RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸಹಕಾರ ಸಚಿವರ ಜಿಲ್ಲಾ ಪ್ರವಾಸ

ಸಹಕಾರ ಸಚಿವರ ಜಿಲ್ಲಾ ಪ್ರವಾಸ ಗೋಕಾಕ ಮಾ, 20 ;- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 21 ಮತ್ತು 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ದಿ. 21 ರಂದು ಮುಂಜಾನೆ 10 ಗಂಟೆಗೆ ಬೆಳಗಾವಿಯಲ್ಲಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಫ್‍ರೇಟಿವ್ ಮ್ಯಾನೇಜ್‍ಮೆಂಟ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ ಗೋಕಾಕದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ದಿ. 22 ರಂದು ಮುಂಜಾನೆ 9 ಗಂಟೆಯಿಂದ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 4-30 ಕ್ಕೆ ...Full Article

ಗೋಕಾಕ:ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ

ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ ಗೋಕಾಕ ಮಾ 19 : ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಹೇಳಿದರು. ರವಿವಾರದಂದು ಸಂಜೆ ಸಮೀಪದ ...Full Article

ಗೋಕಾಕ:ಡಾ. ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ : ಸೋಮಶೇಖರ ಮಗದುಮ್ಮ

ಡಾ. ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ : ಸೋಮಶೇಖರ ಮಗದುಮ್ಮ ಗೋಕಾಕ ಮಾ, 19 ;- ಜಾತಿ, ಮತ, ಹೆಣ್ಣು-ಗಂಡು ಬೇಧ ಭಾವವಿಲ್ಲದೆ ಬಿದ್ದವರನ್ನು ಮೇಲೆತ್ತುವ ಕಾರ್ಯವನ್ನು ಡಾ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ...Full Article

ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ : ಶ್ರೀಮತಿ ಜಮಖಂಡಿ

ಸಚಿವರ ಮಾರ್ಗದರ್ಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ : ಶ್ರೀಮತಿ ಜಮಖಂಡಿ ಗೋಕಾಕ ಮಾ 19 ;- ಜನರ ಆಶೀರ್ವಾದ ಹಾಗೂ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ...Full Article

ಬೆಳಗಾವಿ:ಬೆಳಗಾವಿ ಜಿಲ್ಲೆ ವಿಭಜನೆ : ನಿರಾಸೆ ಮೂಡಿಸಿದ ಸಿಎಂ ನಡೆ , ತಜ್ಞರ ಸಮಿತಿ ರಚಿಸಲು ಸಿಎಂ ನಿರ್ಧಾರ

ಬೆಳಗಾವಿ ಜಿಲ್ಲೆ ವಿಭಜನೆ : ನಿರಾಸೆ ಮೂಡಿಸಿದ ಸಿಎಂ ನಡೆ , ತಜ್ಞರ ಸಮಿತಿ ರಚಿಸಲು ಸಿಎಂ ನಿರ್ಧಾರ ಬೆಳಗಾವಿ ಮಾ 19 : ಅವಿಭಜಿತ ಬೆಳಗಾವಿ ಜಿಲ್ಲೆ ವಿಭಜನೆ ಕುರಿತಂತೆ ಸಲಹೆ ಪಡೆಯಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ...Full Article

ಘಟಪ್ರಭಾ:ಮಾತೃ ಹೃದಯದ ಬಾಲಚಂದ್ರ ಜಾರಕಿಹೊಳಿ ಅವರ ಸೇವೆ ಸ್ಮರಣೀಯ : ಡಾ.ಸಿದ್ಧರಾಮ ಮಹಾಸ್ವಾಮಿಜೀ ಪ್ರಶಂಸೆ

ಮಾತೃ ಹೃದಯದ ಬಾಲಚಂದ್ರ ಜಾರಕಿಹೊಳಿ ಅವರ ಸೇವೆ ಸ್ಮರಣೀಯ : ಡಾ.ಸಿದ್ಧರಾಮ ಮಹಾಸ್ವಾಮಿಜೀ ಪ್ರಶಂಸೆ ಘಟಪ್ರಭಾ ಮಾ 19 : ಕಣ್ಣಿಗೆ ಕಾಣುವ ಮೊದಲ ದೇವರು ತಾಯಿ-ತಂದೆಯವರನ್ನು ನಿಜವಾದ ದೇವರೆಂದು ಪೂಜಿಸುತ್ತಿರುವ ಈ ಮೂಲಕ ಸಮಾಜಕ್ಕೆ ಒಳಿತಾಗುವ ಸೇವೆ ಸಲ್ಲಿಸುತ್ತಿರುವ ...Full Article

ಗೋಕಾಕ:ಪೊಲೀಸ ಪೇದೆಯಿಂದ ಅಸಭ್ಯ ವರ್ತನೆ : ವಕೀಲರ ಸಂಘದಿಂದ ಧಿಢೀರ ಪ್ರತಿಭಟನೆ , ಸಾರ್ವಜನಿಕರ ಪರದಾಟ

ಪೊಲೀಸ ಪೇದೆಯಿಂದ ಅಸಭ್ಯ ವರ್ತನೆ : ವಕೀಲರ ಸಂಘದಿಂದ ಧಿಢೀರ ಪ್ರತಿಭಟನೆ , ಸಾರ್ವಜನಿಕರ ಪರದಾಟ ಗೋಕಾಕ ಮಾ 19: ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ರವಿವಾರದಂದು ನಡೆದ ಉದ್ದಮ್ಮ ದೇವಿ ಜಾತ್ರಾ ಸಂಧರ್ಭದಲ್ಲಿ ಗೋಕಾಕ ಗ್ರಾಮೀಣ ಠಾಣೆ ಪೇದೆ ಎಂ.ವಾಯ್ ...Full Article

ಖಾನಾಪುರ:ಕಾಂಗ್ರೇಸ ಪಕ್ಷದವರು ನಿಜವಾದ ನಾಡದ್ರೋಹಿಗಳು : ನಾಸೀರ ಬಾಗವಾನ ಗಂಭೀರ ಆರೋಪ

ಕಾಂಗ್ರೇಸ ಪಕ್ಷದವರು ನಿಜವಾದ ನಾಡದ್ರೋಹಿಗಳು : ನಾಸೀರ ಬಾಗವಾನ ಗಂಭೀರ ಆರೋಪ ಖಾನಾಪುರ ಮಾ 19 : ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳಿಗಾಗಿ ನನಗೆ ಖಾನಾಪುರದಿಂದ ಕಾಂಗ್ರೆಸ ಪಕ್ಷದ ಟಿಕೇಟ ನೀಡುತ್ತೆವೆಂದು ಆಮಿಷವೋಡ್ಡಿ ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಮಾಡಿಕೊಂಡರು, ಆದರೆ ...Full Article

ಘಟಪ್ರಭಾ:ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಘಟಪ್ರಭಾ ಮಾ 17 : ಘಟಪ್ರಭಾ 220 ಕೆವ್ಹಿ ಸ್ವೀಕರಣಾ ಕೇಂದ್ರದಿಂದ ಹೊಸ 110 ಕೆವ್ಹಿ ವಿದ್ಯುತ್ ಮಾರ್ಗವನ್ನು ಸೋಲಾರ ಪ್ಲ್ಯಾಂಟ್ ಸಲುವಾಗಿ ನಿರ್ಮಾನ ಕಾರ್ಯವನ್ನು ಮಾರ್ಚ 20 ರಂದು ಕೈಕೊಳ್ಳಲು ಉದ್ದೇಶಿಸಿರುವುದರಿಂದ 110ಕೆವ್ಹಿ ಘಟಪ್ರಭಾ ...Full Article

ಘಟಪ್ರಭಾ:ವಿದ್ಯೆ ಯಾರು ಕಸಿಯಲಾರದ ಸ್ವತ್ತು : ಶಾಸಕ ಬಾಲಚಂದ್ರ

ವಿದ್ಯೆ ಯಾರು ಕಸಿಯಲಾರದ ಸ್ವತ್ತು : ಶಾಸಕ ಬಾಲಚಂದ್ರ ಘಟಪ್ರಭಾ ಮಾ 17 : ವಿದ್ಯೆ ಯಾರು ಕಸಿಯಲಾರದ ಸ್ವತ್ತು. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಶಿಕ್ಷಣವೇ ಸಮಾಜದಲ್ಲಿ ಮುಖ್ಯ ಅಸ್ತ್ರವಾಗಿ ಪರಿಣಮಿಸಿದೆ ...Full Article
Page 588 of 708« First...102030...586587588589590...600610620...Last »