RNI NO. KARKAN/2006/27779|Sunday, September 20, 2026
You are here: Home » breaking news

breaking news

ಮೂಡಲಗಿ:ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅಗತ್ಯ ಮಾರ್ಗದರ್ಶನ ನೀಡಿ : ಅಜೀತ ಮನ್ನಿಕೇರಿ

ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅಗತ್ಯ ಮಾರ್ಗದರ್ಶನ ನೀಡಿ : ಅಜೀತ ಮನ್ನಿಕೇರಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 1 :   ವಲಯ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿಯ ಬಡ ಪ್ರತಿಭಾವಂತ ಅನಾಥ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ. ಜಾಣ ವಿದ್ಯಾರ್ಥಿಗಳಿಗೆ ಅವರ ಸಾಧನೆಯನ್ನು ಮೆಚ್ಚುವ ಕಾರ್ಯ ಮಹತ್ತರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ಅವರು ನಗರದ ಬಿಇಒ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ...Full Article

ಗೋಕಾಕ:ಗೋಕಾಕ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಮಣಿಕಂಠ ರಡ್ಡಿ ಗೆ ಕರವೇಯಿಂದ ಸನ್ಮಾನ

ಗೋಕಾಕ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಮಣಿಕಂಠ ರಡ್ಡಿ ಗೆ ಕರವೇಯಿಂದ ಸನ್ಮಾನ   ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಮೇ 1 :   ತಾಲೂಕಿನ ಉರುಬಿನಟ್ಟಿ ಬೆ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ...Full Article

ಕೌಜಲಗಿ : ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ

ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಮೇ 1 :   ಪಟ್ಟಣದಲ್ಲಿ ಬುಧವಾರದಂದು ನಾಗರಿಕರು ಸಾರ್ವಜನಿಕ ಶೌಚಾಲಯಕ್ಕಾಗಿ ಪ್ರತಿಭಟನೆ ನಡೆಸಿದರು. ಕಳ್ಳಿಗುದ್ದಿ ರಸ್ತೆಯಲ್ಲಿ ರೈತ ಸಂಪರ್ಕ ಕೇಂದ್ರದ ಹತ್ತಿರ ಈಗಾಗಲೇ ಗ್ರಾಮ ...Full Article

ಮೂಡಲಗಿ:ರಾಜ್ಯಕ್ಕೆ 9 ನೇ ಸ್ಥಾನ , ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ : ಅಜೀತ ಮನ್ನಿಕೇರಿ ಮಾಹಿತಿ

ರಾಜ್ಯಕ್ಕೆ 9 ನೇ ಸ್ಥಾನ , ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ : ಅಜೀತ ಮನ್ನಿಕೇರಿ ಮಾಹಿತಿ ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 30 :   ಸತತವಾಗಿ 12 ಸಲ ಜಿಲ್ಲೆಗೆ ಪ್ರಥಮ, 2 ...Full Article

ಗೋಕಾಕ:619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ

619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ   ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಏ 30 :   ತಾಲೂಕಿನ ಉರುಬಿನಟ್ಟಿ – ಬೆ ಗ್ರಾಮದ ಸ.ಪ.ಪೂ. ಮ.ವಿ.ಪ್ರೌಢ ಶಾಲಾ ವಿಭಾಗದ ...Full Article

ಘಟಪ್ರಭಾ:ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ

ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 30 :   ಸ್ಥಳೀಯ ಡಾ.ಝಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾಂ ಉರ್ದು ಅನುದಾನಿತ ಪ್ರೌಢ ಶಾಲೆಯ ...Full Article

ಘಟಪ್ರಭಾ:ಈಜು ಬಾರದೆ ನದಿಯಲ್ಲಿ ಮುಳುಗಿ ಬಾಲಕ ಸಾವು : ಕೊಣ್ಣೂರನ ಹೊರವಲಯದಲ್ಲಿ ಘಟನೆ

ಈಜು ಬಾರದೆ ನದಿಯಲ್ಲಿ ಮುಳುಗಿ ಬಾಲಕ ಸಾವು : ಕೊಣ್ಣೂರನ ಹೊರವಲಯದಲ್ಲಿ ಘಟನೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 29 :   ಕೊಣ್ಣೂರ ಪಟ್ಟಣದ ಸಮೀಪ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಇಂದು ಬೆಳಗ್ಗೆ 7 ...Full Article

ಬೆಳಗಾವಿ:ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರವೇ  ಪ್ರತಿಭಟನೆ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 29  : ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವಿಗೆ ನ್ಯಾಯ ದೊರಕಿಸಿ , ಅತ್ಯಾಚಾರ ...Full Article

ಬೆಳಗಾವಿ:ಹೈಡ್ರಾಮಾಗೆ ಅಲ್ಪವಿರಾಮ..! ಫಾರಿನ್‌ಗೆ ಹೊರಟ ಮಾಜಿ ಸಚಿವ ರಮೇಶ ಜಾರಕಿಹೊಳಿ

ಹೈಡ್ರಾಮಾಗೆ ಅಲ್ಪವಿರಾಮ..!  ಫಾರಿನ್‌ಗೆ ಹೊರಟ ಮಾಜಿ ಸಚಿವ ರಮೇಶ ಜಾರಕಿಹೊಳಿ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ,ಏ.29- ಸರ್ಕಾರದ ವಿರುದ್ಧ ಸಮರ ಸಾರಿ ರೆಬಲ್ ಆಗಿ ರಾಜೀನಾಮೆ ಕೊಡಲು ಮುಂದಾಗಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಈಗ ಕಾದು ನೋಡುವ ...Full Article

ಗೋಕಾಕ:ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು : ಡಾ. ಚಂದ್ರಶೇಖರ ಹಂಚಿನಮನಿ

ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು : ಡಾ. ಚಂದ್ರಶೇಖರ ಹಂಚಿನಮನಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 27 :    ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು’ ಎಂದು ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ...Full Article
Page 443 of 708« First...102030...441442443444445...450460470...Last »