RNI NO. KARKAN/2006/27779|Sunday, November 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದರು : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದರು : ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗೋಕಾಕ ಜು 20 : ವಿಶ್ವಗುರು ಬಸವಣ್ಣನವರ ಆಪ್ತರಾದ ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದು, ಅವರ ಆದರ್ಶವನ್ನು ಎಲ್ಲರೂ ಆಚರಣೆಗೆ ತರುವಂತೆ ಸಂಸದೆ ಪ್ರಿಯಾಂಕಾ ಹೇಳಿದರು‌. ಶನಿವಾರದಂದು ನಗರದ ಸಮುದಾಯ ಭವನದಲ್ಲಿ ಹಡಪದ ಸಮಾಜ ಭಾಂಧವರು ಆಯೋಜಿಸಿದ್ದ 890ನೇ ಅಪ್ಪಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರ ವಚನಗಳು ಸರ್ವರಿಗೂ, ಸರ್ವಕಾಲಕ್ಕೂ ಆದರ್ಶವಾಗಿದ್ದು, ಅವುಗಳ ಆಚರಣೆ ಅತೀ ಅವಶ್ಯಕವಾಗಿದೆ ಎಂದ ಅವರು ಸಮಾಜ ಭಾಂಧವರು ...Full Article

ಗೋಕಾಕ:ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ

ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ ಗೋಕಾಕ ಜು 20 : ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸುವಂತೆ ಮೂಡಲಗಿ ...Full Article

ಗೋಕಾಕ:ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ ಗೋಕಾಕ ಜು 17 : ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮುಸ್ಲೀಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನು ಬುಧವಾರದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮೊಹರಂ ಕಡೇ ದಿನದ ಅಂಗವಾಗಿ ಸಾಯಂಕಾಲ ...Full Article

ಗೋಕಾಕ:ರೋಟರಿ ಕ್ಲಬ್‌ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ : ಅವಿನಾಶ್ ಪೋತದಾರ

ರೋಟರಿ ಕ್ಲಬ್‌ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ : ಅವಿನಾಶ್ ಪೋತದಾರ ಗೋಕಾಕ ಜು 14 : ರೋಟರಿ ಕ್ಲಬ್‌ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ ಎಂದು ರೋಟರಿ ಕ್ಲಬ್‌ ಪದಗ್ರಹಣ ...Full Article

ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ

ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ ಗೋಕಾಕ ಜು 13 : ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇಲ್ಲಿ ಪಡೆದತಂಹ ಮಾಹಿತಿಯನ್ನು ಮುಂದೆ ...Full Article

ಗೋಕಾಕ:ಸಾಹಿತಿಗಳು ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು : ಎಲ್.ಎಸ್.ಶಾಸ್ತ್ರಿ

ಸಾಹಿತಿಗಳು ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು : ಎಲ್.ಎಸ್.ಶಾಸ್ತ್ರಿ ಗೋಕಾಕ ಜು 13 : ಸಾಹಿತಿಗಳು ಆತ್ಮಗೌರವವನ್ನು ಕಳೆದು ಕೊಳ್ಳದೆ ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಸಾಹಿತಿ ಎಲ್.ಎಸ್.ಶಾಸ್ತ್ರಿ ಹೇಳಿದರು. ಶನಿವಾರದಂದು ನಗರದ ಜೆ.ಎಸ್.ಎಸ್.ಮಹಾವಿದ್ಯಾಲಯದ ಸಭಾಂಗಣದಲ್ಲಿ ...Full Article

ಗೋಕಾಕ:ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳ ಮನವಿ ಸಲ್ಲಿಸಿದ ಗೋಕಾಕ ಸರಕಾರಿ ನೌಕರರು

ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳ ಮನವಿ ಸಲ್ಲಿಸಿದ ಗೋಕಾಕ ಸರಕಾರಿ ನೌಕರರು ಗೋಕಾಕ ಜು 11 : ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸುವುದು, ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ...Full Article

ಗೋಕಾಕ:ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ಬೇರೆಯವರ ದಾಗಿರುತ್ತದೆ : ಗೋಕಾಕದಲ್ಲಿ ಸಚಿವೆ ಹೆಬ್ಬಾಳಕರ ಅಭಿಮತ

ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ಬೇರೆಯವರ ದಾಗಿರುತ್ತದೆ : ಗೋಕಾಕದಲ್ಲಿ ಸಚಿವೆ ಹೆಬ್ಬಾಳಕರ ಅಭಿಮತ ಗೋಕಾಕ ಜು 11 : ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ...Full Article

ಗೋಕಾಕ:ಸರಕಾರಿ ಆಸ್ಪತ್ರೆ ನನ್ನ ಸ್ವಂತ ಮನೆ ಇದ್ದಂತೆ , ಅಲ್ಲಿ ಭ್ರಷ್ಟಾಚಾರ ನಡೆದರೆ ಮುಲಾಜಿಲ್ಲದೆ ಕ್ರಮ : ಶಾಸಕ ರಮೇಶ ಗುಡುಗು

ಸರಕಾರಿ ಆಸ್ಪತ್ರೆ ನನ್ನ ಸ್ವಂತ ಮನೆ ಇದ್ದಂತೆ , ಅಲ್ಲಿ ಭ್ರಷ್ಟಾಚಾರ ನಡೆದರೆ ಮುಲಾಜಿಲ್ಲದೆ ಕ್ರಮ : ಶಾಸಕ ರಮೇಶ ಗುಡುಗು ಗೋಕಾಕ ಜು 11 : ಸರಕಾರಿ ಆಸ್ಪತ್ರೆ ನನ್ನ ಸ್ವಂತ ಮನೆ ಇದ್ದಂತೆ , ಅಲ್ಲಿ ಭ್ರಷ್ಟಾಚಾರ ...Full Article

ಗೋಕಾಕ:ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಅಧಿಕೃತ ಆಹ್ವಾನ

ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಅಧಿಕೃತ ಆಹ್ವಾನ ಗೋಕಾಕ ಜು 10 : ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಜುಲೈ 28 ರಂದು ನಡೆಯುವ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿಯವರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಮಂಗಳವಾರದಂದು ...Full Article
Page 36 of 617« First...102030...3435363738...506070...Last »