RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ

ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ   ಗೋಕಾಕ ನ 1: ಇಂದಿನ ತಂತ್ರಜ್ಞಾನದ ಯುಗದ ಭರಕ್ಕೆ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು ಅವರು ಬುಧವಾರದಂದು 62ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲುಕು ಘಟಕ ನಗರದ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ವಿಚಾರಣಾಧೀನ ಕೈದಿಗಳೊಂದಿಗೆ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ...Full Article

ಗೋಕಾಕ:ಕರವೇಯ ಸಾರ್ಥಕ ಹದಿಮೂರು ವರ್ಷಗಳು

ಕರವೇಯ ಸಾರ್ಥಕ ಹದಿಮೂರು ವರ್ಷಗಳು ರಾಜೋತ್ಸವದ ವಿಶೇಷ:  ಸಾದಿಕ ಹಲ್ಯಾಳ : ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಧ್ಯೇಯ ವಾಕ್ಯದೊಂದಿಗೆ ಟಿ.ಎ. ನಾರಾಯಣಗೌಡರ ಮುಂದಾಳತ್ವದಲ್ಲಿ ಪ್ರಾರಂಭವಾದ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ರಾಜ್ಯದ ಸಂಘಟನಾ ಶಕ್ತಿಯನ್ನು ...Full Article

ಗೋಕಾಕ:ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೋಕಾಕ: ಅ 31: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು ಗೋಕಾಕ ಜ್ಞಾನಮಂದಿರ ಸಭಾ ಭವನದಲ್ಲಿ ...Full Article

ರಾಯಬಾಗ:ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ

ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ ರಾಯಬಾಗ 31: ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಡಿಸಿಐಬಿ ಪೊಲೀಸರು ದಾಳಿ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ ಖಚಿತ ಮಾಹಿತಿಯೊಂದಿಗೆ ...Full Article

ಘಟಪ್ರಭಾ:ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ

ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ ಘಟಪ್ರಭಾ ಅ 30 : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಾಗಿರುತ್ತಾರೆಂದು ಯುವ ಬ್ರಿಗೇಡ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೇಲಿ ಹೇಳಿದರು. ಅವರು ಮಲ್ಲಾಪೂರ ...Full Article

ಗೋಕಾಕ:ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ

ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಅ 30: ಕುಲಗೋಡ ವಿತರಣಾ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ಉದ್ಧೇಶದಿಂದ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ...Full Article

ಬೆಳಗಾವಿ:ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ

ಹೋಟಲ್ ಮಾಲಿಕನಿಂದ ಪೊಲೀಸರ ಮೇಲೆ ಹಲ್ಲೆ : ಖಾನಾಪುರ ಪಟ್ಟಣದಲ್ಲಿ ಘಟನೆ ಬೆಳಗಾವಿ ಆ 30: ಹೊಟೇಲನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ತಪಾಸಣೆಗೆ ತೆರಳಿದ್ದ ಪೊಲೀಸರ ಮೇಲೆ ಹೋಟೆಲ್ ಮಾಲಿಕ ಹಲ್ಲೆ ನಡೆಸಿರುವ ಆರೋಪ ...Full Article

ಗೋಕಾಕ:ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸವಂತೆ ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸವಂತೆ ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಗೋಕಾಕ ಅ 29: ರಾಜ್ಯ ಸರಕಾರ ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಜಿಲ್ಲಾ ...Full Article

ಮೂಡಲಗಿ:ಫೇಸ್‍ಬುಕ್ ಬಳಸುವ ಭರದಲ್ಲಿ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ : ಡಾ: ಸಬಿಹಾ ಭೂಮಿಗೌಡ

ಫೇಸ್‍ಬುಕ್ ಬಳಸುವ ಭರದಲ್ಲಿ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ : ಡಾ: ಸಬಿಹಾ ಭೂಮಿಗೌಡ ಮೂಡಲಗಿ ಅ 29: ಈಗಿನ ವಿದ್ಯಾರ್ಥಿಗಳು ಫೇಸ್‍ಬುಕ್ ಮುಖಾಂತರ ಮುಖವಿಲ್ಲದವರನ್ನು ಪರಿಚಯ ಮಾಡಿಕೊಳ್ಳುವ ಭರಾಟೆಯಲ್ಲಿ ಅಕ್ಕ ಪಕ್ಕ ಮನೆಯವರ ಭಾಂಧವ್ಯ ಕಳೆದು ಕೊಳ್ಳುತ್ತಿರುವದು ವಿಷಾದನೀಯ. ...Full Article

ಘಟಪ್ರಭಾ:ಆಸ್ಪತ್ರೆ ಬೆಳೆಯಲು ಬಿ.ಆರ್.ಪಾಟೀಲರ ಕೊಡುಗೆ ಅಪಾರವಾಗಿದೆ : ಡಾ| ಎನ್.ಎ.ಮಗದುಮ

ಆಸ್ಪತ್ರೆ ಬೆಳೆಯಲು ಬಿ.ಆರ್.ಪಾಟೀಲರ ಕೊಡುಗೆ ಅಪಾರವಾಗಿದೆ : ಡಾ| ಎನ್.ಎ.ಮಗದುಮ ಘಟಪ್ರಭಾ ಅ 28: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಇಲ್ಲಿಯ ಜೆಜಿಕೋ ಸಹಕಾರಿ ಆಸ್ಪತ್ರೆ ಸೊಸಾಯಿಟಿಯು ಉತ್ತುಂಗಕ್ಕೆ ಬೆಳೆಯಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ರಾಜ್ಯ ...Full Article
Page 652 of 708« First...102030...650651652653654...660670680...Last »