RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯ

ಧಾರವಾಡ : ಶರಣ ಸಂಸ್ಕøತಿಯ ಮಹಾನುಭಾವರಿಂದ ಈ ಮಹಾವಿದ್ಯಾಲಯ ಪ್ರಾರಂಭಗೊಂಡಿದ್ದು, ಸನ್ಮಾರ್ಗದಿಂದ ಮುನ್ನಡೆಯುತ್ತಿದೆ. ಈ ಪುಣ್ಯ ಸಂಸ್ಕøತಿಯ ಹಿನ್ನೆಲೆಯುಳ್ಳ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರೆಲ್ಲರು ಉತ್ತಮ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹೇಳಿದರು. ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ.(ಶ್ರೀಮತಿ) ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ,(ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಮುಕ್ತಾಯ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ...Full Article

ವಾಹನ ಅಡ್ಡಗಟ್ಟಿ ನಗದು ದೋಚಿದ ಕಳ್ಳರು

ಧಾರವಾಡ: ರಸ್ತೆ ಬದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಆತನಲ್ಲಿದ್ದ ನಗದನ್ನು ದೋಚಿಕುಂಡು ಪರಾರಿಯಾಗಿದ್ದಾರೆ. ಮುತ್ತಣ್ಣ ಅಮರಗೋಳ ರಾತ್ರಿ 8-30 ಗಂಟೆಗೆ ತಪೋವನದಿಂದ ಕೆಲಗೇರಿಗೆ ಹೋಗುವ ಕಚ್ಚಾ ರಸ್ತೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೈಕೋರ್ಟ ಕಡೆಗೆ ಹೊರಟಾಗ ಮಾರ್ಗ ...Full Article
Page 701 of 701« First...102030...697698699700701