RNI NO. KARKAN/2006/27779|Wednesday, November 5, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಸೆ 15: ಅಥಣಿ ತಾಲೂಕಿನ ಉಗಾರ ಖುರ್ದ ಪಟ್ಟಣದ ಶ್ರೀಹರಿ ಮಹಾವಿದ್ಯಾಲಯದಲ್ಲಿ ಇತ್ತಿಚೆಗೆ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢ ಶಾಲೆ ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇಲ್ಲಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಅಜಯ ಕಲಕುಟಗಿ ಹಾಗೂ ಶಶಿಕಾಂತ ಭಜಂತ್ರಿ ದ್ವೀತಿಯ ಸ್ಥಾನ ಪಡೆಯುವುದರೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲೆಯ ಅಧ್ಯಕ್ಷ ರಮೇಶ ...Full Article

ಗೋಕಾಕ : ಗೋಕಾಕ ಸುತ್ತ ಮುತ್ತ ಉತ್ತಮ ಮಳೆ : ಮಾಜಿ ಸಚಿವ ಬಾಲಚಂದ್ರ ಹರ್ಷ

ಗೋಕಾಕ ಸುತ್ತ ಮುತ್ತ ಉತ್ತಮ  ಮಳೆ : ಮಾಜಿ ಸಚಿವ ಬಾಲಚಂದ್ರ ಹರ್ಷ ಗೋಕಾಕ ಸೆ 15 : ಕಳೆದೊಂದು ವಾರದಿಂದ ಗೋಕಾಕ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಸಂತಸದಲ್ಲಿದ್ದಾರೆ. ಹಿಂಗಾರು ಬೆಳೆಗಳಿಗೆ ಈ ಮಳೆ ಪೂರಕವಾಗಿದೆ ಎಂದು ಶಾಸಕ ...Full Article

ಗೋಕಾಕ:ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ : ಕರ್ನಾಟಕ ರಣಧೀರ ಪಡೆ ಆಕ್ರೋಶ

ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ : ಕರ್ನಾಟಕ ರಣಧೀರ ಪಡೆ ಆಕ್ರೋಶ  ಗೋಕಾಕ ಸೆ 14 : ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಿಯಲ್ಲ ಆದಷ್ಟು ...Full Article

ಗೋಕಾಕ:ದಿ.15 ರಂದು ಅರಭಾಂವಿ ಮತಕ್ಷೇತ್ರದ ಬೂತ್ ಮಟ್ಟದ ತರಬೇತಿ ಕಾರ್ಯಾಗಾರ : ಭರಮಣ್ಣ ಉಪ್ಪಾರ

ದಿ.15 ರಂದು ಅರಭಾಂವಿ ಮತಕ್ಷೇತ್ರದ ಬೂತ್ ಮಟ್ಟದ ತರಬೇತಿ ಕಾರ್ಯಾಗಾರ : ಭರಮಣ್ಣ ಉಪ್ಪಾರ ಗೋಕಾಕ ಸೆ.14 : ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ವತಿಯಿಂದ ಅರಭಾಂವಿ ಮತಕ್ಷೇತ್ರದ ಬೂತ್ ಮಟ್ಟದ ತರಬೇತಿ ಕಾರ್ಯಾಗಾರ ಇದೆ. ದಿ.15 ರಂದು ಬೆಳಿಗ್ಗೆ ...Full Article

ಗೋಕಾಕ:ಹಣಕ್ಕಾಗಿ ಇಲಾಖೆಯ ಮಾನ ಹರಾಜ ಹಾಕಿದ ಪೊಲೀಸರು

ಹಣಕ್ಕಾಗಿ ಇಲಾಖೆಯ ಮಾನ ಹರಾಜ ಹಾಕಿದ ಪೊಲೀಸರು ಗೋಕಾಕ ಸೆ 14 : ತಾಲೂಕಿನ ನಾಗನೂರ ಪಟ್ಟಣದ ಬಳಿ ಅಕ್ರಮ ಹಣ ವಸೂಲಿ ಮಾಡುತ್ತಿದ್ದ  ಪೋಲಿಸರಿಗೆ  ಪ್ರಯಾಣಿಕರು  ಧರ್ಮದೇಟು ಕೊಟ್ಟಿರುವ  ಘಟನೆ  ಬುಧವಾರ ನಡೆದಿದೆ ಗೋಕಾಕದಿಂದ ಬರುತ್ತಿರು ಕಾರೊಂದು ಅಡಗಟ್ಟಿ 100-200 ...Full Article

ಗೋಕಾಕ:ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿರಲು ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಾಸಕ ಬಾಲಚಂದ್ರ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿರಲು ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಾಸಕ ಬಾಲಚಂದ್ರ ಗೋಕಾಕ ಸೆ 13 : ಸರ್ಕಾರಿ ಶಿಕ್ಷಕರ ಜೊತೆಗೆ ಮೂಡಲಗಿ ವಲಯದ ಫಲಿತಾಂಶ ರಾಜ್ಯದಲ್ಲಿಯೇ ಉತ್ತಮ ಕೀರ್ತಿ ತರಲು ಅತಿಥಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ...Full Article

ಗೋಕಾಕ:ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ

ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ ಗೋಕಾಕ ಸೆ 13: ನಗರದ ಬ್ಯಾಳಿಕಾಟ ಹತ್ತಿರ ನೂತನವಾಗಿ ಪ್ರಾರಂಭವಾಗಿರುವ ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆಯನ್ನು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ...Full Article

ಗೋಕಾಕ:ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಕೌಜಲಗಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮನವಿ

ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಕೌಜಲಗಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮನವಿ ಗೋಕಾಕ : ತಾಲೂಕಿನ ಕೌಜಲಗಿಯನ್ನು ಹೊಸ ತಾಲೂಕಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಆಗ್ರಹಿಸಿ ನಿಯೋಜಿತ ಕೌಜಲಗಿ ತಾಲೂಕಾ ಹೋರಾಟ ಚಾಲನಾ ಸಮೀತಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ

ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 13: ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಹುಣಶ್ಯಾಳ ಪಿಜಿ ಗ್ರಾಮಸ್ಥರು ತಹಶೀಲದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಮಂಗಳವಾರದಂದು ...Full Article

ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಭಾವ ಚಿತ್ರಕ್ಕೆ ಕಪ್ಪು ಮಸಿ ಪ್ರಕರಣ : ಆರೋಪಿ ಬಂಧನ

ಶಾಸಕ ಸತೀಶ ಜಾರಕಿಹೊಳಿ ಭಾವ ಚಿತ್ರಕ್ಕೆ ಕಪ್ಪು ಮಸಿ ಪ್ರಕರಣ : ಆರೋಪಿ ಬಂಧನ ಗೋಕಾಕ ಸೆ 13: ಆಗಸ್ಟ್ 29 ತಡರಾತ್ರಿ ಗೋಕಾಕ ಬಸ್ಸ ನಿಲ್ದಾಣ ಪಕ್ಕದಲ್ಲಿರುವ ಕೆಬಿಎನ್ ಆಟೋ ನಿಲ್ದಾದಕ್ಕೆ ಅಳವಡಿಸಿದ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ...Full Article
Page 594 of 617« First...102030...592593594595596...600610...Last »