RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ

ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ ಮೂಡಲಗಿ ನ 2: ಡಾ.ಬಿ.ಎಸ್. ಮದಬಾಂವಿ ಅವರ 30 ವರ್ಷ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ , ಸಮಾಜ ಸೇವಕ ಶ್ರೀ ಭೀಮಪ್ಪಾ ಗಡಾದ ಹೇಳಿದರು ಬುಧವಾರದಂದು ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈಧ್ಯಾಧಿಕಾರಿ ಡಾ : ಬಿ. ಎಸ್. ಮದಬಾಂವಿ ಇವರ ಬಿಳ್ಕೋಡುವ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಕಳೆದ ಹಲವು ವರ್ಷಗಳಿಂದ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ...Full Article

ಗೋಕಾಕ:ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ

ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ ಗೋಕಾಕ ನ 1: ಹಿರಿಯ ಸಾಹಿತಿ ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ...Full Article

ಗೋಕಾಕ:ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ : ತಳದಪ್ಪ ಅಮ್ಮಣಗಿ

ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ : ತಳದಪ್ಪ ಅಮ್ಮಣಗಿ ಗೋಕಾಕ ನ 1: ರೈತರು ಆರ್ಥಿಕವಾಗಿ ಸಬಲರಾಗಲು ಜಾನುವಾರಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ...Full Article

ನೇಗಿನಹಾಳ:ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ

ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ ನೇಗಿನಹಾಳ ನ 1: ನಮ್ಮ ಕನ್ನಡ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕ್ರತಿಯ ಬಗ್ಗೆ ಅಭಿಮಾನವಷ್ಟೇ ಅಲ್ಲದೇ ಭಕ್ತಿಯಿಂದ ಆಚರಣೆಗೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ...Full Article

ಗೋಕಾಕ:ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ

ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ ಗೋಕಾಕ ನ 1: ಹಲ್ಮೀಡಿ ಶಾಸನದ ಖಚಿತವಾದ ದಾಖಲೆಯಿಂದಾಗಿ ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ ಎಂದು ಉಪನ್ಯಾಸಕ ಪ್ರೊ, ಎಸ್. ಡಿ.ವಾಲಿಕಾರ ಹೇಳಿದರು. ಬುಧವಾರದಂದು ...Full Article

ಗೋಕಾಕ:ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ

ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ ಗೋಕಾಕ ನ 1 : ಕರ್ನಾಟಕ ಭೂಪ್ರದೇಶಕ್ಕೆ ತನ್ನದೆಯಾದ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸಿ ತನ್ನತನವನ್ನು ಮೆರೆದಿದೆ ಎಂದು ತಹಶೀಲದಾರ ...Full Article

ಗೋಕಾಕ:ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ

ತಂತ್ರಜ್ಞಾನದ ಭರದಲ್ಲಿ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ : ಬಸವರಾಜ ಖಾನಪ್ಪನವರ   ಗೋಕಾಕ ನ 1: ಇಂದಿನ ತಂತ್ರಜ್ಞಾನದ ಯುಗದ ಭರಕ್ಕೆ ಸಿಲುಕಿ ಕನ್ನಡ ಭಾಷೆ ಸೊರಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು ...Full Article

ಗೋಕಾಕ:ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೋಕಾಕ: ಅ 31: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು ಗೋಕಾಕ ಜ್ಞಾನಮಂದಿರ ಸಭಾ ಭವನದಲ್ಲಿ ...Full Article

ರಾಯಬಾಗ:ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ

ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ ರಾಯಬಾಗ 31: ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಡಿಸಿಐಬಿ ಪೊಲೀಸರು ದಾಳಿ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ ಖಚಿತ ಮಾಹಿತಿಯೊಂದಿಗೆ ...Full Article

ಘಟಪ್ರಭಾ:ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ

ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ ಘಟಪ್ರಭಾ ಅ 30 : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಾಗಿರುತ್ತಾರೆಂದು ಯುವ ಬ್ರಿಗೇಡ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೇಲಿ ಹೇಳಿದರು. ಅವರು ಮಲ್ಲಾಪೂರ ...Full Article
Page 593 of 630« First...102030...591592593594595...600610620...Last »