RNI NO. KARKAN/2006/27779|Tuesday, December 30, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್   ಗೋಕಾಕ ಮೇ 30:  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ಸ್ಟೋರ ನವರು ಸೆಂಟ್ರಲ್ ಇ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕೆಂಬ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗೆ ಬಂದಗೆ ಕರೆ ನೀಡಲಾಗಿದೆ. ಕರದಂಟಿನ ನಾಡು ಗೋಕಾಕಿನಲ್ಲಿ ಮೆಡಿಕಲ್ ಬಂದ್ ಕರೆಗೆ ಮಿಶ್ರ ...Full Article

ಗೋಕಾಕ:ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ

ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ   ಗೋಕಾಕ ಮೇ 29: ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ...Full Article

ಘಟಪ್ರಭಾ:ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ

ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ   ಘಟಪ್ರಭಾ ಮೇ 29: ಕಾರ್ಮಿಕರು ಕೆಲಸ ವರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯಲು ಸರಕಾರ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ದೊರೆಯುವಂತೆ ...Full Article

ಗೋಕಾಕ: ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ ಜಯಂತಿ ಆಚರಣೆ

ಧೂಪದಾಳ ಗ್ರಾಮದಲ್ಲಿ ರಾಣಾಪ್ರತಾಪ್ ಸಿಂಹರ 477 ನೇ ಜಯಂತಿ ಆಚರಣೆ   ಘಟಪ್ರಭಾ ಮೇ 28: ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜ ರಾಣಾಪ್ರತಾಪ್ ಸಿಂಹರ 477 ನೇಯ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಇಂದು ...Full Article

ಬೆಳಗಾವಿ: ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ

ರೈಲಿಗೆ ತಲೆ ಕೊಟ್ಟು ಯುವತಿ ಸಾವು: ಬೆಳಗಾವಿಯ ಟಳಕವಾಡಿ ಗೇಟ್ ಬಳಿ ಘಟನೆ ಬೆಳಗಾವಿ ಮೇ 28: ಇಲ್ಲಿಯ ಟಿಳಕವಾಡಿಯ ಮೂರನೇ ಗೇಟ್ ಬಳಿ ಯುವತಿಯೊಬ್ಬಳು ರವಿವಾರ ಮಧ್ಯಾಹ್ನ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಮಚ್ಚೆ ಗ್ರಾಮದ ...Full Article

ಗೋಕಾಕ: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ ಸದಸ್ಯ ಎಸ ಎ ಕೋತವಾಲ

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ  ಸದಸ್ಯ ಎಸ ಎ ಕೋತವಾಲ ಗೋಕಾಕ ಮೇ 28: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಮಾಜಿ ನಗರಾಧ್ಯಕ್ಷ ಎಸ್ .ಎ.ಕೋತವಾಲ ಹೇಳಿದರು ‌ಇಲ್ಲಿಯ ...Full Article

ಗೋಕಾಕ: ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ

ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ ಗೋಕಾಕ : ಪ್ರತಿನಿತ್ಯ ಯೋಗ ಮಾಡುವುದರಿಂದ ಮನಷ್ಯ ಒಳ್ಳೆಯ ಆರೋಗ್ಯ ಹೊಂದಲು ಸಾದ್ಯ ವೆಂದು ಪಂತಜಲಿ ಯೋಗ ಪೀಠ (ಟ್ರಸ್ಟ್) ಹರಿದ್ವಾರ ನ ಕರ್ನಾಟಕ ...Full Article

ಗೋಕಾಕ: ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ: ಗೋಕಾಕಿನಲ್ಲಿ ಜರುಗಿದ ದಲಿತೋತ್ಸವದಲ್ಲಿ ನಿಜಗುಣಾನಂದ ಶ್ರೀ ಅಭಿಮತ

ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ: ಗೋಕಾಕಿನಲ್ಲಿ ಜರುಗಿದ ದಲಿತೋತ್ಸವದಲ್ಲಿ ನಿಜಗುಣಾನಂದ ಶ್ರೀ ಅಭಿಮತ   ಗೋಕಾಕ ಮೇ 27: ವೈದ್ದಿಕ ಸಂಪ್ರದಾಯದಲ್ಲಿ ಹುಟ್ಟಿ ,ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಬೆಳೆದು ಕೋನೆಗೆ ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ ಎಂದು ನಿಷ್ಕಲ ಮಂಟಪ ...Full Article

ಗೋಕಾಕ:ಇದ್ದು ಇಲ್ಲದಂತಾಗಿರುವ ಗೋಕಾಕ ನಗರಸಭೆ ಸ್ವಚ್ಛತೆಗಾಗಿ ಕಾದುಕುಳಿತಿರುವ ವಾರ್ಡ ನಂ.14ರ :ಬಸವನಗರ ಮೊದಲನೇಯ ಕ್ರಾಸ್

ಇದ್ದು ಇಲ್ಲದಂತಾಗಿರುವ ಗೋಕಾಕ ನಗರಸಭೆ ಸ್ವಚ್ಛತೆಗಾಗಿ  ಕಾದುಕುಳಿತಿರುವ ವಾರ್ಡ ನಂ.14ರ :ಬಸವನಗರ ಮೊದಲನೇಯ ಕ್ರಾಸ್   ವಿಶೇಷ ಲೇಖನ : ಸಾಧಿಕ ಹಲ್ಯಾಳ, (ಸಂಪಾದಕರು)   ಗೋಕಾಕ ಮೇ-27 : ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗೋಕಾಕ ನಗರಸಭೆ ವತಿಯಿಂದ ...Full Article

ಗೋಕಾಕ: ಗೋಕಾಕ ವಾಯುವಿಹಾರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗೆ ಕರವೇ ಆಗ್ರಹ

ಗೋಕಾಕ ವಾಯುವಿಹಾರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗೆ ಕರವೇ ಆಗ್ರಹ   ಗೋಕಾಕ ಮೇ 26: ವಾಯುವಿಹಾರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ...Full Article
Page 691 of 698« First...102030...689690691692693...Last »