RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ

ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 20 :     ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ ಜಗತ್ತಿನ ಎಲ್ಲ ಸಮಾಜ ಸುಧಾರಣೆಗೆ ತ್ರಿಪದಿಗಳ ಮೂಲಕ ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಬುಧವಾರದಂದು ನಗರದ ಕುಂಬಾರ ಗಲ್ಲಿಯ ಭಗತಸಿಂಗ್ ವೃತ್ತದಲ್ಲಿ ತಾಲೂಕಾಡಳಿತ, ನಗರ ಸಭೆ ಹಾಗೂ ಕುಂಬಾರ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಹಾನ ದಾರ್ಶನಿಕ ...Full Article

ಗೋಕಾಕ:ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ

ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 19 : ಚಲಿಸುತ್ತಿದ್ದ ಬಸ್ಸಿಗೆ ಹಿಂದಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೋಡೆದ ಪರಿಣಾಮ ...Full Article

ಗೋಕಾಕ:ಬಸ್ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ

ಬಸ್ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 19 :     ತಾಲೂಕಿನ ಕೌಜಲಗಿ ಗ್ರಾಮ(ಕಳ್ಳಿಗುದ್ದಿ ಕ್ರಾಸ್)ದಲ್ಲಿ ನೂತನವಾಗಿ ನಿರ್ಮಿಸಲು ಉದ್ಧೇಶಿಸಿರುವ ಬಸ್ ನಿಲ್ದಾಣ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿ ...Full Article

ಗೋಕಾಕ:ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ

ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 18 : ಗ್ರಾಮದಲ್ಲಿ ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ ಹಾಗೂ ಪ್ರಾರಂಭೋತ್ಸವದ ಪೂಜಾ ಸಮಾರಂಭ ಸೋಮವಾರ ಫೆ.18 ...Full Article

ಗೋಕಾಕ:ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ

ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 18 : ತಳಕಟ್ನಾಳದಿಂದ ಸವದತ್ತಿಗೆ ತೆರಳುವ ಹೊಸ ಸಾರಿಗೆಯನ್ನು ಫೆ.15 ರಿಂದ ಸವದತ್ತಿ ಘಟಕದಿಂದ ಆರಂಭಿಸಲಾಗಿದೆ. ತಳಕಟ್ನಾಳ ಗ್ರಾಮದಲ್ಲಿ ಸವದತ್ತಿ-ತಳಕಟ್ನಾಳ ಹೊಸ ಸಾರಿಗೆಗೆ ಶುಕ್ರವಾರದಂದು ಪೂಜೆ ...Full Article

ಗೋಕಾಕ:ಗ್ರಾಮ ಪಂಚಾಯ್ತಿ ಪಿಡಿಒ ಬಸಪ್ಪ ಸಿದ್ದಯ್ಯ ವಡೇರಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ

ಗ್ರಾಮ ಪಂಚಾಯ್ತಿ ಪಿಡಿಒ ಬಸಪ್ಪ ಸಿದ್ದಯ್ಯ ವಡೇರಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 18 :   ಧಾರವಾಡದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ...Full Article

ಗೋಕಾಕ:ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ ನಮ್ಮ ಬೆಳಗಾವಿ ಸುದ್ದಿ, ಗೋಕಾಕ  ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ  18 : ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಫೂಲ್ವಾಮಾ ಜಿಲ್ಲೆಯ ಅವಂತಿಪೂರದಲ್ಲಿ ನಡೆದ ಉಗ್ರರ ...Full Article

ಗೋಕಾಕ:ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ

ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 17 : ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಜ್ಞಾನದ ಬಲದಿಂದ ಜಗತ್ತಿನ ಅಜ್ಞಾನವನ್ನು ಹೋಗಲಾಡಿಸಿ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು. ...Full Article

ಗೋಕಾಕ:ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ

ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ.17 ;- ಮಾನವನು ಕೂಡಾ ಓರ್ವ ಪ್ರಾಣಿಯೇ. ಕ್ರೂರ ಪ್ರಾಣಿಗಳು ಹೊಟ್ಟೆ ಪಾಡಿಗಾಗಿ ಬೇಟೆಯಾಡುವ ಸಮಯದಲ್ಲಿ ಮಾತ್ರ ಕ್ರೂರತೆ ...Full Article

ಘಟಪ್ರಭಾ:ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ

ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 16 : ಪಾಕಿಸ್ತಾನವು ಸುಮ್ಮನೆ ಕ್ಯಾತೆ ಮಾಡುತ್ತ ಅನೇಕ ಉಗ್ರ ಸಂಘಟನೆಗಳನ್ನು ಹುಟ್ಟು ಹಾಕಿ ...Full Article
Page 460 of 706« First...102030...458459460461462...470480490...Last »