RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ

ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ ಗೋಕಾಕ ನ 2: ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು ಎಂದು ಗೋಕಾಕ ತಾಲೂಕಾ ಮಿನಿ ಗೂಡ್ಸ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ನಾಗರಾಜ ತಾಶೀಲ್ದಾರ ಹೇಳಿದರು. ಅವರು ಗುರುವಾರದಂದು ನಗರದ ಕುಂಬಾರ ಓಣಿಯಲ್ಲಿ ಜರುಗಿದ ಗೋಕಾಕ ತಾಲೂಕಾ ಮಿನಿ ಗೂಡ್ಸ ಮಾಲಕರ ಮತ್ತು ಚಾಲಕರ ಸಂಘದ ತೃತೀಯ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಷ್ಕಾಳಜಿಯಿಂದ ವಾಹನ ಚಲಿಸಬಾರದು. ಏಕಾಗ್ರತೆ ಮನಷ್ಯನಿಗೆ ಅಗತ್ಯವಾಗಿದೆ ಚಾಲಕರು ತಮ್ಮ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಾಧಕರಾಗಬಹುದು : ಮಲ್ಲಿಕಾರ್ಜುನ ಕಲ್ಲೋಳ್ಳಿ ಗೋಕಾಕ ನ 2 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯವಂತರಾಗಿ ಸಾಧಕರಾಗಬಹುದೆಂದು ಇಲ್ಲಿಯ ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ ಹೇಳಿದರು. ಅವರು ಗುರುವಾರದಂದು ನಗರದ ಶೂನ್ಯ ಸಂಪಾದನಾ ...Full Article

ಗೋಕಾಕ:ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ

ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ನ 2: ಜೀವ ಉಳಿಸುವ ಮಹತ್ತರ ಕಾರ್ಯವನ್ನು ಮಾಡುವುದರೊಂದಿಗೆ ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article

ಮೂಡಲಗಿ:ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ

ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ ಮೂಡಲಗಿ ನ 2: ಡಾ.ಬಿ.ಎಸ್. ಮದಬಾಂವಿ ಅವರ 30 ವರ್ಷ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ , ಸಮಾಜ ಸೇವಕ ...Full Article

ಗೋಕಾಕ:ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ

ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ ಗೋಕಾಕ ನ 1: ಹಿರಿಯ ಸಾಹಿತಿ ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ...Full Article

ಬೆಳಗಾವಿ:ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ

ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ ಬೆಳಗಾವಿ ನ 1: ರಾಜ್ಯೋತ್ಸವ ಮೆರವಣಿಗೆ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯುವಕರ ಮಧ್ಯೆ ಹೊಡೆದಾಟವಾಗಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆ ತುರ್ತು ನಿಗಾ ...Full Article

ಬೆಳಗಾವಿ:ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ ಶ್ರಮಿಸೋಣ : ಸಚಿವ ರಮೇಶ

ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ  ಶ್ರಮಿಸೋಣ : ಸಚಿವ ರಮೇಶ ಬೆಳಗಾವಿ ನ 1: ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾ ಪರಂಪರೆ  ಅರಿತುಕೊಂಡು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು. ರಾಷ್ಟ್ರಕವಿ ಕುವೆಂಪು ಕನಸಿನ ಸರ್ವ ...Full Article

ನೇಗಿನಹಾಳ:ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ

ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ ನೇಗಿನಹಾಳ ನ 1: ನಮ್ಮ ಕನ್ನಡ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕ್ರತಿಯ ಬಗ್ಗೆ ಅಭಿಮಾನವಷ್ಟೇ ಅಲ್ಲದೇ ಭಕ್ತಿಯಿಂದ ಆಚರಣೆಗೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ...Full Article

ಗೋಕಾಕ:ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ

ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ ಗೋಕಾಕ ನ 1: ಹಲ್ಮೀಡಿ ಶಾಸನದ ಖಚಿತವಾದ ದಾಖಲೆಯಿಂದಾಗಿ ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ ಎಂದು ಉಪನ್ಯಾಸಕ ಪ್ರೊ, ಎಸ್. ಡಿ.ವಾಲಿಕಾರ ಹೇಳಿದರು. ಬುಧವಾರದಂದು ...Full Article

ಗೋಕಾಕ:ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ

ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ ಗೋಕಾಕ ನ 1 : ಕರ್ನಾಟಕ ಭೂಪ್ರದೇಶಕ್ಕೆ ತನ್ನದೆಯಾದ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸಿ ತನ್ನತನವನ್ನು ಮೆರೆದಿದೆ ಎಂದು ತಹಶೀಲದಾರ ...Full Article
Page 651 of 708« First...102030...649650651652653...660670680...Last »