RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ

ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ ಮೂಡಲಗಿ ಮಾ ಏ 1 : ಇದೇ ಮೇ 12 ರಂದು ಜರುಗಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಅರ್ಹ ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು. ಸಂವಿದಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳಿಗೆ ಆದ್ಯತೆ ನೀಡಿರುತ್ತಾರೆ ಅದರಂತೆ ಮತದಾನವು ನಮ್ಮ ಹಕ್ಕು ಹಾಗೂ ಕರ್ತವ್ಯವಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ತಾಲೂಕಾ ಸಂಚಾಲಕ ಯಲ್ಲಾಲಿಂಗ ವಾಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ರವಿವಾರದಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ನಗರ, ಪಟ್ಟಣ ಹಳ್ಳಿಗಳಲ್ಲಿ ಮತದಾನದ ಕುರಿತು ಜಾಗೃತಿ ...Full Article

ಗೋಕಾಕ:ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ

ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ಗೋಕಾಕ ಏ, 1 ;- ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ. ನಿರಂಜನ ಪರಂಪರೆ ಮಠಗಳು ...Full Article

ಘಟಪ್ರಭಾ:ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ

ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ ಘಟಪ್ರಭಾ ಮಾ 31 : ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲಯವನ್ನು ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶುಕ್ರವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ...Full Article

ಮೂಡಲಗಿ:ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ

ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋವಿಂದ ಕೊಪ್ಪದ ಮೂಡಲಗಿ ಮಾ 31 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ...Full Article

ಘಟಪ್ರಭಾ:ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ

ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಘಟಪ್ರಭಾ ಮಾ 28 : ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡದ ಶ್ರೀ ಯಲ್ಲಾಲಿಂದ ಮಠದ ಷಡಕ್ಷರಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸಮೀಪದ ...Full Article

ಘಟಪ್ರಭಾ:ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ

ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ ಘಟಪ್ರಭಾ ಮಾ 28 : ಇಲ್ಲಿನ ಸಿದ್ಧಾರೂಡ ಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಬುಧವಾರದಂದು ಜರುಗಿತು. ಸಭೆಯನ್ನೇದ್ದೆಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ...Full Article

ಮೂಡಲಗಿ:ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ

ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ ಮೂಡಲಗಿ ಮಾ 28 : ಸುಣಧೋಳಿ ಹಾಗೂ ಸುತ್ತಲಿನ ರೈತರ ಜಮೀನುಗಳಿಗೆ ಜಿಆರ್‍ಬಿಸಿಯ ಕುಲಗೋಡ ವಿತರಣಾ ಕಾಲುವೆ ಮೂಲಕ ನೀರನ್ನು ಶಾಶ್ವತವಾಗಿ ಹರಿಸಲು ಅಗತ್ಯ ಕ್ರಮ ...Full Article

ಘಟಪ್ರಭಾ:ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ

ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ ಘಟಪ್ರಭಾ ಮಾ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದ ವಿವಿಧ ಓಣಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 18 ಲಕ್ಷ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ...Full Article

ಗೋಕಾಕ:ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ

ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ ಗೋಕಾಕ (ಬೆಟಗೇರಿ) ಮಾ 27 : ಹಲವಾರು ಶತಮಾನಗಳಿಂದಲೂ ಪ್ರತಿ ಮುನುಷ್ಯನೂ ವಿವಿಧ ದೇವರ ಮೇಲೆ ಭಯ, ಭಕ್ತಿ ಆರಾಧನೆಯಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ...Full Article

ಗೋಕಾಕ:ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ

ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ ಗೋಕಾಕ (ಬೆಟಗೇರಿ) ಮಾ 26 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 18 ವರ್ಷ ವಯಸ್ಸು ಪೊರೈಸಿದ ಯುವಕರು, ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಹಳ್ಳಿಗಳಲ್ಲಿರುವ ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ...Full Article
Page 585 of 708« First...102030...583584585586587...590600610...Last »