಹ್ವಾನ ನೀಡಲಾಗಿದೆ. ಆದ್ರೆ ಸಿದ್ದರಾಮಯ್ಯ ಮೈಸೂರಿಗೆ, ...Full Article
Page 450 of 706« First...102030...448449450451452...460470480...Last »