RNI NO. KARKAN/2006/27779|Tuesday, September 29, 2026
You are here: Home » breaking news » ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ

ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ 

ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ

 

ನಿಪ್ಪಾಣಿ ಜು 3: ಅಕ್ರಮವಾಗಿ ಮಹಾ ರಾಜ್ಯಕ್ಕೆ ಸಾಗಿಸುತ್ತಿದ ಸುಮಾರು 20 ಟನ್ ಅನ್ನಭಾಗ್ಯ ಯೋಜನೆರ ಅಕ್ಕಿಯನ್ನು ನಿಪ್ಪಾಣಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ
ಅಕ್ಕಿಯನ್ನು ಹಾವೇರಿಯಿಂದ ಮಹಾರಾಷ್ಟ್ರದ ಸೋಲ್ಹಾಪುರಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 20 ಟನ್ ಅನ್ನಭಾಗ್ಯ ಅಕ್ಕಿಯನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಚಾಲಕ ಆನಂದ ಪೋಕಳೆ, ಕ್ಲೀನರ್ ರವೀಂದ್ರ ಕರ್ಜೆ, ಶಮಾದಾನ ಶಂಕರ ಮೋಠೆ ಬಂಧಿತ ಆರೋಪಿಗಳು

Related posts:

ಘಟಪ್ರಭಾ:ಗುರುವಿನ ಅನುಗ್ರಹದಿಂದ ಮನುಷ್ಯನ ಬದುಕು ಹಸನಾಗುತ್ತದೆ : ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ

ಘಟಪ್ರಭಾ:ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಘಟಪ್ರಭಾ ಸಕ್ಕರೆ ಕಾರ್ಖಾನೆ ದಾಖಲೆ ಬರೆದಿದೆ: ಶಾಸಕ ಬಾಲಚಂದ್…

ಘಟಪ್ರಭಾ:ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂ…