RNI NO. KARKAN/2006/27779|Monday, August 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ

ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ ಗೋಕಾಕ ಸೆ 13: ನಗರದ ಬ್ಯಾಳಿಕಾಟ ಹತ್ತಿರ ನೂತನವಾಗಿ ಪ್ರಾರಂಭವಾಗಿರುವ ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆಯನ್ನು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು ನಂತರ ಮಾತನಾಡಿದ ಸಚಿವರು ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು ಅತಂಹ ವೃತ್ತಿಯನ್ನು ಸಮಾಜಸೇವೆ ಎಂದು ಭಾವಿಸಿ ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕೆಂದು ಶುಭ ಹಾರೈಸಿದರು ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ , ಮಡೆಪ್ಪಾ ತೋಳಿನವರ ...Full Article

ಗೋಕಾಕ:ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಕೌಜಲಗಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮನವಿ

ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಕೌಜಲಗಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮನವಿ ಗೋಕಾಕ : ತಾಲೂಕಿನ ಕೌಜಲಗಿಯನ್ನು ಹೊಸ ತಾಲೂಕಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಆಗ್ರಹಿಸಿ ನಿಯೋಜಿತ ಕೌಜಲಗಿ ತಾಲೂಕಾ ಹೋರಾಟ ಚಾಲನಾ ಸಮೀತಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಗೋಕಾಕ:ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ

ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 13: ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಹುಣಶ್ಯಾಳ ಪಿಜಿ ಗ್ರಾಮಸ್ಥರು ತಹಶೀಲದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಮಂಗಳವಾರದಂದು ...Full Article

ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಭಾವ ಚಿತ್ರಕ್ಕೆ ಕಪ್ಪು ಮಸಿ ಪ್ರಕರಣ : ಆರೋಪಿ ಬಂಧನ

ಶಾಸಕ ಸತೀಶ ಜಾರಕಿಹೊಳಿ ಭಾವ ಚಿತ್ರಕ್ಕೆ ಕಪ್ಪು ಮಸಿ ಪ್ರಕರಣ : ಆರೋಪಿ ಬಂಧನ ಗೋಕಾಕ ಸೆ 13: ಆಗಸ್ಟ್ 29 ತಡರಾತ್ರಿ ಗೋಕಾಕ ಬಸ್ಸ ನಿಲ್ದಾಣ ಪಕ್ಕದಲ್ಲಿರುವ ಕೆಬಿಎನ್ ಆಟೋ ನಿಲ್ದಾದಕ್ಕೆ ಅಳವಡಿಸಿದ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ...Full Article

ಗೋಕಾಕ:ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ : ಪ್ರಾಚಾರ್ಯ ಎ.ವಾಯ್.ಹಾದಿಮನಿ

ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ : ಪ್ರಾಚಾರ್ಯ ಎ.ವಾಯ್.ಹಾದಿಮನಿ ಗೋಕಾಕ ಸೆ 12: ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ, ಕಠಿಣ ಪರಿಶ್ರಮದಿಂದ ಅದನ್ನು ಸಿದ್ದಿಸಿಕೊಂಡು ಸಾಧಕರಾಗುವಂತೆ ಇಲ್ಲಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ ಹೇಳಿದರು. ಇತ್ತಿಚೆಗೆ ನಗರದ ಆರ್.ಎಲ್.ಮಹಿಳಾ ...Full Article

ಗೋಕಾಕ:ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಪರಮೇಶ್ವರ ಹೊಸಮನಿ ಆಗ್ರಹ

ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಪರಮೇಶ್ವರ ಹೊಸಮನಿ ಆಗ್ರಹ ಗೋಕಾಕ ಸೆ 12: ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು, ಇಲ್ಲವಾದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಿಕೊಂಡು ಹೋಗಬೇಕೆಂದು ಕೌಜಲಗಿ ಜಿ.ಪಂ. ಮತಕ್ಷೇತ್ರದ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ...Full Article

ಗೋಕಾಕ:ಅರಬಾಂವಿ, ಕೌಜಲಗಿ ಹೋಬಳಿ ವ್ಯಾಪ್ತಿಯ 58 ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ

ಅರಬಾಂವಿ, ಕೌಜಲಗಿ ಹೋಬಳಿ ವ್ಯಾಪ್ತಿಯ 58 ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 12: ಕೌಜಲಗಿ ಹೋಬಳಿ, ಅರಭಾಂವಿ ಹೋಬಳಿಯ ಕೆಲ ಗ್ರಾಮಗಳು ಹಾಗೂ ಅರಭಾಂವಿ ಮತ್ತು ಕಲ್ಲೋಳಿ ಪಟ್ಟಣ ...Full Article

ಗೋಕಾಕ:ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ

ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ ಗೋಕಾಕ ಸೆ 12 : ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಪಾಪ್ಯುಲರ್ ಪ್ರಂಟ ...Full Article

ಮೂಡಲಗಿ: ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ : ಶಾಸಕ ಬಾಲಚಂದ್ರ ಭರವಸೆ

 ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ : ಶಾಸಕ ಬಾಲಚಂದ್ರ ಭರವಸೆ ಮೂಡಲಗಿ ಸೆ 11 : ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ವಿನಾಕಾರಣ ...Full Article

ಘಟಪ್ರಭಾ:ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರಿಯಾಗಿವೆ : ಗುರುಸಿದ್ದಪ್ಪ ಕಡೇಲಿ

ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರಿಯಾಗಿವೆ : ಗುರುಸಿದ್ದಪ್ಪ ಕಡೇಲಿ ಘಟಪ್ರಭಾ ಸೆ 11: ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಆರ್ಥಿಕ ಸದೃಢ ಹೊಂದಲು ಸಹಕಾರಿ ಸಂಘಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ ಎಂದು ಕೆಎಂಎಫ್ ನಿರ್ದೇಶಕ ...Full Article
Page 592 of 615« First...102030...590591592593594...600610...Last »