RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ

ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ ಬೆಳಗಾವಿ ನ 13 : ಕರ್ನಾಟಕ ಸರಕಾರ ಮತ್ತು ಬೆಳಗಾವಿ ಅಧಿವೇಶನಕ್ಕೆ ಸೆಡ್ಡು ಹೊಡೆದು ಆಯೋಜಿಸಿರುವ ಎಂಇಎಸ್ ನ ಮಹಾಮೇಳಾವ ವಿರೋಧಿಸಿ ಕನ್ನಡ ಸಂಘಟನೆಗಳು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆಗಳು ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಜಿಲ್ಲಾಡಳಿತ ಅನುವು ಮಾಡಬಾರದಾಗಿತ್ತು, ಪೊಲೀಸ್ ಇಲಾಖೆ ಅನುಮತಿ ಕೊಟ್ಟ ತಪ್ಪು ಮಾಡಿದೆ ಎಂದು ಕನ್ನಡ ಹೋರಾಟಗಾರರು , ಕರವೇ, ಕನ್ನಡ ಕ್ರಿಯಾ ಸಮಿತಿ, ಕಯುವೇ ಸೇರಿದಂತೆ ಇತರ ಸಂಘಟನೆಗಳು ಎಂಇಎಸ್ ...Full Article

ಬೆಳಗಾವಿ:ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ

ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ ಬೆಳಗಾವಿ ನ 13: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಇಂದಿನಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಚಳಿಗಾಲ ಅಧಿವೇಶನ ಆಡಳಿತ ಮತ್ತು ...Full Article

ಬೆಳಗಾವಿ:ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ

ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ  ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ ಬೆಳಗಾವಿ ನ 13 :  ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ಜಾತಿ ಸಾಮರಸ್ಯ ಕೆಡೆಸಲು ಎಮ್. ಇ. ಎಸ್ ನಾಯಕರು ಪ್ರತಿ ವರ್ಷದಂತೆ ಈ ...Full Article

ಖಾನಾಪುರ:ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ

ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ ಖಾನಾಪುರ ನ 12: ತಾಲೂಕಿನ ಬೀಡಿ ಹೋಬಳಿಯ ಘಷ್ಟೋಳ್ಳಿ ಬಳಿಯ ಗೋಮಾರಿ ಕೆರೆಗೆ ತಟ್ಟೀ ಹಳ್ಳದಿಂದ ನೀರು ಹರಿಸುವ ಕಾಮಗಾರಿಯಿಂದಾಗಿ ...Full Article

ಗೋಕಾಕ:ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ

ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಗೋಕಾಕ ನ 12: ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಉದ್ಧೇಶಿಸಿರುವ ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ನಗರದ ವೈದ್ಯರುಗಳು ...Full Article

ಮೂಡಲಗಿ:ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ

ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ ಮೂಡಲಗಿ ನ 12: ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಬುರ್ಕಾ ಧರಿಸಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ : ಗೋಕಾಕದಲ್ಲಿ ಘಟನೆ

ಬುರ್ಕಾ ಧರಿಸಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ : ಗೋಕಾಕದಲ್ಲಿ ಘಟನೆ ಗೋಕಾಕ ನ 11:  ಬುರ್ಕಾ ಧರಿಸಿಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ ಗೋಕಾಕ ನಗರದಲ್ಲಿ ನಡೆದಿದೆ ನಗರದ ಹೊಸಪೇಠ ...Full Article

ಬೈಲಹೊಂಗಲ:ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ

ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ. ಬೈಲಹೊಂಗಲ ನ 11: ಸಮಾನತೆಯ ಸಾರಿದ ಅಪ್ಪ ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಹುಟ್ಟಿದವರಿಗೆ ಬಸವತತ್ವದ ಅದ್ಯಯನವಿಲ್ಲದ್ದರಿಂದ ಇಂದು ಮತ್ತೆ ಸಂಪ್ರದಾಯಗಳ ಜೋತು ಬೀಳುತ್ತಿರುವುದು ಅತ್ತಂತ ವಿಷಾದದ ಸಂಗತಿಯಾಗಿದೆ ಎಂದು ಕಿತ್ತೂರ ಮೇಟ್ಯಾಲ ಬಸವ ...Full Article

ಖಾನಾಪುರ:ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ : ಪಾಂಡುರಂಗ ಮೀಟಗಾರ

ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ : ಪಾಂಡುರಂಗ ಮೀಟಗಾರ ಖಾನಾಪುರ ನ 11: ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ...Full Article

ಗೋಕಾಕ:ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಮತಕ್ಷೇತ್ರದ ಜನರ ದೇವರು : ಮುರಘರಾಜೇಂದ್ರ ಶ್ರೀ

ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಮತಕ್ಷೇತ್ರದ ಜನರ ದೇವರು : ಮುರಘರಾಜೇಂದ್ರ ಶ್ರೀ. ಗೋಕಾಕ ನ 11: ಉತ್ತಮ ಸಮಾಜದ ನಿರ್ಮಾಣದಲ್ಲಿ ಮಠಾಧೀಶರ ಪಾತ್ರ ಬಹು ದೊಡ್ಡದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಸಂಗನಕೇರಿ ಗ್ರಾಮದಲ್ಲಿ ...Full Article
Page 645 of 708« First...102030...643644645646647...650660670...Last »