ಗೋಕಾಕ :ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು
ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು
ಗೋಕಾಕ ಜು 4 : ಹೆಣ್ಣು ಮಗು ತಾಯಿಯಾಗಿ ಬೇಕು , ಹೆಂಡತಿಯಾಗಿ ಬೇಕು , ತಂಗಿಯಾಗಿ ಬೇಕು ಮಗಳಾಗಿ ಏಕೆ? ಬೇಡಾ ಎಂಬ ಮನಕುಲಕುವ ಬೀದಿ ನಾಟಕವನ್ನು ಪ್ರರ್ದಶಿಸಿದ ವೈದ್ಯಕೀಯ ವಿದ್ಯಾರ್ಥಿನೀಯರು ಹೆಣ್ಣು ಮಗುವನ್ನು ಉಳಿಸಿ , ಹೆಣ್ಣು ಮಗುವನ್ನು ಓದಿಸಿ ಎಂಬ ಘೋಷವಾಕ್ಯವನ್ನು ಮೋಳಗಿಸಿದರು
ಇಂದು ಮುಂಜಾನೆ ನಗರದ ಸಂಗೋಳಿರಾಯಣ್ಣ ವೃತ್ತದಲ್ಲಿ ಸೇರಿದ ಘಟಪ್ರಭಾ ಆರ್ಯ್ಯೂವೇಧ ಕಾಲೇಜಿನ ವೈದ್ಯಕೀಯ ವಿಧ್ಯಾರ್ಥಿಗಳು ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಅಕ್ಷಮ್ಯ ಅಪರಾಧ , ಹೆಣ್ಣು ಅಬಲೆ ಅಲ್ಲಾ ಸಬಲೆ ಎಂದು ಸಾರಿ ಸಾರಿ ಹೇಳಿದರು
ಈ ಸಂದರ್ಭದಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು