RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ

ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ ಘಟಪ್ರಭಾ ಅ 1: ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಗೋಕಾಕ ಡಿವೈಎಸ್‍ಪಿ ಈ.ಎಸ್.ವೀರಭದ್ರಯ್ಯ ಹೇಳಿದರು. ಅವರು ಸೋಮವಾರ ಸಂಜೆ ಪೋಲಿಸ್ ಇಲಾಖೆಯಿಂದ ಇಲ್ಲಿಯ ಕೆಎಚ್‍ಐ ಅಸ್ಪತ್ರೆಯ ಸಾಂಸ್ಕಂತಿಕ ಭವನದಲ್ಲಿ ಏರ್ಪಡಿಸಿದ ಸುಧಾರಿತ ಗಸ್ತು ವ್ಯವಸ್ಥೆಯ ಮಾಸಾಚರಣೆ ಹಾಗೂ ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸರ್ವ ಬೀಟ ಸದಸ್ಯರ ಸಭೆಯಲ್ಲಿ ಮಾತನಾಡಿ ಪೋಲಿಸರ ಬಗ್ಗೆ ಜನರು ಭಯ ಪಡಬಾರದು. ಪೋಲಿಸರೊಂದಿಗೆ ...Full Article

ಘಟಪ್ರಭಾ:ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ

ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ ಘಟಪ್ರಭಾ ಅ 1: ಸಮೀಪದ ಪಾಮಲದಿನ್ನಿ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವಾ ರಂಗಪ್ಪಾ ಸಂಪಗಾರ ಹಾಗೂ ಉಪಾಧ್ಯಕ್ಷರಾಗಿ ರೇವಪ್ಪಾ ಸಿದ್ಧಪ್ಪಾ ಡಬಾಜ ಆಯ್ಕೆಯಾದರು. ಕಳೆದ ಕೆಲ ...Full Article

ಚಿಕ್ಕೋಡಿ:ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ : ಸಚಿವ ಜಾರಕಿಹೊಳಿ ತಿರುಗೇಟು

ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ : ಸಚಿವ ಜಾರಕಿಹೊಳಿ ತಿರುಗೇಟು ಚಿಕ್ಕೋಡಿ ಅ 1: ಕಾಗವಾಡ ಶಾಸಕ ರಾಜು ಕಾಗೆ ಗಂಡಸಲ್ಲ ಎಂದು ಹೇಳುವ ಮೂಲಕ ಶಾಸಕ ಕಾಗೆ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ...Full Article

ಗೋಕಾಕ:ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ

ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ  ಗೋಕಾಕ ಅ 1: ದಿವಗಂತ ರಫೀ ಅವರ ಗೀತೆಗಳನ್ನು ಹಾಡುವುದರ  ಮೂಲಕ ರಫೀ ಅವರನ್ನು  ಅವಿಸ್ಮರಣೀಯವಾಗಿಸಿದ್ದಾರೆ ಎಂದು  ಹಿರಿಯ ಪತ್ರಕರ್ತ ಮುನ್ನಾ ಭಾಗವಾನ ಹೇಳಿದರು  ...Full Article

ಗೋಕಾಕ:ಅಧಿಕಾರಿಯಿಂದ ಸರಕಾರಿ ವಾಹನ ದುರುಪಯೋಗ : ಗೋಕಾಕದಲ್ಲಿ ಘಟನೆ

ಅಧಿಕಾರಿಯಿಂದ ಸರಕಾರಿ ವಾಹನ ದುರುಪಯೋಗ  : ಗೋಕಾಕದಲ್ಲಿ ಘಟನೆ ಗೋಕಾಕ ಜು 31: ಸರಕಾರ ಅಧಿಕಾರಿಗಳಿಗೆ ಸರಕಾರಿ ಕೆಲಸ ಕಾರ್ಯಗಳನ್ನು ಮಾಡಲು ವಾಹನ ನೀಡಿರುತ್ತದೆ ಆದರೆ ಗೋಕಾಕದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎ ಎ ಹೊನ್ನಾವರ ಅವರ ಸರಕಾರಿ ವಾಹನವನ್ನು ...Full Article

ಅಥಣಿ : ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು

ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು ಅಥಣಿ ಜು 31: ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕರೆದು ಕೊಂಡು ಹೋಗಲು ಸ್ಟ್ರೆಚರ ಇಲ್ಲದೆ ತೀವ್ರ ಅಸ್ವಸ್ಥಗೊಂಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕುರಿತು ವಿಡಿಯೋ ...Full Article

ಗೋಕಾಕ :ಸ್ಕಾರ್ಪಿಯೋ ಬೈಕ್ ನಡುವೆ ಭೀಕರ ಅಪಘಾತ ದಂಪತಿ ಸ್ಥಳದಲ್ಲಿ ಸಾವು : ಗೋಕಾಕಿನ ಗುರ್ಲಾಪೂರ ಬಳಿ ಘಟನೆ

ಸ್ಕಾರ್ಪಿಯೋ ಬೈಕ್ ನಡುವೆ ಭೀಕರ ಅಪಘಾತ ದಂಪತಿ ಸ್ಥಳದಲ್ಲಿ ಸಾವು : ಗೋಕಾಕಿನ ಗುರ್ಲಾಪೂರ ಬಳಿ ಘಟನೆ ಗೋಕಾಕ ಜು 31: ಸ್ಕಾರ್ಪಿಯೋ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ ಗೋಕಾಕ್ ...Full Article

ಬೆಳಗಾವಿ:ಬಸವಣ್ಣನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಬಸವಣ್ಣನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಜು 30:  ಬಸವೇಶ್ವರರ ಬಗ್ಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ನೀಡಿರುವ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ...Full Article

ಗೋಕಾಕ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ : ಎಫ್.ಜಿ.ಚಿನ್ನನವರ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ : ಎಫ್.ಜಿ.ಚಿನ್ನನವರ ಗೋಕಾಕ ಜು 29: ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನವರ ಹೇಳಿದರು. ಅವರು ಶನಿವಾರದಂದು ನಗರದ ...Full Article

ಚಿಕ್ಕೋಡಿ:ರಾಜ್ಯ ಹೆದ್ದಾರಿಯಲ್ಲಿ ಕನ್ನಡದ ಕಗ್ಗೊಲೆ : ನಿದ್ರಾವಸ್ಥೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು

  ರಾಜ್ಯ  ಹೆದ್ದಾರಿಯಲ್ಲಿ ಕನ್ನಡದ ಕಗ್ಗೊಲೆ : ನಿದ್ರಾವಸ್ಥೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು       ಚಿಕ್ಕೋಡಿ ಜು 29 : ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬರೆದು ಕನ್ನಡ ...Full Article
Page 685 of 708« First...102030...683684685686687...690700...Last »