RNI NO. KARKAN/2006/27779|Sunday, November 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ

ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ ಗೋಕಾಕ : ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಲಯನ್ಸ್ ಸಂಸ್ಥೆಯವರು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಲಗಮಪ್ಪಗೋಳ ಮಂಗಳವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ.ಅಶೋಕ್ ಪಾಟೀಲ, ಸುರೇಶ್ ಶಿಂದಿಹಟ್ಟಿ, ಎಸ್.ಜಿ.ದೊಡ್ಡಮನಿ, ಶ್ರೀಶೈಲ ಹಂಜಿ, ಅಶೋಕ್ ಬಿ.ಪಾಟೀಲ, ಕೃಷ್ಣಶರ್ಮ ಪಾಟೀಲ, ಅರಣ್ಯ ಇಲಾಖೆಯ ಎಸಿಎಫ್ ವಾಸಿಂ ತೆನಸಿ, ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಉಪ ವಲಯ ಅರಣ್ಯ ಅಧಿಕಾರಿ ಎಸ್.ಎಸ್.ಕೊಳವಿ ಇದ್ದರು.Full Article

ಗೋಕಾಕ:ನೀರು ಇಳಿಮುಖ : ನಗರದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಯಥಾಸ್ಥಿತ

ನೀರು ಇಳಿಮುಖ : ನಗರದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಯಥಾಸ್ಥಿತ ಗೋಕಾಕ ಜು 30 : ಘಟಪ್ರಭಾ ನದಿಗೆ ಹೋರಹರಿವು ಕಡಿಮೆಯಾಗಿರುವ ಪರಿಣಾಮ ನಗರಕ್ಕೆ ಆವರಿಸಿದೆ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ...Full Article

ಗೋಕಾಕ:ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಮಕ್ಕಳ ಶೈಕ್ಷಣಿಕ ಕಾಳಜಿ : ಎಂ.ಬಿ.ಬಳಗಾರ ಅವರಿಂದ ವಿನೂತನ ಪ್ರಯೋಗ

ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಮಕ್ಕಳ ಶೈಕ್ಷಣಿಕ ಕಾಳಜಿ : ಎಂ.ಬಿ.ಬಳಗಾರ ಅವರಿಂದ ವಿನೂತನ ಪ್ರಯೋಗ   ಗೋಕಾಕ ಜು 30 : ಮಳೆ ಕಡಿಮೆಯಾದ ಪರಿಣಾಮ ಪ್ರವಾಹ ಸ್ಥಿತಿ ಕಡಿಮೆಯಾಗಿದ್ದು, ನಗರದ 200 ಕ್ಕೂ ಹೆಚ್ಚು ಕುಟುಂಬಗಳು ಇನ್ನು ...Full Article

ಗೋಕಾಕ:ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ

ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ ಗೋಕಾಕ ಜು 29 : ಕಳೆದ ಎರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಗೋಕಾಕ ನಗರಕ್ಕೆ ಎದುರಾಗಿದ್ದ ಪ್ರವಾಹ ಸ್ವಲ್ಪ ಕಡಿಮೆಯಾಗಿದ್ದು, ಮುಳುಗಡೆಯಾಗಿದ್ದ ನಗರದ ಚಿಕ್ಕೋಳಿ ...Full Article

ಗೋಕಾಕ: ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು

ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು ಗೋಕಾಕ ಜು 29 : ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ತೆರೆದಿರುವ ಕಾಳಜಿ ಕೇಂದ್ರ ಹಾಗೂ ಅವಟಿಗಲ್ಲಿಯ ಪ್ರವಾಹ ಪೀಡಿತ ಜನರಿಗೆ ಇಲ್ಲಿನ ಅಂಜುಮನ್ -ಎ -ಇಸ್ಲಾಂ ಕಮಿಟಿ ವತಿಯಿಂದ ...Full Article

ಗೋಕಾಕ:ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿ ವರೆಗೆ ಹಬ್ಬಿತ್ತು, ಇದಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕ ಅರ್ಧದಷ್ಟು ಕನ್ನಡ ಶಾಸನಗಳೆ ಸಾಕ್ಷಿ : ಡಾ‌.ಗುರುಪಾದ ಮರಿಗುದ್ದಿ

ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿ ವರೆಗೆ ಹಬ್ಬಿತ್ತು, ಇದಕ್ಕೆ ಮಹಾರಾಷ್ಟ್ರದಲ್ಲಿ ಸಿಕ್ಕ ಅರ್ಧದಷ್ಟು ಕನ್ನಡ ಶಾಸನಗಳೆ ಸಾಕ್ಷಿ : ಡಾ‌.ಗುರುಪಾದ ಮರಿಗುದ್ದಿ ಗೋಕಾಕ ಜು 28 : ಕನ್ನಡ ನಾಡು ಕಾವೇರಿಯಿಂದ ಹಿಡಿದು ಗೋದಾವರಿ ವರೆಗೆ ಹಬ್ಬಿತ್ತು, ಇದಕ್ಕೆ ...Full Article

ಅಂಕಲಗಿ:

ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರುವದರೊಂದಿಗೆ ಕನ್ನಡ ಉಳಿಸಿ ಬೆಳೆಸಬೇಕು : ಶಾಸಕ ರಮೇಶ ಅಭಿಮತ     ಅಂಕಲಗಿ ಜು 28 : ಸಾಹಿತಿಗಳು, ರಾಜಕಾರಣಿಗಳು, ಕನ್ನಡಾಭಿಮಾನಿಗಳೆಲ್ಲರೂ ಪ್ರಯತ್ನಶೀಲರಾಗಿ ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರುವದರೊಂದಿಗೆ ಕನ್ನಡ ಉಳಿಸಿ ...Full Article

ಗೋಕಾಕ:ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ : ನಿರಾಶ್ರಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ : ನಿರಾಶ್ರಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೋಕಾಕ ಜು 28 : ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ ಎಂದು ಬೆಳಗಾವಿ ...Full Article

ಗೋಕಾಕ:ವಾಲ್ಮೀಕಿ ಹಗರಣ : ನಿಷಪಕ್ಷಪಾತ ತನಿಖೆ ನಡೆಸುವಂತೆ ನಾನು ಮತ್ತು ಶಾಸಕ ಯತ್ನಾಳ ಬಳ್ಳಾರಿ ವರೆಗೆ ಪಾದಯಾತ್ರೆ: ಶಾಸಕ ರಮೇಶ

ವಾಲ್ಮೀಕಿ ಹಗರಣ : ನಿಷಪಕ್ಷಪಾತ ತನಿಖೆ ನಡೆಸುವಂತೆ ನಾನು ಮತ್ತು ಶಾಸಕ ಯತ್ನಾಳ ಬಳ್ಳಾರಿ ವರೆಗೆ ಪಾದಯಾತ್ರೆ: ಶಾಸಕ ರಮೇಶ ಗೋಕಾಕ ಜು 28 : ವಾಲ್ಮೀಕಿ ಹಗರಣ ರಾಜ್ಯದ ಅತ್ಯಂತ ದೊಡ್ಡ ಹಗರಣವಾಗಿದ್ದು, ಅದನ್ನು ನಿಷಪಕ್ಷಪಾತವಾಗಿ ತನಿಖೆ ನಡೆಸುವಂತೆ ...Full Article

ಗೋಕಾಕ:ಪ್ರವಾಹ ಹಿನ್ನೆಲೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರ ಬೇಟಿ : ಗೋಕಾಕ-ಶಿಂಗಳಾಪುರ ಹೊಸ ಸೇತುವೆ ಎತ್ತರಕ್ಕೆ ಏರಿಸಲು ಕ್ರಮ : ರಮೇಶ ಜಾರಕಿಹೊಳಿ

ಪ್ರವಾಹ ಹಿನ್ನೆಲೆ : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಸಕರ ಬೇಟಿ : ಗೋಕಾಕ-ಶಿಂಗಳಾಪುರ ಹೊಸ ಸೇತುವೆ ಎತ್ತರಕ್ಕೆ ಏರಿಸಲು ಕ್ರಮ : ರಮೇಶ ಜಾರಕಿಹೊಳಿ ಗೋಕಾಕ ಜು 28 : ಎಡಬಿಡದೆ ಸತತವಾಗಿ ಸುರಿಯುತ್ತಿರುವ ಮಹಾ ಮಳೆಯಿಂದ ಗೋಕಾಕ ನಗರ ...Full Article
Page 34 of 617« First...1020...3233343536...405060...Last »