RNI NO. KARKAN/2006/27779|Monday, August 10, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಮ್ಮೇಳನಾಧ್ಯಕ್ಷ ಅಕ್ಕಿ ಅವರಿಗೆ ಕಸಾಪ ವತಿಯಿಂದ ಅಧಿಕೃತ ಆಹ್ವಾನ

ಸಮ್ಮೇಳನಾಧ್ಯಕ್ಷ ಅಕ್ಕಿ ಅವರಿಗೆ ಕಸಾಪ ವತಿಯಿಂದ ಅಧಿಕೃತ ಆಹ್ವಾನ ಗೋಕಾಕ ನ12 : ಮೂಡಲಗಿಯಲ್ಲಿ ದಿನಾಂಕ 23,24 ರಂದು ನಡೆಯುವ 16ನೇ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಗರದ ಹಿರಿಯ ಸಾಹಿತಿ ಪ್ರೋ ಚಂದ್ರಶೇಖರ ಅಕ್ಕಿ ವರಿಗೆ ಸೋಮವಾರದಂದು ಮೂಡಲಗಿಯ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಿ , ಸತ್ಕರಿಸಿದರು. ಈ ಹಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂದಿಹಟ್ಟಿ, ಪದಾಧಿಕಾರಿಗಳಾದ ಬಾಲಶೇಖರ ಬಂದಿ, ಸಂಗಮೇಶ ಗುಜಗೊಂಡ, ಎಸ್.ಎಂ ಕಮದಾಳ, ಡಿ.ವಾಯ್.ಶಿವಾಪೂರ, ...Full Article

ಗೋಕಾಕ:ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ

ಸರ್ವಾಧ್ಯಕ್ಷ ಆಯ್ಕೆ : ನಿವೃತ್ತ ಪ್ರಾಧ್ಯಾಪಕ ಪ್ರೋ ಚಂದ್ರಶೇಖರ್ ಅಕ್ಕಿ ಅವರಿಗೆ ಕರವೇ ಸನ್ಮಾನ ಗೋಕಾಕ ನ 11 : ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಯಾದ ಇಲ್ಲಿನ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಪ್ರೋ ...Full Article

ಗೋಕಾಕ:ರಸ್ತೆ ಸುರಕ್ಷತಾ ಕ್ರಮಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು : ಸಿಪಿಐ ಸುರೇಶ್ ಬಾಬು

ರಸ್ತೆ ಸುರಕ್ಷತಾ ಕ್ರಮಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು : ಸಿಪಿಐ ಸುರೇಶ್ ಬಾಬು ಗೋಕಾಕ ನ 11 : ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದ್ದು ಅವುಗಳನ್ನು ನಾವೆಲ್ಲರೂ ತಪ್ಪದೆ ಪಾಲನೆ ಮಾಡಬೇಕು ...Full Article

ಗೋಕಾಕ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಗೋಕಾಕ ನ 11 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಭೆಯು ನಗರದ ಪ್ರವಾಸಿ ಮಂದಿರದಲ್ಲಿ ರವಿವಾರದಂದು ಜರುಗಿತು. ಈ ಸಭೆಯಲ್ಲಿ ಜಿಲ್ಲೆಯ ವಿವಿಧ ಪದಾಧಿಕಾರಿಗಳನ್ನು ...Full Article

ಗೋಕಾಕ:ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರದಂದು ಧರಣಿ ಸತ್ಯಾಗ್ರಹ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು

ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರದಂದು ಧರಣಿ ಸತ್ಯಾಗ್ರಹ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಗೋಕಾಕ ನ 10 : ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರ ಬೆಳಗ್ಗೆ 10 : 30 ಘಂಟೆಗೆ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಛೇರಿಯ ವರೆಗೆ ...Full Article

ಗೋಕಾಕ:ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ : ಲಕ್ಷ್ಮೀ ಲಂಗೋಟಿ

ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ : ಲಕ್ಷ್ಮೀ ಲಂಗೋಟಿ ಗೋಕಾಕ ನ 10 : ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಕಿತ್ತೂರಿನ ಶ್ರೀ ಮಲ್ಲಿಕಾರ್ಜುನ ಪೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ಲಕ್ಷ್ಮೀ ಲಂಗೋಟಿ ಹೇಳಿದರು. ನಗರದ ಶ್ರೀ ...Full Article

ಗೋಕಾಕ:ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಿಗೆ ಸನ್ಮಾನ

ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಿಗೆ ಸನ್ಮಾನ ಗೋಕಾಕ ನ 9 : ನಗರದ ನ್ಯಾಯಾಲಯ ಆವರಣದಲ್ಲಿ ಗುರುವಾರ ‘ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಾದ ಎ.ಎಸ್.ಪರಪ್ಪನವರ, ಎಂ.ಎನ್.ಸಾವಂಜಿ ಮತ್ತು ಆರ್ ಆರ್ ಪಶುಪತಿಮಠ ಅವರನ್ನು ವಕೀಲರ ಸಂಘದ ಅಧ್ಯಕ್ಷ ...Full Article

ಗೋಕಾಕ: ತೇಜಸ್ವಿ ಚಂದರಗಿ ಯೂನಿವರ್ಸಿಟಿ ಬ್ಲ್ಯೂ

ತೇಜಸ್ವಿ ಚಂದರಗಿ ಯೂನಿವರ್ಸಿಟಿ ಬ್ಲ್ಯೂ ಗೋಕಾಕ ನ 9 : ನಗರದ ಕೆಎಲ್‍ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಾಯದವರು ಆಯೋಜಿಸಿದ್ದ ಏಕವಲಯ ಟೇಬಲ್ ಟೇನಿಸ್ ಪಂದ್ಯಾವಳಿಯಲ್ಲಿ ತೇಜಸ್ವಿ ಚಂದರಗಿ ಉತ್ತಮ ಪ್ರದರ್ಶನ ನೀಡಿ ...Full Article

ಗೋಕಾಕ:21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ

21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ಗೋಕಾಕ ನ 9 : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನಡೆಯುತ್ತಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ...Full Article

ಗೋಕಾಕ:ಎಮ್‍ಬಿಬಿಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‍ ವಿತರಿಸಿದ ಶಾಸಕ ರಮೇಶ್

ಎಮ್‍ಬಿಬಿಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್‍ ವಿತರಿಸಿದ ಶಾಸಕ ರಮೇಶ್ ಗೋಕಾಕ ನ 9 : ತಾಲೂಕಿನ ಕೊಣ್ಣೂರು ಪುರಸಭೆಯಿಂದ ಎಮ್‍ಬಿಬಿಎಸ್ ಹಾಗೂ ಬಿಇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾದ ಲ್ಯಾಪ್ ಟಾಪ್‍ಗಳನ್ನು ಶಾಸಕ ರಮೇಶ ...Full Article
Page 35 of 628« First...102030...3334353637...405060...Last »