RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ

ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ ಘಟಪ್ರಭಾ ಮಾ 31 : ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲಯವನ್ನು ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶುಕ್ರವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಮುಖಂಡರಾದ ಎಸ್.ಎಚ್.ಸರ್ವನ್ನವರ, ಸುಧೀರ ಜೋಡಟ್ಟಿ, ಸುರೇಶ ಪೂಜೇರಿ, ಪರಸರಾಮ ಗೋಕಾಕ, ಎಸ್.ಎಚ್.ಸರ್ವನ್ನವರ, ವೀರಭದ್ರ ಗಂಡವ್ವಗೋಳ, ರಮೇಶ ಗಂಡವ್ವಗೋಳ, ಬರಮಣ್ಣಾ ಗಾಡಿವಡ್ಡರ, ಅಮೃತ ಧರ್ಮಟ್ಟಿ, ಹನಮಂತ ಕರೆವ್ವಗೋಳ, ಕೃಷ್ಣಾ ಗಂಡವ್ವಗೋಳ, ರಾಜು ದೊಡಮನಿ, ಮುನ್ನಾ ಪಾಚ್ಛಾಪೂರೆ, ರಿಯಾಜ ಮುಲ್ಲಾ, ...Full Article

ಮೂಡಲಗಿ:ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ

ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ ಕೊಪ್ಪದ ಮೂಡಲಗಿ ಮಾ 31 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ...Full Article

ಘಟಪ್ರಭಾ:ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ

ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಘಟಪ್ರಭಾ ಮಾ 28 : ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡದ ಶ್ರೀ ಯಲ್ಲಾಲಿಂದ ಮಠದ ಷಡಕ್ಷರಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸಮೀಪದ ...Full Article

ಘಟಪ್ರಭಾ:ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ

ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ ಘಟಪ್ರಭಾ ಮಾ 28 : ಇಲ್ಲಿನ ಸಿದ್ಧಾರೂಡ ಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಬುಧವಾರದಂದು ಜರುಗಿತು. ಸಭೆಯನ್ನೇದ್ದೆಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ...Full Article

ಮೂಡಲಗಿ:ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ

ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ ಮೂಡಲಗಿ ಮಾ 28 : ಸುಣಧೋಳಿ ಹಾಗೂ ಸುತ್ತಲಿನ ರೈತರ ಜಮೀನುಗಳಿಗೆ ಜಿಆರ್‍ಬಿಸಿಯ ಕುಲಗೋಡ ವಿತರಣಾ ಕಾಲುವೆ ಮೂಲಕ ನೀರನ್ನು ಶಾಶ್ವತವಾಗಿ ಹರಿಸಲು ಅಗತ್ಯ ಕ್ರಮ ...Full Article

ಘಟಪ್ರಭಾ:ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ

ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ ಘಟಪ್ರಭಾ ಮಾ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದ ವಿವಿಧ ಓಣಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 18 ಲಕ್ಷ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ...Full Article

ಗೋಕಾಕ:ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ

ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ ಗೋಕಾಕ (ಬೆಟಗೇರಿ) ಮಾ 27 : ಹಲವಾರು ಶತಮಾನಗಳಿಂದಲೂ ಪ್ರತಿ ಮುನುಷ್ಯನೂ ವಿವಿಧ ದೇವರ ಮೇಲೆ ಭಯ, ಭಕ್ತಿ ಆರಾಧನೆಯಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ...Full Article

ಗೋಕಾಕ:ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ

ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ ಗೋಕಾಕ (ಬೆಟಗೇರಿ) ಮಾ 26 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 18 ವರ್ಷ ವಯಸ್ಸು ಪೊರೈಸಿದ ಯುವಕರು, ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಹಳ್ಳಿಗಳಲ್ಲಿರುವ ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ...Full Article

ಗೋಕಾಕ:ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ

ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ ಗೋಕಾಕ (ಬೆಟಗೇರಿ) ಮಾ 25:: ಒಬ್ಬ ಆದರ್ಶ ವ್ಯಕ್ತಿ ಹೀಗೆ ಇರಬೇಕೆಂದು ಶ್ರೀರಾಮನು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ಪುರುಷ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ರಾಮಚಂದ್ರ ಅಭಿಮಾನಿ ...Full Article

ಗೋಕಾಕ:ಐಎಎಸ್ ಪದೋನ್ನತಿ : ವಾಯ್.ಎಸ್.ಪಾಟೀಲ ಅವರಿಗೆ ಇಂದು ನಾಗರಿಕ ಸನ್ಮಾನ

ಐಎಎಸ್ ಪದೋನ್ನತಿ : ವಾಯ್.ಎಸ್.ಪಾಟೀಲ ಅವರಿಗೆ ಇಂದು ನಾಗರಿಕ ಸನ್ಮಾನ ಗೋಕಾಕ ಮಾ 25: ಕೆಎಎಸ್ ನಿಂದ ಐಎಎಸ್ ಪದೋನ್ನತಿ ಹೊಂದಿದ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ವಾಯ್.ಎಸ್.ಪಾಟೀಲ ಅವರಿಗೆ ರವಿವಾರದಂದು ಸಾಯಂಕಾಲ 4:30 ಘಂಟೆಗೆ ಸುಲಧಾಳ ಗ್ರಾಮದ ಸರಕಾರಿ ...Full Article
Page 584 of 706« First...102030...582583584585586...590600610...Last »