RNI NO. KARKAN/2006/27779|Sunday, July 5, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ!

ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ! ಘಟಪ್ರಭಾ ಜ 20: ಇಂದು ಮುಂಜಾನೆ ನೂತನ ಕೆ.ಎಂ.ಎಫ್ ಡೈರಿಯ ಉದ್ಘಾಟನೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದರಿಂದ ಪೋಲಿಸರು ಮದ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಚದುರಿಸಿದ ಘಟನೆ ಮಲ್ಲಾಪೂರ ಪಿ.ಜಿ ಯಲ್ಲಿ ನಡೆದಿದೆ. ನೂತನ ಡೈರಿಯೊಂದರ ಸದಸ್ಯತ್ವ ನೊಂದಣಿ ಸಲುವಾಗಿ ರಾಜಕೀಯ ಮುಖಂಡರಾದ ದಳವಾಯಿ ಗುಂಪು ಹಾಗೂ ನ್ಯಾಯವಾದಿ ಮತ್ತು ಪಟ್ಟಣ ಪಂಚಾಯತ್ ಸದಸ್ಯ ಗಂಗಾಧರ ಬಡಕುಂದ್ರಿ ಗುಂಪುಗಳ ನಡುವೆ ಕೆಲವು ದಿನಗಳಿಂದ ...Full Article

ಗೋಕಾಕ:ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು ಗೋಕಾಕ ಜ 20: ಅರಭಾವಿ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಅದರ ಬಗ್ಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ...Full Article

ಗೋಕಾಕ:ಅಪರಿಚಿತ ಶವ ಪತ್ತೆ : ಗೋಕಾಕನ ಉರುಬನಟ್ಟಿ ಗ್ರಾಮದಲ್ಲಿ ಘಟನೆ

ಅಪರಿಚಿತ ಶವ ಪತ್ತೆ : ಗೋಕಾಕನ ಉರುಬನಟ್ಟಿ ಗ್ರಾಮದಲ್ಲಿ ಘಟನೆ ಗೋಕಾಕ ಜ 20: ಕೃಷಿ ಹೊಂಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಗೋಕಾಕ ತಾಲೂಕಿನ ಉರುಬನಟ್ಟಿ ಗ್ರಾಮದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಜನರು ಹೊಲದಲ್ಲಿ ಕೆಲಸ ಮಾಡುತ್ತಿರುವ ...Full Article

ಗೋಕಾಕ:ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ಓರ್ವನ ಸಾವು ಗೋಕಾಕ ಫಾಲ್ಸ ರಸ್ತೆಯಲ್ಲಿ ಘಟನೆ

ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ಓರ್ವನ ಸಾವು ಗೋಕಾಕ ಫಾಲ್ಸ ರಸ್ತೆಯಲ್ಲಿ ಘಟನೆ ಗೋಕಾಕ ಜ 20: ಅತಿ ವೇಗದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ

ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ ಘಟಪ್ರಭಾ ಜ 20: ಮಲ್ಲಾಪೂರ ಪಿ.ಜಿ ಪಟ್ಟಣದ ದಡ್ಡಿ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಶ್ರೀ ಲಕ್ಷ್ಮೀನಗರ ಹಾಲೂ ಉತ್ಪಾದಕರ ಸಹಕಾರಿ ಸಂಘವನ್ನು ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ ಶನಿವಾರ ಉದ್ಘಾಟಿಸಿದರು. ಈ ...Full Article

ಮೂಡಲಗಿ:ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ

ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ ಮೂಡಲಗಿ ಜ 20 : ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಸುಶಿಕ್ಷಿತರಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಹಾಗೂ ...Full Article

ಗೋಕಾಕ:17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ

17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ...Full Article

ಗೋಕಾಕ :ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಗೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಗೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ   ಗೋಕಾಕ ಜ 19: ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು 17ನೇ ಸತೀಶ ಶುಗರ್ಸ ಅವಾಡ್ರ್ಸ ...Full Article

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ ಗೋಕಾಕ ಜ 19 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ...Full Article

ಗೋಕಾಕ:ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ

ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಲಿಗುವುದು : ಶಾಸಕ ಬಾಲಚಂದ್ರ ಗೋಕಾಕ ಜ 19: ರಡ್ಡಿ ಸಮುದಾಯದ ಅನುಕೂಲಕ್ಕಾಗಿ ಯಾದವಾಡದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸುವುದಾಗಿ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ...Full Article
Page 610 of 704« First...102030...608609610611612...620630640...Last »