RNI NO. KARKAN/2006/27779|Wednesday, July 30, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಕಕ್ಕೇರಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ವ್ಯಕ್ತಿ ಬಂಧನ

ಕಕ್ಕೇರಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ವ್ಯಕ್ತಿ ಬಂಧನ ಖಾನಾಪೂರ :: ಕಕ್ಕೇರಿ ಗ್ರಾಮದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುವ ಬಿಷ್ಟಪ್ಪಾ ಅರ್ಜುನ ಗನಸಪ್ಪನವರ(32) ಎಂಬಾತನನ್ನು ನಂದಗಡ ಠಾಣೆಯ ಪೊಲೀಸರು ಬುದುವಾರ ರಾತ್ರಿ ಖಚಿತ ಮಾಹಿತಿಯ ಮೇರೆಗೆ ಭಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದಲ್ಲಿ ನಿರಂತರವಾಗಿ ಸರಕಾರದ ಪರವಾನಿಗೆ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಳಿ ಸುಮಾರೂ 8000/- ರೂ. ಮೌಲ್ಯದ ಸರಾಯಿ ಜಪ್ತಿ ಮಾಡಿ ಬಿಷ್ಟಪ್ಪಾ ಅರ್ಜುನ ಗನಸಪ್ಪನವರ(32) ಬಂಧಿಸಿ ಈ ಕುರಿತು ನಂದಗಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Full Article
Page 615 of 615« First...102030...611612613614615