RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ದಾಂಡೇಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಲಸ ತ್ವರಿತವಾಗಿ ಮುಗಿಸಿ : ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಸೂಚನೆ

ದಾಂಡೇಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರ ಕೆಲಸ ತ್ವರಿತವಾಗಿ ಮುಗಿಸಿ : ಅಧಿಕಾರಿಗಳಿಗೆ  ಸಚಿವ ದೇಶಪಾಂಡೆ ಸೂಚನೆ ಬೆಳಗಾವಿ ಜು 29:  ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ  ಸಂಜೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವ್ಹಿ.ದೇಶಪಾಂಡೆ ಅವರು ದಾಂಡೆಲಿಯಲ್ಲಿ ಆರಂಭಿಸಲಾಗುತ್ತಿರುವ ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ಅಕಾಡೆಮಿಯ ಪ್ರಗತಿಪರಿಶೀಲನೆ ಸಭೆ ನಡೆಸಿದರು. ಬರುವ ಆಗಸ್ಟ್ ಮಾಸಾಂತ್ಯದೊಳಗೆ ತರಬೇತಿ ನೀಡಲು ಉದ್ದೇಶಿಸಿರುವ ಕೋರ್ಸ್ ಗಳ ಕುರಿತು ಪಠ್ಯಕ್ರಮ ರೂಪಿಸಿ, ತರಬೇತಿಗೆ ಸಿದ್ದವಿರುವ ಅಭ್ಯರ್ಥಿ ಗಳ ಪಟ್ಟಿ ಸಿದ್ದಗೊಳಿಸಲು ಅಕಾಡಮಿಯ ವಿಶೇಷ ಕರ್ತವ್ಯ ಅಧಿಕಾರಿಗೆ ಅವರು ಸೂಚಿಸಿದರು. ...Full Article

ಬೆಳಗಾವಿ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ: ಬೆಳಗಾವಿಯಲ್ಲಿ ಘಟನೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ: ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 28: ನಿನ್ನೆ ತಡರಾತ್ರಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ನಾಲ್ಕನೇ ಗೇಟನಲ್ಲಿ ಸಂಭವಿಸಿದೆ ಇನ್ನು ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ...Full Article

ಬೆಳಗಾವಿ:ನಾಡವಿರೋಧಿ ಎಂಇಎಸ್ ನ ಬೇವರಿಳಿಸಿದ್ದ ದಿಟ್ಟ ಜಿಲ್ಲಾಧಿಕಾರಿ ಎನ್.ಜಯರಾಂ ಬೆಂಗಳೂರಿಗೆ ವರ್ಗಾವಣೆ

ನಾಡವಿರೋಧಿ ಎಂಇಎಸ್ ನ ಬೇವರಿಳಿಸಿದ್ದ ದಿಟ್ಟ ಜಿಲ್ಲಾಧಿಕಾರಿ ಎನ್.ಜಯರಾಂ ಬೆಂಗಳೂರಿಗೆ ವರ್ಗಾವಣೆ ಬೆಳಗಾವಿ ಜು 27: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ನಾಡದ್ರೋಹಿ ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ...Full Article

ಗೋಕಾಕ:ನಾವು ಆಚರಿಸುವ ಹಬ್ಬಗಳು ಅಸಹಾಯಕರಿಗೆ ಅನುಕೂಲವಾಗಬೇಕು : ರಜನಿ ಜೀರಗ್ಯಾಳ

ನಾವು ಆಚರಿಸುವ ಹಬ್ಬಗಳು ಅಸಹಾಯಕರಿಗೆ ಅನುಕೂಲವಾಗಬೇಕು : ರಜನಿ ಜೀರಗ್ಯಾಳ ಗೋಕಾಕ ಜು 27: ಹಾಲು ಅಮೃತಕ್ಕೆ ಸಮಾನವಾದ್ದು, ಮೂಢ ನಂಬಿಕೆಯ ಆಚರಣೆಯಲ್ಲಿ ಹಾಲನ್ನು ವ್ಯರ್ಥ ಮಾಡದೇ ಅದರ ಅವಶ್ಯಕತೆ ಇರುವವವರಿಗೆ ನೀಡಬೇಕೆಂದು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ...Full Article

ಬೆಳಗಾವಿ:ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ

ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ ಬೆಳಗಾವಿ ಜು 27 :  ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿಧನಕ್ಕೆ  ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಈ ಕುರಿತು ಪತ್ರಿಕೆ ...Full Article

ಗೋಕಾಕ:ಸಿಕ್ಕ ಹಣವನ್ನು ಬ್ಯಾಂಕಿಗೆ ಮರಳಿಸಿ ಪ್ರಮಾಣಿಕತೆ ಮೆರೆದ ಸ್ನೇಹಿತರು

ಹಣಹಸಿಕ್ಕ ಹಣವನ್ನು ಬ್ಯಾಂಕಿಗೆ ಮರಳಿಸಿ ಪ್ರಮಾಣಿಕತೆ ಮೆರೆದ ಸ್ನೇಹಿತರು ಗೋಕಾಕ ಜು 27: ಸ್ಟೇಟ್ ಬ್ಯಾಂಕಿನಲ್ಲಿ ಚಕ್ಕ ಬುಕ್ಕ ಪಡೆಯಲು ಹೋದಾಗ ಸ್ಲೀಪ ಕೌಂಟರನಲ್ಲಿ ಸಿಕ್ಕ ಸುಮಾರು 44 ಸಾವಿರ ರೂಪಾಯಿಯ ಬ್ಯಾಗನ್ನು ಬ್ಯಾಂಕ ಮ್ಯಾನೇಜರ್ ಅವರಿಗೆ ನೀಡಿ , ...Full Article

ಘಟಪ್ರಭಾ:ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೋಳ್ಳಿ : ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಸಲಹೆ

ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೋಳ್ಳಿ : ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಸಲಹೆ ಘಟಪ್ರಭಾ ಜು 26: ಸ್ಥಳೀಯ ಜನತಾ ಪ್ಲಾಟನಲ್ಲಿರುವ ಸರಕಾರಿ ಉರ್ದು ಹಿ.ಪ್ರಾ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣಾ ಕಾರ್ಯಕ್ರಮಕ್ಕೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ...Full Article

ಗೋಕಾಕ:ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪದ್ದತಿಗಳು ಮಹತ್ವದ ಪಾತ್ರ ವಹಿಸಿವೆ : ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ

ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪದ್ದತಿಗಳು ಮಹತ್ವದ ಪಾತ್ರ ವಹಿಸಿವೆ : ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ ಗೋಕಾಕ ಜು 25: ದಕ್ಷ ಆಡಳಿತ ಮತ್ತು ತೆರಿಗೆ ಪದ್ದತಿಗಳು ರಾಷ್ಟ್ರದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶ್ರೀ ಕೃಷ್ಣದೇವರಾಯನ ಕಾಲದಲ್ಲೂ ತೆರಿಗೆ ...Full Article

ಗೋಕಾಕ: ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ

ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ ಗೋಕಾಕ ಜು 25: ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಏನೂ ಬೇಕಾದರೂ ಸಾಧಿಸಲು ಸಾಧ್ಯವೆಂದು ತೋರಿಸಿಕೊಟ್ಟ ಮಹಿಳಾ ಸಾಧಕರಿಯರ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ, ಶಿರಸಿಯ ಗೌರಿ ...Full Article

ಬೆಳಗಾವಿ: ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ : ಕೆಡಿಪಿ ಸಭೆಯಲ್ಲಿ ನಾಡ ವಿರೋಧಿ ಶಾಸಕ ಅರವಿಂದನ ಉದ್ಧಟತನ

ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ : ಕೆಡಿಪಿ ಸಭೆಯಲ್ಲಿ ನಾಡ ವಿರೋಧಿ ಶಾಸಕ ಅರವಿಂದನ ಉದ್ಧಟತನ ಬೆಳಗಾವಿ ಜು 24: ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಜಿಲ್ಲೆಯ ಖಾನಾಪುರ ಎಂಇಎಸ ಶಾಸಕ ಅರವಿಂದ ಪಾಟೀಲ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಹಾರಾಷ್ಟ್ರಕ್ಕೆ ...Full Article
Page 686 of 708« First...102030...684685686687688...700...Last »