RNI NO. KARKAN/2006/27779|Sunday, November 2, 2025
You are here: Home » ಮುಖಪುಟ

ಮುಖಪುಟ

ಖಾನಾಪುರ : ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ

ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ ಖಾನಾಪುರ ಮೇ 24: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತಾಲೂಕಿನ ಕರಂಬಳದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ತಕರಾರು ಅರ್ಜಿ ನೀಡಿದ್ದಾರೆ ಎಂಬ ಕಾರಣಕ್ಕೆ ಪಾಸ್ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗುತ್ತಿದ್ದು, ಅರ್ಜಿ ಸಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವವರ ಹೆಸರು ಬಹಿರಂಗಗೊಳಿಸಬೇಕು ಮತ್ತು ಸಾರ್ವಜನಿಕರಿಗೆ ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ...Full Article

ಬೆಳಗಾವಿ: ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ

ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ   ಬೆಳಗಾವಿ ಮೇ 24: ಬೆಳಗಾವಿಯಲ್ಲಿ ಭೂಗತ ಪಾತಕ ಛೋಟಾ ಶಕೀಲ ಮತ್ತು ರಶೀದ ಮಲಬಾರಿ ಸಹಚರರಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ ಬಂಧಿತರಿಂದ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಶಾರ್ಪ್ ...Full Article

ಬೆಳಗಾವಿ:ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ

ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ   ಬೆಳಗಾವಿ ಮೇ 24 : ಬೆಳಗಾವಿಯಲ್ಲಿ ನಾಡವಿರೋಧಿ ಎಂಇಎಸ್ ನಾಯಕರು ಮತ್ತೆ ಉದ್ದಟತನ ಮುಂದುವರೆಸಿದ್ದಾರೆ ಇಲ್ಲಿಯ ತಾಲೂಕಾ ಪಂಚಾಯತ್ ಸಭೆಯಲ್ಲಿ ಜೈ ...Full Article

ಖಾನಾಪುರ : ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ

ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ ಖಾನಾಪುರ ಮೇ 24: ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಅಧಿಕಾರಿ ಒಬ್ಬರು ಸಾವಿಗಿಡಾದ ಘಟನೆ ಮಂಗಳವಾರ ಸಂಭವಿಸಿದೆ ಬೆಳಗಾವಿ ಜಿಲ್ಲೆಯ ಖಾನಾಪೂರ ...Full Article

ಬೆಳಗಾವಿ: ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ

ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ ಬೆಳಗಾವಿ ಮೇ 23: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ನಿಮ್ಮಗೆ ಟಿಕೆಟ್ ನೀಡಲಾಗುವುದು ನಿವೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷ ಬೀಡುವ ಚಿಂತೆ ...Full Article

ಬೆಳಗಾವಿ: ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು

ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು     ಬೆಳಗಾವಿ ಮೇ 23: ಕರ್ನಾಟಕದಲ್ಲಿದು ಕೊಂಡು ಮಹಾ ರಾಜ್ಯದ ಪರ ಘೋಷಣೆ ಕೂಗುವವರು ಅಲ್ಲಿಗೆ ಹೋಗಲಿ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ...Full Article

ಗೋಕಾಕ: ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ

ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ   ಗೋಕಾಕ ಮೇ 23 : ನಾಡದ್ರೋಹಿ ಎಂ.ಇ.ಎಸ್ ನ ಚುನಾಯಿತ ಸದಸ್ಯರಾದ ನಾಡವಿರೋಧಿ ಶ್ರೀಮತಿ ಸರಿತಾ ಪಾಟೀಲ ಮತ್ತು ಜಿ.ಪಂ.ಸದಸ್ಯೆ ಸರಸ್ವತಿ ...Full Article

ಅಥಣಿ: ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ

ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ  ವಿಲನ್ ಚಿತ್ರೀಕರಣ ಅಥಣಿ ಮೇ 23: ಕಳೆದ ಎರೆಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಖ್ಯಾತ ನಟರಾದ ಶಿವರಾಜ್ ಕುಮಾರ ಮತ್ತು ಸುದೀಪ್ ...Full Article

ಗೋಕಾಕ: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ

ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ ಗೋಕಾಕ ಮೇ 23: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮುಗ್ಧ ಯುವಕರನ್ನು ವಂಚಿಸಿ ಹಣ ವಸೂಲಿ ಮಾಡಿತ್ತಿದ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಯುವಕನೋರ್ವನನ್ನು ಬೆಳಗಾವಿ ಮಾರ್ಕೆಟ್ ...Full Article

ಬೆಳಗಾವಿ: ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ

ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ   ಬೆಳಗಾವಿ ಮೇ 23: ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ನಿನ್ನೇಯಷ್ಟೆ ಎಂಇಎಸ ನಾಯಕರಿಗೆ ನೀಡಿದ ಎಚ್ಚರಿಕೆ ಬೆನ್ನಲ್ಲೇ ನಾಡವಿರೋಧಿ ಎಂಇಎಸ ...Full Article
Page 689 of 694« First...102030...687688689690691...Last »