RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಚಿಕ್ಕೋಡಿ:ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು

ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು ಚಿಕ್ಕೋಡಿ ನ 26: ಎರೆಡು ಬೈಕಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಬಳಿ ಇರುವ ಗೋಟುರ-ಜೀವರ್ಗಿರಸ್ತೆ ಬಳಿ ಘಟನೆ ನಡೆದಿದೆ.  ಉಮರಾಣಿ ಗ್ರಾಮದ  ಕುಮಾರ ಲಗಮಣ್ಣಾ ಪೂಜಾರಿ(22) ಮೃತ ದುರ್ದೈವಿ. ಗಾಯಾಳುವನ್ನು ನಿಡಸೋಸಿ ಗ್ರಾಮದ  ಬಸವರಾಜ ಸನದಿ ಎಂದು ಗುರುತಿಸಲಾಗಿದ್ದು. ಈತನ ಸ್ಥಿತಿ ಚಿಂತಾಜನಕವಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ  ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಚಿಕ್ಕೋಡಿ ಪೋಲಿಸ್‌ ...Full Article

ಬೆಳಗಾವಿ:ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ ಸಾವು , ಮಧ್ಯರಾತ್ರಿ ಘಟನೆ

ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ  ಸಾವು , ಮಧ್ಯರಾತ್ರಿ ಘಟನೆ ಬೆಳಗಾವಿ ನ 26: ನಿನ್ನೆ ತಡರಾತ್ರಿ ನಗರದ ಕಾಲೇಜು ರಸ್ತೆಯ ಸನ್ಮಾನ ಹೊಟೇಲ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ...Full Article

ಗೋಕಾಕ:ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕು : ಲಖನ್ ಜಾರಕಿಹೊಳಿ

ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕು : ಲಖನ್ ಜಾರಕಿಹೊಳಿ ಗೋಕಾಕ ನ 25: ಧಾರ್ಮಿಕ ತಳಹದಿ ಮೇಲೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕೆಂದು ಮಯೂರ ಶಾಲೆ ಚೇರಮನ್ ಹಾಗೂ ಉದ್ಯಮಿ ...Full Article

ಗೋಕಾಕ:ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ

ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ   ಗೋಕಾಕ ನ 25: ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ...Full Article

ಗೋಕಾಕ:ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ

ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ ಗೋಕಾಕ ನ 25: ಕನ್ನಡ ಬರಿಯ ಭಾಷೆಯಲ್ಲ, ಅದು ಸಂಸ್ಕಂತಿಯೂ ಹೌದು. ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಗಂಗಾಧರ ಮಳಗಿ ಹೇಳಿದರು. ಅವರು ಶನಿವಾರದಂದು ...Full Article

ಗೋಕಾಕ:ಉದ್ಭವ ಠಾಕ್ರೆ ಬಂಧಿಸಲು ಆಗ್ರಹಿಸಿ ಕರವೇ ಸ್ವಾಭಿಮಾನ ಬಣದಿಂದ ತಹಶೀಲದ್ದಾರಗೆ ಮನವಿ

ಉದ್ಭವ ಠಾಕ್ರೆ ಬಂಧಿಸಲು ಆಗ್ರಹಿಸಿ ಕರವೇ ಸ್ವಾಭಿಮಾನ ಬಣದಿಂದ ತಹಶೀಲದ್ದಾರಗೆ ಮನವಿ ಗೋಕಾಕ ನ 25: ನಾಡವಿರೋಧಿ ಹೇಳಿಕೆಯನ್ನು ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಭವ ಠಾಕ್ರೆಯನ್ನು ಬಂಧಿಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನ ಬಣ ತಾಲೂಕಾ ಘಟಕದಿಂದ ಪ್ರತಿಭಟನೆ ನಡೆಸಿ, ತಹಶೀಲದಾರ ...Full Article

ಬೈಲಹೊಂಗಲ:ಸರಕಾರದ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ

ಸರಕಾರದ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಬೈಲಹೊಂಗಲ ನ 25: ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದ್ದರೂ ಸಹ ಆರ್ಥಿಕ ಮತ್ತು ಸಾಮಾಜಿಕವಾಗಿ ಮಹಿಳೆಯರು ಸಬಲೀಕರಣವಾಗದ ಹೊರತು ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ...Full Article

ಬೈಲಹೊಂಗಲ:ಕೃಷಿ ಅಭಿಯಾನ ರಥಕ್ಕೆ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಚಾಲನೆ

ಕೃಷಿ ಅಭಿಯಾನ ರಥಕ್ಕೆ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಚಾಲನೆ ಬೈಲಹೊಂಗಲ ನ 25: ಕೃಷಿ ಇಲಾಖೆಯು ರೈತರಿಗೆ ಬೇಕಾಗುವಂತಹ ಸಮಗ್ರ ಕೃಷಿ ಮಾಹಿತಿಯನ್ನು ರೈತರ ಬಾಗಿಲಿಗೆ ಬಂದು ತಲುಪಿಸುವ ಕಾರ್ಯ ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು ರೈತರು ಇದರ ಸದುಪಯೋಗ ...Full Article

ಗೋಕಾಕ:ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆನನ್ನು ಬಂಧಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆನನ್ನು ಬಂಧಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ ಗೋಕಾಕ ನ 24: ಬೆಳಗಾವಿ , ನಿಪ್ಪಾಣಿ ಸೇರಿದಂತೆ ಕರ್ನಾಟಕದ ಭೂಭಾಗ ಮಹಾರಾಷ್ಟ್ರ ಕ್ಕೆ ಸೇರಿದ್ದು ಎಂದು ಹೇಳಿಕೆ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆನನ್ನು ...Full Article

ಬೆಳಗಾವಿ:ಕುಲಗೋಡ ವಿತರಣಾ ಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆಯಲ್ಲಿದೆ : ಶಾಸಕ ಬಾಲಚಂದ್ರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಮ್.ಬಿ..ಪಾಟೀಲ

ಕುಲಗೋಡ ವಿತರಣಾ ಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆಯಲ್ಲಿದೆ : ಶಾಸಕ ಬಾಲಚಂದ್ರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಮ್.ಬಿ .ಪಾಟೀಲ ಬೆಳಗಾವಿ ನ 24: ಘಟಪ್ರಭಾ ಬಲದಂಡೆ ಕಾಲುವೆ ಯೋಜನೆಯ ಕುಲಗೋಡ ವಿತರಣಾ ಕಾಲುವೆಯಡಿ ಬರುವ ಕಿ.ಮೀ 1 ರಿಹಾಗಂದ 10 ...Full Article
Page 639 of 708« First...102030...637638639640641...650660670...Last »