RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ

ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ ಗೋಕಾಕ ಜ 21 : ಜಾತ್ಯಾತೀತ, ಧರ್ಮಾತೀತ ಹಾಗೂ ಮತಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾನುವಾರದಂದು ನಗರದ ತಾಪಂ ಸಭಾಗೃಹದಲ್ಲಿ ತಾಲೂಕಾಡಳಿತ ಹಾಗೂ ಗಂಗಾಮತಸ್ಥ ಸಮಾಜದ ಆಶ್ರಯದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ 858ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವ ಮಾನವರಾಗಿರುವ ಅಂಬಿಗರ ಚೌಡಯ್ಯನವರ ...Full Article

ಖಾನಾಪುರ:ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿ : ಡಾ.ಅಂಜಲಿ ನಿಂಬಾಳ್ಕರ

ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿ : ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ಜ 21: ಶಾಲಾ-ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವುದೇ ನಮ್ಮ ಫೌಂಡೇಶನನ ಗುರಿಯಾಗಿದ್ದು, ಅದರಲ್ಲೂ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿರುವುದರಿಂದ ಬಡ ವಿಧ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ...Full Article

ಖಾನಾಪುರ:ಬೀಡಿಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚಾ ಸಮಾವೇಶ

ಬೀಡಿಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚಾ ಸಮಾವೇಶ ಖಾನಾಪುರ ಜ 21: ತಾಲೂಕಿನ ಬೀಡಿ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ರೈತರ ಸಮಸ್ಯೆಗಳ ಕುರಿತು ಚರ್ಚಾ ಸಮಾವೇಶ ಜರುಗಿತು. ರೈತರ ಕಬ್ಬು ನುರಿಸುತ್ತಿರುವ ರಾಜ್ಯದ ಬೇರೆ ಬೇರೆ ಸಕ್ಕರೆ ...Full Article

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ ಗೋಕಾಕ ಜ 20: 17ನೇ ಸತೀಶ ಶುಗರ್ಸ ಅವಾರ್ಡ್ಸ ಜಿಲ್ಲಾ ಮಟ್ಟದ ಮುಕ್ತ ಛಾಯಚಿತ್ರ ಸ್ವರ್ಧೆಯಲ್ಲಿ ಗೋಕಾಕನ ಲಕ್ಮೀ ಡಿಜಿಟಲ್ ಸ್ಟೂಡಿಯೋದ ...Full Article

ಗೋಕಾಕ:ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ : 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಲಕ್ಮೀ ನಾರಾಯಣ ಭಟ್ ಅಭಿಮತ

ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ : 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಲಕ್ಮೀ ನಾರಾಯಣ ಭಟ್ ಅಭಿಮ   ಗೋಕಾಕ ಜ 20: ಪ್ರತಿಭೆಗಳನ್ನು ತೋರ್ಪಡಿಸಲು ಹಿಂತಹ ದೊಡ್ಡ ವೇದಿಕೆ ದೊರಕಿಸಿ ಕೊಟ್ಟ ಸಾಂಸ್ಕೃತಿಕ ರಾಯಭಾರಿ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ!

ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ! ಘಟಪ್ರಭಾ ಜ 20: ಇಂದು ಮುಂಜಾನೆ ನೂತನ ಕೆ.ಎಂ.ಎಫ್ ಡೈರಿಯ ಉದ್ಘಾಟನೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದರಿಂದ ಪೋಲಿಸರು ಮದ್ಯ ...Full Article

ಗೋಕಾಕ:ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ : ಕಾರ್ಯಕರ್ತರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಕಿವಿಮಾತು ಗೋಕಾಕ ಜ 20: ಅರಭಾವಿ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಎಷ್ಟೇ ತಂತ್ರ-ಕುತಂತ್ರಗಳನ್ನು ನಡೆಸಿದರೂ ಅದರ ಬಗ್ಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ

ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ ಘಟಪ್ರಭಾ ಜ 20: ಮಲ್ಲಾಪೂರ ಪಿ.ಜಿ ಪಟ್ಟಣದ ದಡ್ಡಿ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಶ್ರೀ ಲಕ್ಷ್ಮೀನಗರ ಹಾಲೂ ಉತ್ಪಾದಕರ ಸಹಕಾರಿ ಸಂಘವನ್ನು ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ ಶನಿವಾರ ಉದ್ಘಾಟಿಸಿದರು. ಈ ...Full Article

ಮೂಡಲಗಿ:ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ

ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ ಮೂಡಲಗಿ ಜ 20 : ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಸುಶಿಕ್ಷಿತರಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಹಾಗೂ ...Full Article

ಗೋಕಾಕ:17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ

17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ...Full Article
Page 563 of 631« First...102030...561562563564565...570580590...Last »