RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ಎಸ್.ಎಚ್.ಸರ್ವನ್ನವರ

ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ಎಸ್.ಎಚ್.ಸರ್ವನ್ನವರ ಘಟಪ್ರಭಾ ಮಾ 21 : ಸ್ಥಳೀಯ ಸಮತಾ ಸೈನಿಕ ದಳ (ಎಸ್.ಎಸ್.ಡಿ) ವತಿಯಿಂದ ಬರುವ ಎಪ್ರೀಲ್ 14 ರಂದು ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ಪೂರ್ವ ಬಾವಿ ಸಭೆಯನ್ನು ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಇವರ ನೇತೃತ್ವದಲ್ಲಿ ಮಂಗಳವಾರದಂದು ಮೃತ್ಯುಂಜಯ ವೃತ್ತದಲ್ಲಿರುವ ಸಮತಾ ಸೈನಿಕದಳದ ಕಾರ್ಯಾಲಯದಲ್ಲಿ ಕರೆಯಲಾಗಿತ್ತು. ಸಭೆಯನ್ನುದೇಶಿಸಿ ಮುಖಂಡರಾದ ಎಸ್.ಎಚ್.ಸರ್ವನ್ನವರ ಮಾತನಾಡಿ, ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ. ಶೋಷಿತ ಜನಾಂಗದ ಏಳ್ಗೆಗಾಗಿ ಸಂವಿದಾನದಲ್ಲಿ ಅವಕಾಶÀ ಕಲ್ಪಿಸಿ ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ...Full Article

ಮೂಡಲಗಿ:ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ

ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ ಮೂಡಲಗಿ ಮಾ 21 : ಸುಣಧೋಳಿ ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಗುಂಪುಗಾರಿಕೆ ಮರೆತು ...Full Article

ಗೋಕಾಕ:ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹಿಸಿ ನ್ಯಾಯವಾದಿಗಳಿಂದ ಶುಕ್ರವಾರ ಗೋಕಾಕ್ ಬಂದ

ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹಿಸಿ ನ್ಯಾಯವಾದಿಗಳಿಂದ ಶುಕ್ರವಾರ ಗೋಕಾಕ್ ಬಂದ ಗೋಕಾಕ ಮಾ 21: ವಕೀಲರ ಮೇಲೆ ಹಲ್ಲೆ ನಡಿಸಿ ಅಸಭ್ಯವಾಗಿ ವರ್ತಿಸಿದ ಪೋಲಿಸ್ ಪೇದೆಯನ್ನು ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬುಧವಾರ ಮೂರನೆಯ ...Full Article

ಗೋಕಾಕ:ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ

ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ ಗೋಕಾಕ ಮಾ, 20 :- ಬಿ.ಜೆ.ಪಿ. ಪಕ್ಷದ ಸಂಘಟನೆಯ ಸ್ವರೂಪಕ್ಕೆ ಪೂರಕವಾಗಿ ಬೂತ್‍ಮಟ್ಟದಲ್ಲಿ ಕಾರ್ಯ ಮಾಡುವ ಮೂಲಕ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ...Full Article

ಬೆಳಗಾವಿ:ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದವರ ಬಂಧನ

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದವರ ಬಂಧನ ಬೆಳಗಾವಿ ಮಾ 20: ಆನೆ ದಂತು ಎಂದು ಹೇಳಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಗುಂಪನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರದಂದು ...Full Article

ಗೋಕಾಕ:ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಅಶೋಕ ಪಾಟೀಲ ಆಯ್ಕೆ

ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಅಶೋಕ ಪಾಟೀಲ ಆಯ್ಕೆ ಗೋಕಾಕ ಮಾ 20 : ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ...Full Article

ಮೂಡಲಗಿ:ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ

ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ ಮೂಡಲಗಿ ಮಾ 20 : ರಾಜ್ಯ ಸರ್ಕಾರದ ವೈಫಲ್ಯತೆ ಹಾಗೂ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ...Full Article

ಗೋಕಾಕ:ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್

ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್ ಗೋಕಾಕ ಮಾ 20 : ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಪೊಲೀಸ ಪೇದೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ...Full Article

ಗೋಕಾಕ:ಸಹಕಾರ ಸಚಿವರ ಜಿಲ್ಲಾ ಪ್ರವಾಸ

ಸಹಕಾರ ಸಚಿವರ ಜಿಲ್ಲಾ ಪ್ರವಾಸ ಗೋಕಾಕ ಮಾ, 20 ;- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 21 ಮತ್ತು 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ದಿ. 21 ರಂದು ಮುಂಜಾನೆ ...Full Article

ಗೋಕಾಕ:ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ

ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ ಗೋಕಾಕ ಮಾ 19 : ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಹೇಳಿದರು. ರವಿವಾರದಂದು ಸಂಜೆ ಸಮೀಪದ ...Full Article
Page 586 of 706« First...102030...584585586587588...600610620...Last »