RNI NO. KARKAN/2006/27779|Sunday, November 2, 2025
You are here: Home » ಮುಖಪುಟ

ಮುಖಪುಟ

ಬೆಳಗಾವಿ:ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ

ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ   ಬೆಳಗಾವಿ ಮೇ 30: ಮುಂಬೈ ನಿಂದ ಉಡುಪಿಗೆ ಸಾಗಿಸುತ್ತಿದ ರಾಸಾಯನಿಕ ಟ್ಯಾಂಕರ ನಲ್ಲಿ ಸೋರಿಕೆ ಕಂಡ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ನಿನ್ನೆ ತಡರಾತ್ರಿ ಬೆಳಗಾವಿ ಜಿಲ್ಲೆ ಎಂ.ಕೆ.ಹುಬ್ಬಳ್ಳಿ- ಹಿರೇವಾಗೇವಾಡಿ ನಡುವಿನ ಮುತ್ನಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ನಲ್ಲಿ ಸೋರಿಕೆ ಕಂಡು ಬಂದಿತ್ತು. ಕೂಡಲೇ ಸ್ಥಳದಲ್ಲಿಯೇ ವಾಹನ ನಿಲ್ಲಿಸಲಾಗಿತ್ತು. ಅನಿಲ ಸೋರಿಕೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಸ್ಥಳದಲ್ಲಿ ...Full Article

ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ     ಗೋಕಾಕ ಮೇ 30: ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಮುಂಗಾರು ಹಂಗಾಮು ಆರಂಭವಾಗಿರುವದರಿಂದ ಎಲ್ಲರೂ ವರುಣ ದೇವನ ಆಗಮನಕ್ಕೆ ಪ್ರಾರ್ಥನೆ ಮಾಡಿಕೊಳ್ಳುವಂತೆ ...Full Article

ಖಾನಾಪುರ: ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ

ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ   ಖಾನಾಪುರ ಮೇ 30 : ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಿನ ರೈತಾಪಿ ವರ್ಗದ ಕುಂದುಕೊರತೆಗಳ ...Full Article

ಗೋಕಾಕ:ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್   ಗೋಕಾಕ ಮೇ 30:  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ಸ್ಟೋರ ...Full Article

ಗೋಕಾಕ:ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ

ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ   ಗೋಕಾಕ ಮೇ 29: ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ...Full Article

ಘಟಪ್ರಭಾ:ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ

ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ   ಘಟಪ್ರಭಾ ಮೇ 29: ಕಾರ್ಮಿಕರು ಕೆಲಸ ವರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯಲು ಸರಕಾರ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ದೊರೆಯುವಂತೆ ...Full Article

ಗೋಕಾಕ: ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ ಜಯಂತಿ ಆಚರಣೆ

ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ 477 ನೇ ಜಯಂತಿ ಆಚರಣೆ   ಘಟಪ್ರಭಾ ಮೇ 28: ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜ ರಾಣಾಪ್ರತಾಪ್ ಸಿಂಹರ 477 ನೇಯ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಇಂದು ...Full Article

ಬೆಳಗಾವಿ: ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ

ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ ಬೆಳಗಾವಿ ಮೇ 28: ಇಲ್ಲಿಯ ಟಿಳಕವಾಡಿಯ ಮೂರನೇ ಗೇಟ್ ಬಳಿ ಯುವತಿಯೊಬ್ಬಳು ರವಿವಾರ ಮಧ್ಯಾಹ್ನ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಮಚ್ಚೆ ಗ್ರಾಮದ ...Full Article

ಗೋಕಾಕ: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ ಸದಸ್ಯ ಎಸ ಎ ಕೋತವಾಲ

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ  ಸದಸ್ಯ ಎಸ ಎ ಕೋತವಾಲ ಗೋಕಾಕ ಮೇ 28: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಮಾಜಿ ನಗರಾಧ್ಯಕ್ಷ ಎಸ್ .ಎ.ಕೋತವಾಲ ಹೇಳಿದರು ‌ಇಲ್ಲಿಯ ...Full Article

ಗೋಕಾಕ: ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ

ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ ಗೋಕಾಕ : ಪ್ರತಿನಿತ್ಯ ಯೋಗ ಮಾಡುವುದರಿಂದ ಮನಷ್ಯ ಒಳ್ಳೆಯ ಆರೋಗ್ಯ ಹೊಂದಲು ಸಾದ್ಯ ವೆಂದು ಪಂತಜಲಿ ಯೋಗ ಪೀಠ (ಟ್ರಸ್ಟ್) ಹರಿದ್ವಾರ ನ ಕರ್ನಾಟಕ ...Full Article
Page 687 of 694« First...102030...685686687688689...Last »